ETV Bharat / state

ಪ್ರವಾಹಕ್ಕೆ ನಲುಗಿದ ಬೆಳಗಾವಿ ರೈತನಿಗೆ ಫೈನಾನ್ಸ್​ ಕಂಪನಿಯಿಂದ ಮತ್ತೊಂದು ಶಾಕ್​​

ಪ್ರವಾಹದಿಂದಾಗಿ ರೈತರು ಒಂದೆಡೆ ತಾವು ಬೆಳೆದಿದ್ದ ಬೆಳೆ ಜೊತೆ ಮನೆ ಮಠ ಕಳೆದುಕೊಂಡು ಬೀದಿಗೆ ಬಂದು ಸಂಕಟ ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ ಸಾಲ ನೀಡಿದ ಬ್ಯಾಂಕ್​ಗಳು,​ ಫೈನಾನ್ಸ್​ಗಳು ಸಾಲ ಮರು ಪಾವತಿಸುವಂತೆ ರೈತರಿಗೆ ನೋಟಿಸ್​​ ಕಳುಹಿಸುತ್ತಿವೆ.

ಬ್ಯಾಂಕ್​ ನೋಟಿಸ್​
author img

By

Published : Sep 23, 2019, 11:54 AM IST

Updated : Sep 23, 2019, 1:10 PM IST

ಬೆಳಗಾವಿ: ಪ್ರವಾಹ ಪೀಡಿತ ಉತ್ತರ ಕರ್ನಾಟಕ ಭಾಗದಲ್ಲಿ ರೈತರ ಸ್ಥಿತಿ ಶೋಚನೀಯವಾಗಿದೆ. ನೆರೆಯಿಂದ ರೈತರು ಒಂದೆಡೆ ತಾವು ಬೆಳೆದಿದ್ದ ಬೆಳೆ ಜೊತೆ ಮನೆ ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಈ ಮಧ್ಯೆ ಸಾಲ ನೀಡಿದ ಬ್ಯಾಂಕ್​ಗಳು,​ ಫೈನಾನ್ಸ್​ಗಳು ಸಾಲ ಮರು ಪಾವತಿಸುವಂತೆ ರೈತರ ಬೆನ್ನ ಹಿಂದೆ ಬಿದ್ದಿವೆ. ಹೀಗಾಗಿ ರೈತರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಜಿಲ್ಲೆಯ ರಾಮದುರ್ಗ ತಾಲೂಕಿನ ‌ಹಂಪಿಹೊಳಿ ಗ್ರಾಮದ ನಿಂಗಪ್ಪ ಲಕ್ಕನ್ನವರ ಎಂಬ ರೈತನಿಗೆ ಕೋಲ್ಕತ್ತಾ ಮೂಲದ ಕೋರ್ಟ್​ವೊಂದು ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ. ಬೆಳಗಾವಿಯ ಅಂಬೇಡ್ಕರ್ ರಸ್ತೆಯಲ್ಲಿರುವ ಎಲ್ ಆ್ಯಂಡ್ ಟಿ ಫೈನಾನ್ಸ್ ಕೋಲ್ಕತ್ತಾ ಮೂಲದ ಕೋರ್ಟ್ ಮೂಲಕ ರೈತನಿಗೆ ಬಂಧನ ವಾರೆಂಟ್ ಕಳಿಸಿದೆ. ಮಲಪ್ರಭಾ ‌ಡ್ಯಾಂನಿಂದ ಬಿಡಲಾದ ಭಾರಿ ಪ್ರಮಾಣದ ನೀರಿನಿಂದ ಹಂಪಿಹೊಳಿ ಗ್ರಾಮ ಎರಡು ಸಲ ಪ್ರವಾಹಕ್ಕೆ ತುತ್ತಾಗಿತ್ತು. ಪ್ರವಾಹಪೀಡಿತ ಈ ಗ್ರಾಮಕ್ಕೆ ಕೆಲ ದಿನಗಳ ಹಿಂದೆಯಷ್ಟೇ ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ, ಪ್ರವಾಹ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದರು.

ಬ್ಯಾಂಕ್​ಗಳು,​ ಫೈನಾನ್ಸ್​ಗಳು ಸಾಲ ಮರು ಪಾವತಿಸುವಂತೆ ರೈತರಿಗೆ ನೋಟಿಸ್

ರೈತ ನಿಂಗಪ್ಪ ಐದು ವರ್ಷಗಳ ಹಿಂದೆ ಈ ಫೈನಾನ್ಸ್​ನಿಂದ ಸಾಲ ಪಡೆದು ಟ್ರ್ಯಾಕ್ಟರ್ ಖರೀದಿಸಿದ್ದರು. ನಿಗದಿತ ಸಮಯದಲ್ಲಿ ಎರಡು‌ ಕಂತು ಪಾವತಿಸಿದ್ದರೆನ್ನಲಾದ ರೈತ ನಿಂಗಪ್ಪ, ನಂತರ ತೀವ್ರ ಬರದಿಂದ ಬೆಳೆಯ ಫಸಲು ಕೈಗೆ ಬಾರದೇ ಸಾಲದ ಕಂತು ಪಾವತಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕಳೆದ ವರ್ಷವೇ ಫೈನಾನ್ಸ್ ಸಿಬ್ಬಂದಿ ರೈತನ ಟ್ರ್ಯಾಕ್ಟರ್ ಜಪ್ತಿ ಮಾಡಿಕೊಂಡು ಹೋಗಿದ್ದರು. ಈಗ ಮತ್ತೆ ‌ಬಂಧನದ ವಾರೆಂಟ್ ಹೊರಡಿಸಿದ್ದು, ರೈತ ಮತ್ತಷ್ಟು ಕಂಗಾಲಾಗಿದ್ದಾರೆ.

Farmer Arrest warrant
ಸಾಲ ಮರುಪಾವತಿಸುವಂತೆ ಬ್ಯಾಂಕ್​ ನೋಟಿಸ್

ಪ್ರವಾಹದಿಂದಾಗಿ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದು, ಸಾಲ ತುಂಬುವಂತೆ ಬ್ಯಾಂಕ್​ಗಳು, ಫೈನಾನ್ಸ್​ಗಳು ರೈತರಿಗೆ ನೋಟಿಸ್​ ನೀಡಬಾರದು ಎಂದು ಬೆಳಗಾವಿ ಜಿಲ್ಲಾಧಿಕಾರಿ ಈಗಾಗಲೇ ಬ್ಯಾಂಕ್​ ಹಾಗೂ ಫೈನಾನ್ಸ್​ಗಳಿಗೆ ನೋಟಿಸ್​ ನೀಡಿದ್ದಾರೆ. ಹೀಗಿದ್ದರೂ ಫೈನಾನ್ಸ್​ನವರು ಡಿಸಿ ಆದೇಶಕ್ಕೆ ಕ್ಯಾರೆ ಎನ್ನದೇ ನೋಟಿಸ್​ ಕಳುಹಿಸಿದ್ದಾರೆ.

Intro:ಬೆಳಗಾವಿ:
ಪ್ರವಾಹಕ್ಕೆ ಮನೆ-ಬೆಳೆ ಕಳೆದುಕೊಂಡ ಬೀದಿಗೆ ಬಂದಿರುವ ಜಿಲ್ಲೆಯ ರೈತನೋರ್ವ ಬಂಧನದ ಭೀತಿ ಎದುರಾಗಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ‌ಹಂಪಿಹೊಳಿ ಗ್ರಾಮದ ನಿಂಗಪ್ಪ ಲಕ್ಕನ್ನವರಗೆ ಅರೆಸ್ಟ್ ವಾರಂಟ್ ಜಾರಿಯಾಗಿದೆ.
ಕೋಲ್ಕತ್ತಾ ಕೋರ್ಟ್ ಮೂಲಕ ಬೆಳಗಾವಿಯ ಅಂಬೇಡ್ಕರ್ ರಸ್ತೆಯಲ್ಲಿರುವ ಎಲ್ ಆ್ಯಂಡ್ ಟಿ ಫೈನಾನ್ಸ್ ರೈತನಿಗೆ ಅರೆಸ್ಟ್ ವಾರಂಟ್ ಜಾರಿಗೊಳಿಸಿದೆ.
ಮಲಪ್ರಭಾ ‌ಡ್ಯಾಂನಿಂದ ಬಿಡಲಾದ ಭಾರೀ ಪ್ರಮಾಣದ ನೀರಿನಿಂದ ಹಂಪಿಹೊಳಿ ಗ್ರಾಮ ಎರಡು ಸಲ ಪ್ರವಾಹಕ್ಕೆ ತತ್ತಾಗಿತ್ತು. ಪ್ರವಾಹಪೀಡಿತ ಈ ಗ್ರಾಮಕ್ಕೆ ಕೆಲ ದಿನಗಳ ಹಿಂದೆಯೇ ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ ಸಾಂತ್ವಾನ ಹೇಳಿದ್ದರು.
ಐದು ವರ್ಷದ ಹಿಂದೆ ಎಲ್ ಆ್ಯಂಡ್ ಟಿ ಫೈನಾನ್ಸಿನಿಂದ ಸಾಲ ಪಡೆದು ನಿಂಗಪ್ಪ ಟ್ರ್ಯಾಕ್ಟರ್ ಖರೀದಿಸಿದ್ದರು. ನಿಗದಿತ ಸಮಯದಲ್ಲಿ ಎರಡು‌ ಕಂತು ಪಾವತಿಸಿದ್ದ ರೈತ ನಿಂಗಪ್ಪ. ನಂತರ ತೀವ್ರ ಬರದಿಂದ ಬೆಳೆಯ ಫಸಲು ಬಾರದೇ ರೈತನಿಗೆ ಸಾಲಿನ ಕಂತು ಪಾವತಿಸಲು ರೈತನಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಕಳೆದ ವರ್ಷವೇ ಎಲ್ ಆ್ಯಂಡ್ ಟಿ ಫೈನಾನ್ಸ್ ಸಿಬ್ಬಂದಿ ರೈತನ ಟ್ರ್ಯಾಕ್ಟರ್ ಜಪ್ತಿ ಮಾಡಿಕೊಂಡು ಹೋಗಿದ್ದರು. ಈಗ ಮತ್ತೆ ‌ಬಂಧನದ ವಾರಂಟ್ ಹೊರಡಿಸಿದಕ್ಕೆ ರೈತ ಕಂಗಾಲಾಗಿದ್ದಾರೆ. ರೈತರಿಗೆ ಅರೆಸ್ಟ್ ವಾರಂಟ್, ನೋಟಿಸ್ ನೀಡದಂತೆ ಡಿಸಿ ಆದೇಶವಿದ್ದರೂ ಬ್ಯಾಂಕ್- ಫೈನಾನ್ಸ್ ಗಳು ಕ್ಯಾರೆ ಎನ್ನದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
---
KN_BGM_02_23_Farmer_Arrest_warrant_7201786
KN_BGM_02_23_Farmer_Arrest_warrant_Notice_Copy

KN_BGM_02_23_Farmer_Arrest_warrant_Byte_Nigappa

KN_BGM_02_23_Farmer_Arrest_warrant_Visual

Body:ಬೆಳಗಾವಿ:

Conclusion:ಬೆಳಗಾವಿ:

Last Updated : Sep 23, 2019, 1:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.