ETV Bharat / state

ಅಥಣಿಯಲ್ಲಿ ಸರ್ಕಾರಿ ಜಮೀನು ಅತಿಕ್ರಮಣ ತೆರವು.. ಸ್ಥಳೀಯರಿಂದ ಭಾರಿ ವಿರೋಧ..

author img

By

Published : Dec 17, 2019, 4:25 PM IST

ಬೆಳಗಾವಿ ಅಥಣಿ ಪಟ್ಟಣದ ಹೊರವಲಯದಲ್ಲಿ ಅತಿಕ್ರಮಣವಾಗಿದ್ದ ಸರ್ಕಾರಿ ಜಮೀನು ತೆರವು ಕಾರ್ಯ ತಹಶೀಲ್ದಾರ್​ ಎಂ ಎನ್ ಬಳಿಗಾರ್ ನೇತೃತ್ವದಲ್ಲಿ ನಡೆಯಿತು. ತೆರವು ಕಾರ್ಯಾಚರಣೆ ವೇಳೆ ಸ್ಥಳೀಯರಿಂದ ಭಾರಿ ವಿರೋಧ ವ್ಯಕ್ತವಾಯಿತು.

Clearance of encroachment Govt land in Athani
ಅಥಣಿಯಲ್ಲಿ ಸರ್ಕಾರಿ ಜಮೀನು ಅತಿಕ್ರಮಣ ತೆರವು

ಅಥಣಿ: ಅಥಣಿ ಪಟ್ಟಣದ ಹೊರವಲಯದಲ್ಲಿ ಅತಿಕ್ರಮಣವಾಗಿದ್ದ ಸರ್ಕಾರಿ ಜಮೀನು ತೆರವು ಕಾರ್ಯ ತಹಶೀಲ್ದಾರ್ ಎಂ ಎನ್ ಬಳಿಗಾರ್ ನೇತೃತ್ವದಲ್ಲಿ ನಡೆಯಿತು.

ಅಥಣಿಯಲ್ಲಿ ಸರ್ಕಾರಿ ಜಮೀನು ಅತಿಕ್ರಮಣ ತೆರವು..

ಪಟ್ಟಣದ ಸುತ್ತಮುತ್ತಲಿನ ಸರ್ಕಾರಿ ಜಮೀನುಗಳಲ್ಲಿ ಕೂಲಿ ಕಾರ್ಮಿಕರು ಮತ್ತು ವಲಸಿಗರು ಅಕ್ರಮ ಶೆಡ್​ಗಳನ್ನು ನಿರ್ಮಿಸಿ ವಾಸ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಅರಿತ ತಹಶೀಲ್ದಾರ್​ ಪೊಲೀಸ್​ ಇಲಾಖೆಯ ಸಹಕಾರದೊಂದಿಗೆ ಅಕ್ರಮಗಳ ಶೆಡ್​ಗಳ ತೆರವು ಕಾರ್ಯ ಮಾಡಿದ್ದಾರೆ.

ಕಾರ್ಯಾಚರಣೆ ವೇಳೆ ಅಧಿಕಾರಿಗಳು ಮತ್ತು ಸ್ಥಳೀಯರ ಮಧ್ಯೆ ಭಾರಿ ವಾಗ್ವಾದ ನಡೆಯಿತು. ಸ್ಥಳೀಯರ ವಿರೋಧಕ್ಕೆ ಜಗ್ಗದ ಅಧಿಕಾರಿಗಳು ಅತಿಕ್ರಮಣ ಜಾಗವನ್ನು ತೆರವುಗೊಳಿಸಿದ್ದಾರೆ. ಕಾರ್ಯಾಚರಣೆ ವೇಳೆ ಅಡ್ಡಿಪಡಿಸಿದ ಮಹಿಳೆಗೆ ಪೊಲೀಸ್​ ಅಧಿಕಾರಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Intro:ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟನದಲ್ಲಿ ಅತಿಕ್ರಮಣ ತೆರವು ಸಂತ್ರಸ್ತರು ತಾಲೂಕು ಆಡಳಿತ ವಿರುದ್ಧ ಆಕ್ರೋಶ, ಮಹಿಳೆ ಎಂಬುದನ್ನು ನೋಡದೆ ಹಿಗ್ಗಾಮುಗ್ಗಾ ಬೈದ ಪೊಲಿಸ್ ಸಿಬ್ಬಂದಿBody:ಅಥಣಿ ವರದಿ:
ಫಾರ್ಮೇಟ್_AV
ಸ್ಥಳ_ಅಥಣಿ
ಸ್ಲಗ್_ಸರಕಾರಿ ಜಮೀನು ಅತಿಕ್ರಮಣ ತೆರವು.
Exclusive

Anchor
ಅಥಣಿ ಪಟ್ಟನದ ಹೊರವಲಯದ ಅತಿಕ್ರಮಣ ತೆರವು ಕಾರ್ಯಾಚರಣೆ ಆರಂಭವಾಗಿದೆ ಅಥಣಿ ತಹಶೀಲ್ದಾರ್ ಎಂ ಎನ್ ಬಳಿಗಾರ್ ನೇತೃತ್ವದಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ.

ಅಥಣಿ ಸುತ್ತಮುತ್ತಲಿನ ಸರ್ಕಾರದ ಸ್ಥಳಗಳಲ್ಲಿ ಏನು ಕುಲಿ ಕಾರ್ಮಿಕರು , ಬಡವರು, ವಲಸಿಗರು ಹಿಗೆ ಹಲವಾರು ಜನರು ಸರ್ಕಾರಿ ಜಾಗವನ್ನು ಆಕ್ರಮಿಸಿಕೊಂಡಿದ್ದರು ಇದನ್ನು ಅರಿತ ತಾಲೂಕು ಆಡಳಿತ ಪೊಲಿಸ್ ಸಹಾಯದಿಂದ ತೆರವು ಮಾಡಿದ್ದಾರೆ, ಸರ್ಕಾರಿ ಜಮೀನು ಮುಂದೆ ನಮ್ಮದೆ ಆಗುತ್ತದೆ ಎಂದು ಕೇಲವರು ದುರುದ್ದೇಶದಿಂದ ಅಕ್ರಮ ವಾಗಿ ಸೆಡ್ಡ್ ನಿರ್ಮೀಸಿದರು ಅವುಗಳನ್ನು ತೆರವು ಮಾಡಿದ್ದಾರೆ.

ಕಾರ್ಯಾಚರಣೆ ವೇಳೆ ಸ್ಥಳಿಯರು ತಹಶಿಲ್ದಾರ ಗೆ ಆಕ್ರೋಶ ವ್ಯಕ್ತಪಡಿಸುತಿದಂತೆ, ಇದ್ದನ್ನು ಅರೆತ ದಂಡಾಧಿಕಾರಿ ಪೊಲೀಸ್ ಇಲಾಖೆ ಸಿಬ್ಬಂದಿಗೆ ತಿಳಿಸುತ್ತಿದ್ದಂತೆ, ಪೊಲಿಸ್ ಅಧಿಕಾರಿ ಮಹಿಳೆ ಎಂಬುದನ್ನು ಗಮನಿಸಿದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆಯಿತು, ತಹಶಿಲ್ದಾರ ಎದುರು ಸಂತ್ರಸ್ತ ಮಹಿಳೆಯನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದರೆ ಮುಖ ಪ್ರೇಕ್ಷಕರಾಗಿ ನಿಂತಿದ ಅಥಣಿ ದಂಡಾಧಿಕಾರಿ ಬಳಿಗೇರ, ನಿಜಕ್ಕೂ ಈ ಘಟನೆ ನೊಡಿದ ಮೇಲೆ ಉನ್ನತ ಸ್ಥಾನಕ್ಕೆ ಶೋಭೆ ತರುವದೆ ಎಂಬ ಪ್ರಶ್ನೆ ಕಾಡುತ್ತಿದೆ...

(ಪೋಲಿಸ್ ಸಿಬ್ಬಂದಿಯ ಹೆಸರು ತಿಳಿದಿಲ್ಲ)Conclusion:ಅಥಣಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.