ETV Bharat / state

ಜವಾರಿ ಮಂದಿಯ ಡಿಫರೆಂಟ್​​​​​​​​​ ದೀಪಾವಳಿ: ಇಲ್ಲಿ ಪಾಂಡವರ ಪೂಜೆಯೇ ವಿಶೇಷ!

ದೀಪಗಳ ಹಬ್ಬ ದೀಪಾವಳಿ. ಈ ಹಬ್ಬವನ್ನು ರಾಜ್ಯದ ಗಡಿಭಾಗ ಬೆಳಗಾವಿಯ ಅಥಣಿಯಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಮುಂಜಾನೆ ಸೆಗಣಿಯ ಮೂಲಕ ಪಾಂಡವರನ್ನು ತಯಾರಿಸಿ ಅದಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.

ಜವಾರಿ ಮಂದಿಯ ಡಿಫೆರೆಂಟ್​​ ದೀಪಾವಳಿ
author img

By

Published : Oct 27, 2019, 1:39 PM IST

ಅಥಣಿ: ದೀಪಗಳ ಹಬ್ಬ ದೀಪಾವಳಿ. ಈ ಹಬ್ಬವನ್ನು ರಾಜ್ಯದ ಗಡಿಭಾಗ ಬೆಳಗಾವಿಯ ಅಥಣಿಯಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಮುಂಜಾನೆ ಸೆಗಣಿಯ ಮೂಲಕ ಪಾಂಡವರನ್ನು ತಯಾರಿಸಿ ಅದಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.

ಇಂದು ಪಾಂಡವರು ವನವಾಸ ಮುಗಿಸಿ ಮರಳಿ ಬಂದ ದಿನವೆಂಬುದು ಇಲ್ಲಿನ ಜನರ ನಂಬಿಕೆ. ಈ ಹಿನ್ನೆಲೆಯಲ್ಲಿ ಮುಂಜಾನೆ ಸೆಗಣಿಯ ಮೂಲಕ ಪಾಂಡವರನ್ನು ತಯಾರಿಸಿ ಅದಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.

ಜವಾರಿ ಮಂದಿಯ ಡಿಫರೆಂಟ್​​ ದೀಪಾವಳಿ

ಮನೆ ಮಂದಿ ಎಣ್ಣೆ ಸ್ನಾನ ಮಾಡಿ, ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯುತ್ತಾರೆ. ಅಷ್ಟೇ ಅಲ್ಲದೆ ಹೆಣ್ಣುಮಕ್ಕಳು ಮನೆಯ ಗಂಡಸರಿಗೆ ಆರತಿ ಬೆಳಗುತ್ತಾರೆ. ಇನ್ನು ಹಬ್ಬದೂಟವಾಗಿ ಶಾವಿಗೆ ಪಾಯಸ ಕಡ್ಡಾಯವಂತೆ. ಇದು ಉತ್ತರ ಕರ್ನಾಟಕ ಮಂದಿಯ ವಿಶೇಷ ದೀಪಾವಳಿ ಹಬ್ಬ.

Intro:ಉತ್ತರ ಕರ್ನಾಟಕ ಭಾಗದಲ್ಲಿ ದೀಪಾವಳಿಯನ್ನು ವಿಭಿನ್ನವಾಗಿ ಆಚರಣೆ ಮಾಡುತ್ತಾರೆ,ಅದರಲ್ಲೂ ಮನೆ ಹೆಣ್ಣುಮಕ್ಕಳಿಂದ ಆರ್ತಿ ಮಾಡಿಸುವ ಮುಖಾಂತರ ಆಚರಿಸುತ್ತಾರೆBody:
ಅಥಣಿ:

ದೀಪಾವಳಿ ಹಬ್ಬ ದೀಪದಿಂದ ಪ್ರಾರಂಭವಾಗುವ ಹಬ್ಬವು,
ದೀಪಾವಳಿ ಹಬ್ಬವು, ಕೆಲವೊಂದು ಆಯಾ ಪ್ರದೇಶದಲ್ಲಿ ಕೆಲವರು ದೀಪಾವಳಿ ಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡುತ್ತಾರೆ.

ಹೌದು ನೋಡಿ ಉತ್ತರ ಕರ್ನಾಟಕದ ಭಾಗದಲ್ಲಿ (ಜವಾರಿ ಮಂದಿ) ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು,

ಮುಂಜಾನೆಯೇ ದೇಶಿ ಆಕಳ ಶೆಗಣಿದಿಂದ ಪಾಂಡವರನ್ನು ತಯಾರಿಸಿ ಪಾಂಡವರಿಗೆ ಪೋಜೆ ಸಲ್ಲಿಸಿ, ಬಳಿಕವೆ ದೀಪಾವಳಿ ಹಬ್ಬಕ್ಕೆ ಚಾಲನೆ ಮಾಡುವ ಮುಲಕ ಹಬ್ಬಕ್ಕೆ ಕಳೆ ಬರುತ್ತದೆ.

ಪಾಂಡವರು ಇಂದು ವನವಾಸಕ್ಕೆ ಹೋರಟಿರಿವ ದಿನವೆಂದು ದೀಪಾವಳಿ ಹಬ್ಬದಲ್ಲಿ ಪಾಂಡವರಿಗೆ ಉತ್ತರ ಕರ್ನಾಟಕದ ಭಾಗದ ಜನರು ವಿಶೇಷ ಪೂಜೆ ಸಲ್ಲಿಸುತ್ತಾರೆ ಹಾಗೂ ಈ ಭಾಗದ ಜನರ ನಂಬಿಕೆ.

ನಂತರ ವಾಗಿ ಮನೆಮಂದಿ ಎಣ್ಣೆ ಸ್ನಾನ ಮಾಡಿ ದೇವಸ್ಥಾನಕ್ಕೆ ದೇವರ ದರ್ಶನ ಪಡೆದು, ಮನೆಯ ಹೆಣ್ಣುಮಕ್ಕಳು ಕಡೆ ಇಂದ ಅಪ್ಪ, ಅಣ್ಣಾ, ತಮ್ಮ ಹಿಂಗೆ ಮನೆಯ ಗಂಡಸರಿಗೆ ಮನೆಯ ಮಗಳು ಆರತಿ ಬೆಳಗುತ್ತಾರೆ.

ಆರತಿ ಬೆಳಗಿದ ಮನೆಯ ಹೆಣ್ಣುಮಕ್ಕಳಿಗೆ ಉಡುಗೊರೆ ರೂಪದಲ್ಲಿ ಆರತಿ ಬೆಳಗಿದವರ ತಟ್ಟೆಗೆ ಹಣ ನಿಡುತ್ತಾರೆ
ಹಬ್ಬದ ವಿಶೇಷವಾಗಿ ಶಾವಿಗೆ ಪಾಯಸ ಊಟ ಮಾಡುವುದು ಕಡ್ಡಾಯ.
ಇದಿಷ್ಟು ಉತ್ತರ ಕರ್ನಾಟಕದ ದೀಪಾವಳಿ ಹಬ್ಬದ ವಿಶೇಷ...
ಈ ಟಿವಿ ಭಾರತ ಅಥಣಿ

ಬೈಟ್ ನೇಮ್ ೧ _ಸತ್ಯವ್ವ ಎಂ ನೇಸರಗಿ

ಬೈಟ್ ನೇಮ್ ೨_ ಅಣ್ಣಸಾಬ ಸಂಕೋನಟ್ಟಿ

Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.