ETV Bharat / state

ಕಾವೇರಿದ ಗೋಕಾಕ್​ ಉಪಚುನಾವಣೆ: ಬಿಜೆಪಿ ಟಿಕೆಟ್​ಗೆ ಪೈಪೋಟಿ, ಬಂಡಾಯದ ಕಿಚ್ಚು - golal latets news

ಬೆಳಗಾವಿ ಜಿಲ್ಲೆ ಗೋಕಾಕ ಕ್ಷೇತ್ರದಲ್ಲಿ ಉಪಚುನಾವಣೆಯ ಬಿಸಿ ಏರುತ್ತಿದ್ದು, ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಬಿಜೆಪಿಯ ಅಶೋಕ ಪೂಜಾರಿ ನಡುವೆ ಟಿಕೆಟ್​ಗಾಗಿ ಈಗಾಗಲೇ ಮುಸುಕಿನ ಮುನಿಸು ಪ್ರಾರಂಭವಾಗಿದೆ.

ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಬಿಜೆಪಿ ಟಿಕೆಟ್​ ಆಕಾಂಕ್ಷಿ ಅಶೋಕ ಪೂಜಾರಿ
author img

By

Published : Sep 26, 2019, 12:34 PM IST

ಬೆಳಗಾವಿ: ಸಹೋದರರ ಸ್ಪರ್ಧೆಯ ಕಾರಣ ಕುತೂಹಲ ‌ಮೂಡಿಸಿರುವ ಗೋಕಾಕ ಕ್ಷೇತ್ರದ ಉಪಚುನಾವಣೆ ಇದೀಗ ಮತ್ತೊಂದು ತಿರುವು ಪಡೆದಿದೆ.

BJP's two ticket aspirants for the by-election in Gokhaka constituency
ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಬಿಜೆಪಿ ಟಿಕೆಟ್​ ಆಕಾಂಕ್ಷಿ ಅಶೋಕ ಪೂಜಾರಿ

ಸುಪ್ರೀಂಕೋರ್ಟ್ ತೀರ್ಪು ಅನರ್ಹರ ಪರವಾಗಿ ಬಂದರೆ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ‌ ಅಭ್ಯರ್ಥಿಯಾಗಿ, ಲಖನ್ ಜಾರಕಿಹೊಳಿ ಕಾಂಗ್ರೆಸ್‌ನಿಂದ ಕಣಕ್ಕಿಳಿಯುವ ಮುನ್ಸೂಚನೆ ಸಿಕ್ಕಿದೆ.

ಬಿಜೆಪಿ ಟಿಕೆಟ್​ ಆಕಾಂಕ್ಷಿ ಅಶೋಕ ಪೂಜಾರಿ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದು ಅಶೋಕ ಪೂಜಾರಿ ಉಪಚುನಾವಣೆಯ ಟಿಕೆಟ್​ ಗಿಟ್ಟಿಸಿಕೊಳ್ಳಲು ಕಸರತ್ತು ಆರಂಭಿಸಿದ್ದಾರೆ. ಈ ಸಂಬಂಧ ಸೆಪ್ಟಂಬರ್​ 29ರಂದು ಪೂಜಾರಿ ಅವರು ಬೆಂಬಲಿಗರೊಂದಿಗೆ ಸಭೆ ನಡೆಸುವುದಾಗಿ ಹೇಳಿದ್ದಾರೆ.

ಜೆಡಿಎಸ್​ನಲ್ಲಿದ್ದ ಅಶೋಕ ಪೂಜಾರಿ ಕಳೆದ ವಿಧಾನಸಭೆ ಚುನಾವಣೆ ವೇಳೆಗೆ ಬಿಜೆಪಿ ತೆಕ್ಕೆಗೆ ಜಾರಿದ್ದು, ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ರಮೇಶ ಜಾರಕಿಹೊಳಿ ವಿರುದ್ಧ ಅಖಾಡಕ್ಕಿಳಿದ ಪೂಜಾರಿ ಸೋಲು ಅನುಭವಿಸಿದ್ದರು. ಈಗ ರಮೇಶ್ ಬಿಜೆಪಿಯಿಂದ ಸ್ಪರ್ಧಿಸಿದರೆ ಅಶೋಕ ಪೂಜಾರಿಗೆ ಟಿಕೆಟ್ ಕೈ ತಪ್ಪಲಿದೆ. ಹೀಗಾಗಿ ಅಶೋಕ ಪೂಜಾರಿ ‌ಪಕ್ಷೇತರರಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಇದ್ರಿಂದ ಸಹಜವಾಗಿಯೇ ಗೋಕಾಕ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಲಿದೆ. ಜಾರಕಿಹೊಳಿ ಕುಟುಂಬದ ಸರ್ವಾಧಿಕಾರಿ ಧೋರಣೆ ವಿರುದ್ಧದ ನಮ್ಮ ಹೋರಾಟವಿದ್ದು, ಸಭೆಯಲ್ಲಿ ಬೆಂಬಲಿಗರು ಬಿಜೆಪಿ ‌ಬೆಂಬಲಿಸುವಂತೆ ತಿಳಿಸಿದರೆ ಅದಕ್ಕೂ ಸಿದ್ಧ, ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಲು ಸೂಚಿಸಿದರೆ ಅದಕ್ಕೂ ಬದ್ದ ಎಂದು ಅಶೋಕ್ ಪೂಜಾರಿ ಪರೋಕ್ಷವಾಗಿ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

ಗೋಕಾಕನಲ್ಲಿ ತನ್ನದೇ ಮತ ಬ್ಯಾಂಕ್‌ ಹೊಂದಿರುವ ಪೂಜಾರಿ, ಬಿಜೆಪಿಗೆ ಗುಡ್ ಬೈ ಹೇಳುವ ಸಾಧ್ಯತೆ ದಟ್ಟವಾಗಿದೆ.

Intro:ಬೆಳಗಾವಿ:
ಸಹೋದರರ ಸ್ಪರ್ಧೆಯ ಕಾರಣ ಕುತೂಹಲ ‌ಮೂಡಿಸಿರುವ ಗೋಕಾಕ ಕ್ಷೇತ್ರ ಉಪಚುನಾವಣೆ ಇದೀಗ ಮತ್ತೊಂದು ರೋಚಕ ತಿರುವು ಪಡೆದಿದೆ. ಸುಪ್ರೀಂಕೋರ್ಟ್ ತೀರ್ಪು ಅನರ್ಹರ ಪರವಾಗಿ ಬಂದರೆ ರಮೇಶ ಜಾರಕಿಹೊಳಿ ಬಿಜೆಪಿ‌ ಅಭ್ಯರ್ಥಿ ಲಖನ್ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿ ಅಗಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಗಿದ್ದ ಅಶೋಕ ಪೂಜಾರಿ ಈ ಉಪಚನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಆಗಿ ಕಣಕ್ಕೀಳಿಯಲು ಸಿದ್ಧತೆ ನಡೆಸಿದ್ದಾರೆ. ಜೆಡಿಎಸ್ ನಲ್ಲಿದ್ದ ಅಶೋಕ ಪೂಜಾರಿಯನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕರೆತಂದು ರಮೇಶ ವಿರುದ್ಧ ಕಣಕ್ಕಿಳಿಸಲಾಗಿತ್ತು. ಈಗ ರಮೇಶ ಬಿಜೆಪಿಯಿಂದ ಸ್ಪರ್ಧಿಸಿದ್ರೆ ಅಶೋಕ ಪೂಜಾರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಲಿದೆ. ಹೀಗಾಗಿ ಅಶೋಕ ಪೂಜಾರಿ ‌ಪಕ್ಷೇತರರಾಗಿ ಕಣಕ್ಕೀಳಿಯಲು ಸಿದ್ಧತೆ ನಡೆಸಿದ್ದಾರೆ. ಆ ಮೂಲಕ ಗೋಕಾಕ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಲಿದೆ. ಜಾರಕಿಹೊಳಿ ಕುಟುಂಬದ ಸರ್ವಾಧಿಕಾರಿ ಧೋರಣೆ ವಿರುದ್ಧದ ನಮ್ಮ ಹೋರಾಟ ಇರಲಿದ್ದು ಸೆ.೨೯ ಕ್ಕೆ ಪೂಜಾರಿ ಬೆಂಬಲಿಗರ ಸಭೆ ಕರೆದಿದ್ದಾರೆ. ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅಶೋಕ ಪೂಜಾರಿ ಹೆಜ್ಜೆ ಇಡಲಿದ್ದಾರೆ. ಬೆಂಬಲಿಗರು ಬಿಜೆಪಿ ‌ಬೆಂಬಲಿಸುವಂತೆ ತಿಳಿಸಿದ್ರೆ ಬಿಜೆಪಿಯಲ್ಲಿ ಮುಂದುವರೆಯುತ್ತೇನೆ.‌ ಪಕ್ಷೇತರರಾಗಿ ಸ್ಪರ್ಧಿಸುವಂತೆ ಹೇಳಿದರೆ ಅದಕ್ಕೂ‌ ಸಿದ್ಧ ಎಂದು‌ ಅಶೋಕ‌ ಪೂಜಾರಿ ಹೇಳಿದ್ದಾರೆ. ಗೋಕಾಕಿನಲ್ಲಿ ತನ್ನದೇ ಆದ ಓಟ್ ಬ್ಯಾಂಕ್ ಹೊಂದಿರುವ ಅಶೋಕ ಪೂಜಾರಿ ಬಿಜೆಪಿಗೆ ಗುಡ್ ಬೈ ಹೇಳುವ ಸಾಧ್ಯತೆ ದಟ್ಟವಾಗಿದೆ ಎನ್ನುತ್ತಿವೆ ಮೂಲಗಳು
--
KN_BGM_02_26_Ashok_Pujari_Rebel_7201786Body:ಬೆಳಗಾವಿ:

KN_BGM_02_26_Ashok_Pujari_Rebel_7201786Conclusion:ಬೆಳಗಾವಿ:

KN_BGM_02_26_Ashok_Pujari_Rebel_7201786
ETV Bharat Logo

Copyright © 2025 Ushodaya Enterprises Pvt. Ltd., All Rights Reserved.