ETV Bharat / state

ಪ್ರವಾಹದ ನಂತರ ದೊಡ್ಡ ಗಂಡಾಂತರ ತಂದಿದ್ದೇ ಈ ಕೊರೊನಾ - coronavirus update

ಕೃಷ್ಣಾನದಿ ಪ್ರವಾಹದಿಂದ ಸಂಪೂರ್ಣ ತತ್ತರಿಸಿದ್ದ ಅಥಣಿ ತಾಲೂಕಿನ ಜನತೆಗೆ ಕೊರೊನಾ ವೈರಸ್​ ಎರಡನೇ ಗಂಡಾಂತರವಾಗಿ ಪರಿಣಮಿಸಿದೆ.

athani
ಅಥಣಿ
author img

By

Published : May 29, 2020, 5:34 PM IST

ಅಥಣಿ: ಕಳೆದ ಜುಲೈ ತಿಂಗಳಲ್ಲಿ ಶತಮಾನದಲ್ಲಿ ಕಂಡು ಕೇಳರಿಯದ ರೀತಿ ಕೃಷ್ಣಾನದಿ ಪ್ರವಾಹದಿಂದ ಸಂಪೂರ್ಣ ತತ್ತರಿಸಿದ್ದ ಅಥಣಿ ತಾಲೂಕಿನ ಜನತೆಗೆ ಕೊರೊನಾ ವೈರಸ್​ ಎರಡನೇ ಗಂಡಾಂತರವಾಗಿ ಪರಿಣಮಿಸಿದೆ.

ಕಳೆದ ವರ್ಷ ಬಂದಿದ್ದ ಪ್ರವಾಹಕ್ಕೆ ಜಲಾವೃತವಾಗಿದ್ದ ಅಥಣಿ

ಕೋವಿಡ್-19 ಪ್ರಕರಣದಲ್ಲಿ ದೇಶದಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವ ಮಹಾರಾಷ್ಟ್ರಕ್ಕೆ ರಾಜ್ಯದ ಬೆಳಗಾವಿಯ ಅಥಣಿ ತಾಲೂಕು ಹೊಂದಿಕೊಂಡಿದೆ. ಆದರೆ, ಈವರೆಗೂ ಮಹಾರಾಷ್ಟ್ರದ ನಂಟು ಅಥಣಿಗೆ ಅಂಟಿಲ್ಲ. ಗಡಿ ಭಾಗದಲ್ಲೇ ಇರುವ ಕಾರಣ ಜನರಲ್ಲಿ ಆತಂಕ ಮನೆ ಮಾಡಿದೆ. ಜಾರ್ಖಂಡ್​​​​ನಿಂದ ಬಂದವರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬರಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.