ETV Bharat / state

ಸುಟ್ಟು ಕರಕಲಾದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ - chikodi crime news "

ಪಾಳು ಬಿದ್ದ ಡಿಪೋ ಕ್ವಾಟ್ರಸ್​ನಲ್ಲಿ ಸುಮಾರು 8 ದಿನದ ಹಿಂದೆ ಆಗಿರುವ ಘಟನೆ ಎನ್ನಲಾಗಿದೆ.ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

ಸುಟ್ಟು ಕರಕಲಾದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
author img

By

Published : Oct 28, 2019, 2:39 AM IST

ಚಿಕ್ಕೋಡಿ: ಸಂಕೇಶ್ವರದ ಕೆಎಸ್ಆರ್​ಟಿಸಿ ಡಿಪೋದ ಹಳೆಯ ಕ್ವಾಟ್ರಸ್​ನಲ್ಲಿ ಅಪರಿಚಿತ ಶವ ಪತ್ತೆಯಾಗಿದೆ.

ಪಾಳು ಬಿದ್ದ ಡಿಪೋ ಕ್ವಾಟ್ರಸ್​ನಲ್ಲಿ ಸುಮಾರು 8 ದಿನದ ಹಿಂದೆ ಆಗಿರುವ ಘಟನೆ ಎನ್ನಲಾಗಿದೆ. ಸ್ಥಳೀಯರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

Intro:ಸುಟ್ಟು ಕರಕಲಾದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆBody:

ಚಿಕ್ಕೋಡಿ :

ಸಂಕೇಶ್ವರದ ಕೆಎಸ್ಆರ್ಟಿಸಿ ಡಿಪೋದ ಹಳೆಯ ಕ್ವಾಟರ್ಸನಲ್ಲಿ ಅಪರಿಚಿತ ಶವ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ‌ ಸಂಕೇಶ್ವರ ಬಸ್ ಡಿಪೋದಲ್ಲಿ ನಡೆದಿದೆ.

ಪಾಳು ಬಿದ್ದ ಡಿಪೋ ಕ್ವಾಟರ್ಸನಲ್ಲಿ ಸುಮಾರು 8 ದಿನದ ಹಿಂದೆ ಆಗಿರುವ ಘಟನೆ, ಇಂದು ಬೆಳಗ್ಗೆ ಶವ ವಾಸನೆ ಬಂದ ಬಳಿಕ ಸ್ಥಳೀಯರಿಂದ ಪರಿಶೀಲನೆ,

ಸ್ಥಳೀಯರ ಪರಿಶೀಲನೆ ವೇಳೆ ಪತ್ತೆಯಾದ ಸುಮಾರು 40 ರಿಂದ 50 ವರ್ಷದ ವ್ಯಕ್ತಿಯ ಮೃತದೇಹ ಅಂದಾಜಿಸಲಾಗಿದೆ. ಸ್ಥಳಕ್ಕೆ ಸಂಕೇಶ್ವರ ಪೊಲೀಸರ ಭೇಟಿ ಪರಿಶೀಲನೆ,

ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.