ETV Bharat / state

ಉಚಿತ ಹಾಲು ವಿತರಣೆಯಲ್ಲಿ ತಾರತಮ್ಯ: ಶಾಸಕ‌ ಅಭಯ್ ಪಾಟೀಲ್​​​ ನೇತೃತ್ವದಲ್ಲಿ ಪ್ರತಿಭಟನೆ - ಹಾಲು ವಿತರಣೆಯಲ್ಲಿ ತಾರತಮ್ಯ

ಸರ್ಕಾರ ಇತ್ತೀಚೆಗೆ ಆರಂಭಿಸಿದ ಉಚಿವ ಹಾಲು ವಿತರಣೆಯಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರಕ್ಕೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಶಾಸಕ ಅಭಯ್ ಪಾಟೀಲ್ ಸರ್ಕಾರದ ವಿರುದ್ಧ ಆರೋಪಿಸಿದರು.

discrimination-in-free-milk-delivery-in-belgavi
ಉಚಿತ ಹಾಲು ವಿತರಣೆಯಲ್ಲಿ ತಾರತಮ್ಯ
author img

By

Published : Apr 5, 2020, 6:32 PM IST

ಬೆಳಗಾವಿ: ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಸರಬರಾಜು ಮಾಡುತ್ತಿರುವ ಉಚಿತ ಹಾಲು‌ ವಿತರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಶಾಸಕ ಅಭಯ್ ಪಾಟೀಲ್​​ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.

discrimination-in-free-milk-delivery-in-belgavi
ಉಚಿತ ಹಾಲು ವಿತರಣೆಯಲ್ಲಿ ತಾರತಮ್ಯ

ನಗರದ ನಾಥ್ ಪೈ ವೃತ್ತದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನೆ‌ ನಡೆಸಿದ ಅವರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಬೆಳಗಾವಿ ದಕ್ಷಿಣ ಕ್ಷೇತ್ರಕ್ಕೆ ಉಚಿತ ಹಾಲು ವಿತರಣೆ ಸರಿಯಾಗಿ ಆಗುತ್ತಿಲ್ಲ. ನಮ್ಮ ಕ್ಷೇತ್ರದ ನಿರಾಶ್ರಿತರು, ಬಡವರು ಉಪವಾಸ ಇರಬೇಕಾ? ಎಂದು ಶಾಸಕ ಪಾಟೀಲ್​ ಅವಾಚ್ಯ ಶಬ್ಧಗಳಿಂದ ದೂರಿದರು.

ಅಲ್ಲಿಯೇ ಇದ್ದ ಎಸಿಪಿ ನಾರಾಯಣ ಬರಮನಿ ಅವರು ಶಾಸಕ ಅಭಯ ಅವರನ್ನು ಸಮಾಧಾನ ಮಾಡಲು ಯತ್ನಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.