ETV Bharat / state

watch: ಕುಡಿದ ಮತ್ತಿನಲ್ಲಿ ಆಸ್ಪತ್ರೆಗೆ ನುಗ್ಗಿದ ಆಸಾಮಿ ಏನ್​ ಮಾಡ್ದಾ ಗೊತ್ತಾ? - Drunkard riot

ಮದ್ಯ ಸೇವಿಸಿ ಕುಡುಕನೋರ್ವ ಸರ್ಕಾರಿ ‌ಆಸ್ಪತ್ರೆಯಲ್ಲೇ ರಂಪಾಟ ಮಾಡಿದ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ನಡೆದಿದೆ.

ಮದ್ಯ ಸೇವಿಸಿ ಸರ್ಕಾರಿ ‌ಆಸ್ಪತ್ರೆಯಲ್ಲೇ ಕುಡುಕನ ರಂಪಾಟ
author img

By

Published : Sep 27, 2019, 9:59 PM IST

Updated : Sep 27, 2019, 10:51 PM IST

ಬೆಳಗಾವಿ: ಮದ್ಯ ಸೇವಿಸಿ ಕುಡುಕನೋರ್ವ ಸರ್ಕಾರಿ ‌ಆಸ್ಪತ್ರೆಯಲ್ಲೇ ರಂಪಾಟ ಮಾಡಿದ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಘಟನೆ ನಡೆದಿದೆ.

ಮದ್ಯ ಸೇವಿಸಿ ಸರ್ಕಾರಿ ‌ಆಸ್ಪತ್ರೆಯಲ್ಲೇ ಕುಡುಕನ ರಂಪಾಟ

ಉಡಿಕೇರಿ ಗ್ರಾಮದ ವಿಠ್ಠಲ‌ ಕುರಿ ಎಂಬಾತನೇ ಈ ರಂಪಾಟ ಮಾಡಿದಾತ. ಮದ್ಯ ಸೇವಿಸಿ ಆಸ್ಪತ್ರೆಗೆ ಆಗಮಿಸಿರುವ ವಿಠ್ಠಲ ಸಿಬ್ಬಂದಿ ಮೇಲೆ ಕೊಡಲಿ ಬೀಸಲು ಯತ್ನಿಸಿದ್ದಾನೆ. ಸಿಬ್ಬಂದಿ ಕುಡುಕನಿಂದ ತಪ್ಪಿಸಿಕೊಂಡು ಬಾಗಿಲು ಹಾಕಿಕೊಂಡಿದ್ದಾರೆ. ಆಗ ಕೊಡಲಿಯಿಂದ ಬಾಗಿಲಿಗೆ ಹೊಡೆದು ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಇನ್ನು ಈ ಆಸ್ಪತ್ರೆಯಲ್ಲಿ ನಾಲ್ಕು ಜನ ಮಹಿಳಾ ಸಿಬ್ಬಂದಿ, ಓರ್ವ ಗುಮಾಸ್ತ ಕಾರ್ಯನಿರ್ವಹಿಸುತ್ತಿದ್ದು, ಕುಡುಕರ ಕಾಟಕ್ಕೆ ಮಹಿಳಾ ಸಿಬ್ಬಂದಿ ಕಂಗಾಲಾಗಿದ್ದಾರೆ. ಕುಡುಕ ಆಸ್ಪತ್ರೆ ಎದುರು ಗದ್ದಲ ಮಾಡ್ತಿದ್ರೂ ಗ್ರಾಮಸ್ಥರು ಸಹಾಯಕ್ಕೆ ಬಂದಿಲ್ಲ.

ಹೀಗಾಗಿ ಕುಡುಕ ಆಸ್ಪತ್ರೆ ಡೋರ್ ಮತ್ತು ಟೇಬಲ್​ಗೆ ಕೊಡಲಿಯಿಂದ ಹೊಡೆದು ಕೆಲಹೊತ್ತು ರಂಪಾಟ ಮಾಡಿದ್ದಾನೆ. ಮದ್ಯ ಸೇವಿಸಿದಕ್ಕೆ ಚಿಕಿತ್ಸೆ ನೀಡಲು‌ ಇಲ್ಲಿನ ಸಿಬ್ಬಂದಿ ನಿರಾಕರಿಸಿದ್ದಾರೆ. ಇದು ಕುಡುಕನ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Intro:ಬೆಳಗಾವಿ:
ಮದ್ಯ ಸೇವಿಸಿ ಸರ್ಕಾರಿ ‌ಆಸ್ಪತ್ರೆಯಲ್ಲೇ ಕುಡುಕ ರಂಪಾಟ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ನಡೆದಿದೆ.
ಉಡಿಕೇರಿ ಗ್ರಾಮದ ವಿಠ್ಠಲ‌ ಕುರಿ ಎಂಬಾತನೇ ಈ ರಂಪಾಟ ಮಾಡಿದವರು. ಮದ್ಯ ಸೇವಿಸಿ ಆಸ್ಪತ್ರೆಗೆ ಆಗಮಿಸಿರುವ ವಿಠ್ಠಲ
ಸಿಬ್ಬಂದಿ ಮೇಲೆ ಕೊಡಲಿ ಬೀಸಲು ಯತ್ನಿಸಿದ್ದಾನೆ. ಸಿಬ್ಬಂದಿ ಕುಡುಕನಿಂದ
ತಪ್ಪಿಸಿಕೊಂಡು ಕದ ಹಾಕಿಕೊಂಡಿದ್ದಾರೆ. ಆಗ ಕೊಡ್ಲಿಯಿಂದ ಕದಕ್ಕೆ ಹೊಡೆದು ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಉಡಿಕೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ನಾಲ್ಕು ಜನ ಮಹಿಳಾ ಸಿಬ್ಬಂದಿ, ಓರ್ವ ಗುಮಾಸ್ತ ಈ ಆಸ್ಪತ್ರೆಯಲ್ಲಿದ್ದಾರೆ. ಕುಡುಕ ಆಸ್ಪತ್ರೆ ಎದುರು ಗದ್ದಲ ಮಾಡ್ತಿದ್ರೂ ಗ್ರಾಮಸ್ಥರು ಸಹಾಯಕ್ಕೆ ಬಂದಿಲ್ಲ. ಹೀಗಾಗಿ ಕುಡುಕ ಆಸ್ಪತ್ರೆ ಡೋರ್ ಮತ್ತು ಟೇಬಲ್ ಗೆ ಕೊಡಲಿಯಿಂದ ಹೊಡೆದು ಕೆಲಹೊತ್ತು ರಂಪಾಟ ಮಾಡಿದ್ದಾನೆ. ಮದ್ಯ ಸೇವಿಸಿದಕ್ಕೆ ಚಿಕಿತ್ಸೆ ನೀಡಲು‌ ಇಲ್ಲಿನ ಸಿಬ್ಬಂದಿ ನಿರಾಕರಿಸಿದ್ದಾರೆ. ಇದು ಕುಡುಕನ ಆಕ್ರೋಶಕ್ಕೆ ಕಾರಣವಾಗಿದೆ.
ಕುಡುಕರ ಕಾಟಕ್ಕೆ ಮಹಿಳಾ ಸಿಬ್ಬಂದಿ ಕಂಗಾಲಾಗಿದ್ದಾರೆ.
ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
---
KN_BGM_03_27_Kudukana_Rampata_7201786

KN_BGM_03_27_Kudukana_Rampata_vsl_1

KN_BGM_03_27_Kudukana_Rampata_vsl_2

KN_BGM_03_27_Kudukana_Rampata_vsl_photoBody:ಬೆಳಗಾವಿ:

KN_BGM_03_27_Kudukana_Rampata_vsl_photoConclusion:ಬೆಳಗಾವಿ:

KN_BGM_03_27_Kudukana_Rampata_vsl_photo
Last Updated : Sep 27, 2019, 10:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.