ETV Bharat / state

ಧಾರಾಕಾರ ಮಳೆಗೆ ಛೋರ್ಲಾ ಬಳಿ ಗುಡ್ಡ ಕುಸಿತ.. ಬೆಳಗಾವಿ-ಗೋವಾ ಸಂಪರ್ಕ ತಾತ್ಕಾಲಿಕ ಸ್ಥಗಿತ - chorla hill

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಇದರಿಂದ ಗೋವಾ-ಬೆಳಗಾವಿ ರಾಜ್ಯ ಹೆದ್ದಾರಿ ಮೇಲೆ ಭಾರೀ ಪ್ರಮಾಣದ ‌ಮಣ್ಣು ಹಾಗೂ ಮರಗಳು ಉರಳಿದೆ.

belgavi goa road
ಧಾರಾಕಾರ ಮಳೆಗೆ ಛೋರ್ಲಾ ಬಳಿ ಗುಡ್ಡ ಕುಸಿತ
author img

By

Published : Jun 16, 2020, 7:12 PM IST

ಬೆಳಗಾವಿ : ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಗೋವಾದ ಛೋರ್ಲಾ ಘಾಟ್​​ ಸಮೀಪದ ಗುಡ್ಡ ಕುಸಿದಿದೆ.

ಗುಡ್ಡ ಕುಸಿತದಿಂದಾಗಿ ಬೆಳಗಾವಿ-ಗೋವಾ ಸಂಪರ್ಕ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಇದರಿಂದ ಗೋವಾ-ಬೆಳಗಾವಿ ರಾಜ್ಯ ಹೆದ್ದಾರಿ ಮೇಲೆ ಭಾರೀ ಪ್ರಮಾಣದ ‌ಮಣ್ಣು ಹಾಗೂ ಮರಗಳು ಉರುಳಿವೆ.

belgavi goa road
ಧಾರಾಕಾರ ಮಳೆಗೆ ಛೋರ್ಲಾ ಬಳಿ ಗುಡ್ಡ ಕುಸಿತ

ಘಟನೆ ಹಿನ್ನೆಲೆ ಗೋವಾ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.