ETV Bharat / state

ಮತ್ತೆ ಕಾಣಿಸಿಕೊಂಡ ಜ್ವರ: ರೋಡ್ ಶೋ ಮೊಟಕುಗೊಳಿಸಿದ ಸಿಎಂ ಬಿಎಸ್​ವೈ

author img

By

Published : Apr 15, 2021, 12:06 PM IST

Updated : Apr 15, 2021, 1:06 PM IST

fever-to-cm-b-s-yeddyurappa-again
ಮತ್ತೆ ಕಾಣಿಸಿಕೊಂಡ ಜ್ವರ: ರೋಡ್ ಶೋ ಮೊಟಕುಗೊಳಿಸಿದ ಸಿಎಂ ಬಿಎಸ್​ವೈ

12:02 April 15

ಬೆಳಗಾವಿ ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಪರ ಪ್ರಚಾರ ಮಾಡುತ್ತಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಮತ್ತೆ ಜ್ವರ ಕಾಣಿಸಿಕೊಂಡಿದೆ.

ರೋಡ್ ಶೋ ಮೊಟಕುಗೊಳಿಸಿದ ಸಿಎಂ ಬಿಎಸ್​ವೈ

ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮತ್ತೆ ಜ್ವರ ಕಾಣಿಸಿಕೊಂಡಿದ್ದು, ರೋಡ್ ಶೋ ಮೊಟಕುಗೊಳಿಸಿ ನಗರದ ಯುಕೆ -27 ಹೋಟೆಲ್​​ಗೆ ಮರಳಿದ್ದಾರೆ.

ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಪರ ಪ್ರಚಾರಾರ್ಥ ಸಿಎಂ ರೋಡ್ ಶೋ ನಡೆಸುತ್ತಿದ್ದರು. ಬೆಳಗಾವಿಯ ದಕ್ಷಿಣ ವಿಧಾನಸಭೆ ಕ್ಷೇತ್ರದ ಶಿವಾಜಿ ಉದ್ಯಾನವನದಿಂದ ಆರಂಭವಾಗಿದ್ದ ರೋಡ್ ಶೋ ಮಹಾತ್ಮಪುಲೆ ರಸ್ತೆಯವರೆಗೆ ನಡೆಯಿತು. ಈ ವೇಳೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಸಿಎಂ ರೋಡ್ ಶೋ ಮೊಟಕುಗೊಳಿಸಿದರು.

ನಂತರ ಸಿಎಂ ಯಡಿಯೂರಪ್ಪ ದಿಢೀರ್ ಯುಕೆ 27 ಹೋಟೆಲ್​​ಗೆ ಮರಳಿ ಬಂದರು. ಸಿಎಂ ಯಡಿಯೂರಪ್ಪಗೆ ಖಾಸಗಿ ಆಸ್ಪತ್ರೆ ವೈದ್ಯರಿಂದ ತಪಾಸಣೆ ಸಾಧ್ಯತೆ ಇದೆ. ಕೇಂದ್ರ ಸಚಿವ ಪ್ರಹ್ಲಾದ್ ‌ಜೋಶಿ ಹಾಗೂ ಸಚಿವ ಜಗದೀಶ್ ಶೆಟ್ಟರ್ ರೋಡ್ ಶೋ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಆಮ್ಲಜನಕ ಸಂಪರ್ಕ ಕಡಿತಗೊಳಿಸಿದ ವಾರ್ಡ್​ ಬಾಯ್​: ಕೆಲವೇ ಕ್ಷಣಗಳಲ್ಲಿ ಕೊರೊನಾ ರೋಗಿ ಸಾವು

Last Updated : Apr 15, 2021, 1:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.