ETV Bharat / state

ವಾಹನ ಸವಾರರಿಗೆ ಶಾಕಿಂಗ್​​​​​ ನ್ಯೂಸ್: ಏ. 1ರಿಂದ ಬಿಎಸ್-4 ವಾಹನಗಳ ನೋಂದಣಿ ಸ್ಥಗಿತ - ಸಾರಿಗೆ ಇಲಾಖೆ ಶಾಕಿಂಗ್ ನ್ಯೂಸ್

ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸಾರಿಗೆ ಇಲಾಖೆಯಿಂದ ಆದೇಶ ಹೊರಡಿಸಿದ್ದು, ಏ. 1ರಿಂದ BS-4 ವಾಹನಗಳ ರಿಜಿಸ್ಟ್ರೇಶನ್ ಹಾಗೂ ಮಾರಾಟ ಎರಡರನ್ನೂ ನಿಲ್ಲಿಸಲಾಗುತ್ತಿದೆ.

ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್
BS-IV vehicle registration closed April
author img

By

Published : Mar 7, 2020, 10:22 PM IST

ಬೆಂಗಳೂರು: ವಾಹನ ಸವಾರರಿಗೆ ಸಾರಿಗೆ ಇಲಾಖೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದು, ಏ. 1ರಿಂದ ಬಿಎಸ್-4 ವಾಹನಗಳ ನೋಂದಣಿ ಸ್ಥಗಿತಗೊಳ್ಳಲಿದೆ ಎಂದು ಸಾರಿಗೆ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.

Orde copy
ಸಾರಿಗೆ ಇಲಾಖೆಯ ಆದೇಶದ ಪ್ರತಿ

ಬಿಎಸ್-4 ವಾಹನಗಳ ನೋಂದಣಿಗೆ ಮಾರ್ಚ್ 31ರವರೆಗೂ ಅಂತಿಮ ಗಡುವು ನೀಡಿದ್ದು, ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸಾರಿಗೆ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಏ. 1ರಿಂದ BS-4 ವಾಹನಗಳ ರಿಜಿಸ್ಟ್ರೇಶನ್ ಹಾಗೂ ಮಾರಾಟ ಎರಡರನ್ನೂ ನಿಲ್ಲಿಸಲಾಗುತ್ತಿದೆ.

ಟ್ರ್ಯಾಕ್ಟರ್, ಕನ್​ಸ್ಟ್ರಕ್ಷನ್ ಎಕ್ವಿಪ್ಮೆಂಟ್ ವಾಹನಗಳನ್ನು ಹೊರತುಪಡಿಸಿ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರದ ವಾಹನಗಳ ರಿಜಿಸ್ಟ್ರೇಶನ್ ಸ್ಥಗಿತಗೊಳ್ಳಲಿದೆ.‌ ಈಗಾಗಲೇ BS4 ವಾಹನಗಳನ್ನು ಖರೀದಿಸಿರುವ ತಾತ್ಕಾಲಿಕ ರಿಜಿಸ್ಟ್ರೇಶನ್ ಮಾಡಿಕೊಂಡಿರುವ ವಾಹನಗಳ ಮಾಲೀಕರು ಮಾ. 31ರೊಳಗೆ ರಿಜಿಸ್ಟ್ರೇಶನ್ ಮಾಡಿಕೊಳ್ಳುವಂತೆ ಸಾರಿಗೆ ಇಲಾಖೆ ಪ್ರಕಟಣೆ ಹೊರಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.