ETV Bharat / state

ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ: ಪ್ರವಾಸಿ ಮಂದಿರದಲ್ಲಿ 'ಕೈ' ಧ್ವಜಗಳ ರಾರಾಜನೆ! - ಕೇಂದ್ರ ಸರ್ಕಾರದ ವಿರುದ್ಧ ಚಿಕ್ಕೋಡಿಯಲ್ಲಿ ಕಾಂಗ್ರೆಸ್​ನಿಂದ ಪ್ರತಿಭಟನೆ

ಚಿಕ್ಕೋಡಿಯ ಪ್ರವಾಸಿ ಮಂದಿರವನ್ನೇ ಕಾಂಗ್ರೆಸ್​ ಮುಖಂಡರು ತಮ್ಮ ಕಚೇರಿಯನ್ನಾಗಿಸಿಕೊಂಡಿದ್ದು, ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.

ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ
author img

By

Published : Nov 11, 2019, 2:08 PM IST

ಬೆಳಗಾವಿ: ಚಿಕ್ಕೋಡಿಯ ಪ್ರವಾಸಿ ಮಂದಿರವನ್ನೇ ಕಾಂಗ್ರೆಸ್​ ಮುಖಂಡರು ತಮ್ಮ ಕಚೇರಿಯನ್ನಾಗಿಸಿಕೊಂಡಿದ್ದು, ನಗರದಲ್ಲಿ ಅಸಮಾಧಾನಗಳು ವ್ಯಕ್ತವಾಗಿವೆ 'ಕೈ' ಮುಖಂಡರಿಗೆ ಲೋಕೋಪಯೋಗಿ ಅಧಿಕಾರಿಗಳು ಬೆಂಬಲವಾಗಿ ನಿಂತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಕೇಂದ್ರ ಸರಕಾರದ ಆರ್ಥಿಕ ನೀತಿ ವಿರುದ್ಧ, ಇಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಚಿಕ್ಕೋಡಿಯ ಪ್ರವಾಸಿ ಮಂದಿರದಿಂದಲೇ ಪ್ರತಿಭಟನೆ ಆರಂಭಿಸಿದ್ದಾರೆ.

ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಪ್ರವಾಸಿ ಮಂದಿರದಲ್ಲಿ ರಾಜಕೀಯ ಸಭೆಗಳಿಗೆ ನಿಷೇಧವಿದ್ದರೂ ಕೂಡ, ಅಲ್ಲಿಯೇ ಸಭೆ ನಡೆಸಿ ಇದೀಗ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಇದು ನಗರದಲ್ಲಿ ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ.

Intro:ಪ್ರವಾಸಿ ಮಂದಿರವನ್ನೇ ಕಾಂಗ್ರೆಸ್ ಕಚೇರಿಯನ್ನಾಗಿಸಿಕೊಂಡ ಕೈ ಮುಖಂಡರು
Body:
ಚಿಕ್ಕೋಡಿ :

ಕಣ್ಣು ಮುಚ್ಚಿ ಕುಳಿತಿರುವ ಲೋಕೋಪಯೋಗಿ ಅಧಿಕಾರಿಗಳು ಪ್ರವಾಸಿ ಮಂದಿರವನ್ನೇ ಕಾಂಗ್ರೆಸ್ ಕಚೇರಿಯನ್ನಾಗಿಸಿಕೊಂಡ ಕೈ ಮುಖಂಡರು ಚಿಕ್ಕೋಡಿ ಪ್ರವಾಸಿ ಮಂದಿರದಲ್ಲೇ ಕೈ ಕಾರ್ಯಕರ್ತರ ಪ್ರತಿಭಟನೆ

ಕೇಂದ್ರ ಸರಕಾರದ ಆರ್ಥಿಕ ನೀತಿ ವಿರುದ್ಧ ಕೈ ಕಾರ್ಯಕರ್ತರ ಪ್ರತಿಭಟನೆ ಚಿಕ್ಕೋಡಿ ಪ್ರವಾಸಿ ಮಂದಿರದಿಂದ ಪ್ರತಿಭಟನೆ ಆರಂಭಿಸಿದ ಕೈ ಕಾರ್ಯಕರ್ತರು ಪ್ರವಾಸಿ ಮಂದಿರದಲ್ಲಿ ರಾಜಕೀಯ ಸಭೆಗಳಿಗೆ ನಿಷೇಧವಿದ್ದರೂ ಪ್ರವಾಸಿ ಮಂದಿರದಲ್ಲೇ ಸಭೆ ಹಾಗೂ ಪ್ರತಿಭಟನೆ ನಡೆಸುತ್ತಿರುವ ಕೈ ಮುಖಂಡರುಮ

ಕೈ ಮುಖಂಡರಿಗೆ ಬೆಂಬಲವಾಗಿ ನಿಂತಿರುವ ಚಿಕ್ಕೋಡಿ ತಾಲೂಕಾ ಲೋಕೋಪಯೋಗಿ ಅಧಿಕಾರಿಗಳು

Conclusion:ಸಂಜಯ ಕೌಲಗಿ
ಚಿಕ್ಕೋಡಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.