ETV Bharat / state

ನೆರೆ ಸಂತ್ರಸ್ತರಿಗಾಗಿ ಭಿಕ್ಷೆ ಬೇಡಲು ಮುಂದಾದ್ರು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್!

ಗೋಕಾಕ್ ಕ್ಷೇತ್ರದ ನೆರೆ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು​, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್
author img

By

Published : Aug 29, 2019, 12:32 PM IST

ಬೆಳಗಾವಿ: ನೆರೆ ಹಾವಳಿಯಿಂದ ಬದುಕು ಕಳೆದುಕೊಂಡಿರುವ ನಿರಾಶ್ರಿತರಿಗಾಗಿ ಭಿಕ್ಷೆ ಬೇಡಲು ನಿರ್ಧರಿಸಿದ್ದೇನೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ಇಲ್ಲಿನ ಘಟಪ್ರಭಾ ನದಿ ಪ್ರವಾಹಕ್ಕೆ ನಲುಗಿದ ಗೋಕಾಕ್​ ಕ್ಷೇತ್ರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಅವರು, ನಿರಾಶ್ರಿತರಿಗೆ ಪುನಃ ಬದುಕು ಕಟ್ಟಿಕೊಡುವುದಾಗಿ ಭರವಸೆ ನೀಡಿದ್ರು. ಅಲ್ಲದೆ, ನೆರೆಯಿಂದ ನಲುಗಿದವರಿಗೆ ಸಾಂತ್ವನ ಸಹ ಹೇಳಿದರು.

ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರ ನಯಾಪೈಸೆ ಸಹ ಬಿಡುಗಡೆ ಮಾಡುತ್ತಿಲ್ಲ. ಈ ಹಿಂದೆ ಕುಮಾರಸ್ವಾಮಿ ಅವರು ಬರ ನಿರ್ವಹಣೆಗೆ ಸಲ್ಲಿಸಿದ್ದ ಪ್ರಸ್ತಾವನೆಯ ₹1029 ಕೋಟಿಯನ್ನು ಈಗ ಬಿಡುಗಡೆ ಮಾಡಿದೆ. ಇದರಲ್ಲಿ ಪ್ರವಾಹ ಸಂತ್ರಸ್ತರಿಗೆ ₹10 ಸಾವಿರ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಕಣ್ತೆರೆಸಲು‌, ನಾನು ಸಂತ್ರಸ್ತರಿಗಾಗಿ ಬೆಂಗಳೂರಿನಲ್ಲಿ ಭಿಕ್ಷೆ ಎತ್ತಲು ತೀರ್ಮಾನಿಸಿದ್ದೇನೆ ಎಂದು ಶಾಸಕಿ ಹೆಬ್ಬಾಳ್ಕರ್​ ಹೇಳಿದ್ರು.

ಸಾಲದ ಹಣ ಪಾವತಿಸುವಂತೆ ಒತ್ತಾಯಿಸುವವರ ಹೆಸರು ಬರೆದಿಟ್ಟು, ವಿಷ ಕುಡಿಯುತ್ತೇನೆ ಎಂದು ಅಧಿಕಾರಿಗಳಿಗೆ ಹೇಳಿ ಎಂದು ಸಂತ್ರಸ್ತೆವೋರ್ವಳ ದೂರಿಗೆ ಉತ್ತರಿಸುತ್ತ ಆತ್ಮಹತ್ಯೆಗೆ ಪ್ರಚೋದನೆ ನೀಡುವ ಮಾತಗಳನ್ನಾಡಿದರು ಎಂಬ ಆರೋಪ ಕೇಳಿಬಂದಿದೆ.

Intro:ದೇವರಾಣೆ..! ನೇರೆ ಸಂತ್ರಸ್ತರಿಗಾಗಿ ಬೆಂಗಳೂರಲ್ಲಿ ಭಿಕ್ಷೆ ಎತ್ತುವೆ; ಶಾಸಕಿ‌ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ:
ನೇರೆ ಸಂತ್ರಸ್ತರು ಮರಳಿ ಬದುಕು ಕಟ್ಟಿಕೊಳ್ಳಲು ನೆರವಾಗಲೆಂದು ಬೆಂಗಳೂರಲ್ಲಿ ಭಿಕ್ಷೆ ಎತ್ತಲು ನಿರ್ಧರಿಸಿದ್ದೇನೆ. ದೇವರ ಮೇಲಾಣೆ! ನಾನು ಸುಳ್ಳು ಹೇಳುತ್ತಿಲ್ಲ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಂತ್ರಸ್ತರಿಗೆ ವಿಭಿನ್ನವಾಗಿ ಸಾಂತ್ವಾನ ‌ಹೇಳಿ ಗಮನ ಸೆಳೆದಿದ್ದಾರೆ.
ಘಟಪ್ರಭಾ ನದಿಯ ಪ್ರವಾಹಕ್ಕೆ ನಲುಗಿದ ಗೋಕಾಕ ಕ್ಷೇತ್ರದ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕಿಗೆ ಮನೆ ನಿರ್ಮಿಸಿ ಕೊಡುವಂತೆ ಸಂತ್ರಸ್ತರು ಅಳಲು ತೋಡಿಕೊಂಡರು. ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರ ನೈಯಾಪೈಸೆ ಬಿಡುಗಡೆ ಮಾಡುತ್ತಿಲ್ಲ. ಹಿಂದಿನ ಸಿಎಂ ಕುಮಾರಸ್ವಾಮಿ ಕಾಲದಲ್ಲಿ ಬರ ನಿರ್ವಹಣೆಗೆ ಸಲ್ಲಿಸಿದ್ದ ಪ್ರಸ್ತಾವನೆಯ ೧೦೨೯ ಕೋಟಿ ಈಗ ಬಿಡುಗಡೆ ಆಗಿದೆ. ಇದರಲ್ಲಿನ ೧೦ ಸಾವಿರ ರೂ., ಪ್ರವಾಹ ಸಂತ್ರಸ್ತರಿಗೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಕಣ್ತೆರೆಸಲು‌ ನಾನು ಸಂತ್ರಸ್ತರಿಗಾಗಿ ಬೆಂಗಳೂರಿನಲ್ಲಿಭಿಕ್ಷೆ ಎತ್ತಲು ತೀರ್ಮಾನಕ್ಕೆ ಬಂದಿದ್ದೇನೆ ಎಂದರು. ನೆರೆಯಿಂದ ಒಂದು ಹೊತ್ತಿನ ಊಟಿಗೂ ಗತಿಯಿಲ್ಲ.‌ ಆದರೂ ಸಂಘಸಂಸ್ಥೆಗಳ ಸಾಲದ ಹಣ ಪಾವತಿಸುವಂತೆ ಒತ್ತಾಯಿಸುತ್ತಿವೆ ಎಂಬ ಸಂತ್ರಸ್ತೆಯ ದೂರಿಗೆ, ನಿಮ್ಮ ಹೆಸರು ಬರೆದಿಟ್ಟು ವಿಷ ಸೇವಿಸುತ್ತೇನೆ ಎಂದು ಅಂಥ ಅಧಿಕಾರಿಗೆ ಹೇಳಿ ಎಂದು ಶಾಸಕಿ ಸಲಹೆ ನೀಡಿದರು.
ಒಂದು‌ಕಾಲದಲ್ಲಿ ಆತ್ಮೀಯರಾಗಿದ್ದ ಮಾಜಿ ಸಚಿವ ರಮೇಶ ಜಾರಕಿಹೊಳಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿಯ ಪಿಎಲ್ಡಿ ಬ್ಯಾಂಕ್ ‌ಚುನಾವಣೆ ಬಳಿಕ ಹಾವು-ಮುಂಗೂಸಿಯಂತಾಗಿದ್ದಾರೆ. ಇದೀಗ ರಮೇಶ ಜಾರಕಿಹೊಳಿಯ ಗೋಕಾಕ ಕ್ಷೇತ್ರದಲ್ಲಿ ಪಾರುಪತ್ಯ ಸಾಧಿಸಲು ಲಕ್ಷ್ಮಿ ಹೆಬ್ಬಾಳ್ಕರ್ ಮುಂದಾಗಿದ್ದಾರೆ. ಗೋಕಾಕ ‌ಕ್ಷೇತ್ರದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಕುತೂಹಲ ‌ಮೂಡಿಸುತ್ತಿದ್ದಾರೆ.
--
KN_BGM_02_29_Santrasatarige_Bhikshe_Hebbalkar_7201786

Body:ದೇವರಾಣೆ..! ನೇರೆ ಸಂತ್ರಸ್ತರಿಗಾಗಿ ಬೆಂಗಳೂರಲ್ಲಿ ಭಿಕ್ಷೆ ಎತ್ತುವೆ; ಶಾಸಕಿ‌ ಲಕ್ಷ್ಮಿ ಹೆಬ್ಬಾಳ್ಕರ್

Conclusion:ದೇವರಾಣೆ..! ನೇರೆ ಸಂತ್ರಸ್ತರಿಗಾಗಿ ಬೆಂಗಳೂರಲ್ಲಿ ಭಿಕ್ಷೆ ಎತ್ತುವೆ; ಶಾಸಕಿ‌ ಲಕ್ಷ್ಮಿ ಹೆಬ್ಬಾಳ್ಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.