ETV Bharat / state

ಬೆಳಗಾವಿ ಹಾಸ್ಟೆಲ್​ಗೆ ಡಿಸಿಎಂ ದಿಢೀರ್​ ಭೇಟಿ: ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿದ ಕಾರಜೋಳ - dcm govinda karajola

ಬೆಳಗಾವಿಯ ಹಾಸ್ಟೆಲ್​ಗೆ ದಿಢೀರನೆ ಭೇಟಿ ಕೊಟ್ಟ ಡಿಸಿಎಂ ಗೋವಿಂದ ಕಾರಜೋಳ, ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿದ್ದಾರೆ.

ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿದ ಕಾರಜೋಳ
author img

By

Published : Oct 26, 2019, 1:42 PM IST

ಬೆಳಗಾವಿ: ಇಲ್ಲಿನ ಸಂಗಮೇಶ್ವರ ‌ನಗರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಉಪಹಾರ ಸೇವಿಸಿದ್ದಾರೆ.

ಹುಬ್ಬಳ್ಳಿಗೆ ತೆರಳುವ ಮುನ್ನ ದಿಢೀರ್ ವಸತಿ ನಿಲಯಕ್ಕೆ ತೆರಳಿದ ಅವರು, ಪಲಾವ್, ಸಾಂಬರ್ ತಿಂದು ಉತ್ತಮ ಆಹಾರ ನೀಡುತ್ತಿರುವ ಬಗ್ಗೆ ಹಾಸ್ಟೆಲ್​​ ಸಿಬ್ಬಂದಿಗೆ ಅಭಿನಂದಿಸಿದರು. ಬಳಿಕ ವಸತಿ ನಿಲಯದ ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿದರು.

ನಿರಂತರ ಮಳೆಗೆ ಹಾಸ್ಟೆಲ್​ ಸೋರುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಸಚಿವರ ಬಳಿ ಅಳಲು ತೋಡಿಕೊಂಡರು. ಜಿಪಂ ಸಿಇಒ ಜೊತೆ ಫೋನ್​ನಲ್ಲಿ ಮಾತನಾಡಿದ ಕಾರಜೋಳ, ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸುವಂತೆ ಸೂಚನೆ ನೀಡಿದರು. ಬಳಿಕ ಹುಬ್ಬಳ್ಳಿಯಲ್ಲಿ ಏರ್ಪಡಿಸಲಾಗಿರುವ ಬಿಜೆಪಿ ಸಭೆಗೆ ತೆರಳಿದರು.

Intro:ಬೆಳಗಾವಿ:
ಇಲ್ಲಿನ ಸಂಗಮೇಶ್ವರ ‌ನಗರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಡಿಸಿಎಂ ಗೋವಿಂದ ಕಾರಜೋಳ ಸರ್ಪೈಸ್ ವಿಜಿಟ್ ಕೊಟ್ಟರು.
ಹುಬ್ಬಳ್ಳಿಗೆ ಆಗಮಿಸುವ ಮುನ್ನ ದಿಢೀರ್ ವಸತಿ ನಿಲಯಕ್ಕೆ ತೆರಳಿದ ಅವರು ಪಲಾವ್, ಸಾಂಬರ್ ಸವಿದು ಖುಷಿ ಪಟ್ಟರು.
ಬೆಳಗಿನ ಉಪಹಾರ ಸೇವಿಸಿದ ಅವರು ಉತ್ತಮ ಆಹಾರ ನೀಡುತ್ತಿರುವ ಬಗ್ಗೆ ಹಾಸ್ಟೇಲ್ ಸಿಬ್ಬಂದಿಗೆ ಅಭಿನಂದಿಸಿದರು.
ಬಳಿಕ ವಸತಿ ನಿಲಯದ ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿದರು. ನಿರಂತರ ಮಳೆಗೆ ಹಾಸ್ಟೇಲ್ ಸೋರುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಸಚಿವರ ಗಮನ ಸಳೆದರು. ಜಿಪಂ ಸಿಇಒ ಜತೆಗೆ ಫೋನ್ ನಲ್ಲಿ ಮಾತನಾಡಿದ ಕಾರಜೋಳ, ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸುವಂತೆ ಸೂಚನೆ ನೀಡಿದರು. ಬಳಿಕ ಹುಬ್ಬಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಸಭೆಗೆ ತೆರಳಿದರು.
--
KN_BGM_02_26_DCM_Visit_Hostel_7201786

KN_BGM_02_26_DCM_Visit_Hostel_Photo_1 ,2,3Body:ಬೆಳಗಾವಿ:

KN_BGM_02_26_DCM_Visit_Hostel_Photo_1 ,2,3Conclusion:ಬೆಳಗಾವಿ:

KN_BGM_02_26_DCM_Visit_Hostel_Photo_1 ,2,3
ETV Bharat Logo

Copyright © 2024 Ushodaya Enterprises Pvt. Ltd., All Rights Reserved.