ETV Bharat / state

ಡಿ.ಕೆ ಶಿವಕುಮಾರ್​ ಭೇಟಿ ರಾಜಕೀಯ ಉದ್ದೇಶಕ್ಕಲ್ಲ: ಬಿಜೆಪಿ ಮುಖಂಡ ಅಶೋಕ ಪೂಜಾರಿ - DKS bjp leader ashok pujari meet,

ಇತ್ತೀಚೆಗೆ ಕಾಂಗ್ರೆಸ್​ ಮುಖಂಡ ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಅವರನ್ನು ಭೇಟಿ ಮಾಡಿರುವುದಕ್ಕೆ ಗೋಕಾಕ್​ನ ಬಿಜೆಪಿ ಮುಖಂಡ ಅಶೋಕ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ಮುಖಂಡ ಅಶೋಕ ಪೂಜಾರಿ
author img

By

Published : Nov 11, 2019, 1:56 PM IST

ಬೆಳಗಾವಿ: ಮಾಜಿ‌ ಸಚಿವ ಡಿ.ಕೆ. ಶಿವಕುಮಾರ ‌ಭೇಟಿ ಸೌಹಾರ್ದಯುತವೇ ಹೊರತು ರಾಜಕೀಯ ‌ಭೇಟಿ ಅಲ್ಲ ಎಂದು‌ ಗೋಕಾಕ್​ನ ಬಿಜೆಪಿ ಮುಖಂಡ ‌ಅಶೋಕ‌ ಪೂಜಾರಿ ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿಯ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ‌ಅವರು, ವೈಯಕ್ತಿಕವಾಗಿ ಎಲ್ಲ ಪಕ್ಷಗಳ ಮುಖಂಡರ ಜತೆಗೆ ನಾನು ಉತ್ತಮ ಸಂಬಂಧ ಹೊಂದಿದ್ದೇನೆ. ಗೋಕಾಕ್​ ‌ಕ್ಷೇತ್ರದಲ್ಲೂ ಎಲ್ಲ ಪಕ್ಷದ ನಾಯಕರ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ.‌ ಹೀಗಾಗಿ ಬೇರೆ ಪಕ್ಷದ ನಾಯಕರೊಂದಿನ‌‌ ಸೌಹಾರ್ದಯುತ ಭೇಟಿಯನ್ನು ಅನ್ಯತಾ ಭಾವಿಸಬಾರದು.‌ ರಾಜಕೀಯವಾಗಿ ನಾನು‌ ಬಿಜೆಪಿಯಲ್ಲಿದ್ದೇನೆ. ಬಿಜೆಪಿ ಪಕ್ಷದ ಪರವಾಗಿ‌‌ ಕೆಲಸ ಮಾಡುತ್ತೇನೆ. ಡಿಕೆಶಿ ಭೇಟಿ ಮಾಡಿರುವುದಕ್ಕೆ ನಮ್ಮ ಪಕ್ಷದಿಂದ ಯಾವುದೇ ನೋಟಿಸ್ ಬಂದಿಲ್ಲ ಎಂದು‌ ಸ್ಪಷ್ಟಪಡಿಸಿದರು.

ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿಕೆ

ಕಳೆದ ಮೂರು ದಶಕಗಳಿಂದ ಗೋಕಾಕ್​ ಕ್ಷೇತ್ರದ ಸರ್ವಾಧಿಕಾರಿ ಮನೋಭಾವದ ವಿರುದ್ಧ ನಿರಂತರವಾಗಿ ‌ಹೋರಾಟ ಇರುತ್ತದೆ.‌ ಗೋಕಾಕ್​ ಕ್ಷೇತ್ರದಲ್ಲಿ‌ ರಮೇಶ ಜಾರಕಿಹೊಳಿ ಅವರು ಸರ್ವಾಧಿಕಾರಿ ವ್ಯವಸ್ಥೆ ನಿರ್ಮಿಸಿದ್ದಾರೆ. ಇದರ ವಿರುದ್ಧ ಮೊದಲಿ‌ನಿಂದಲೂ ಹೋರಾಡುತ್ತಿದ್ದೇನೆ ಎಂದರು.

Intro:ಬೆಳಗಾವಿ:
ಮಾಜಿ‌ ಸಚಿವ ಡಿ.ಕೆ. ಶಿವಕುಮಾರ ‌ಭೇಟಿ ಸೌಹಾರ್ದಯುತವೇ ಹೊರತು ರಾಜಕೀಯ ‌ಭೇಟಿ ಅಲ್ಲ ಎಂದು‌ ಬಿಜೆಪಿ ಗೋಕಾಕ‌ ಮುಖಂಡ ‌ಅಶೋಕ‌ ಪೂಜಾರಿ ಸ್ಪಷ್ಟಪಡಿಸಿದರು.
ಬೆಳಗಾವಿಯ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ‌ಅವರು, ವೈಯಕ್ತಿಕವಾಗಿ ಎಲ್ಲ ಪಕ್ಷಗಳ ಮುಖಂಡರ ಜತೆಗೆ ಉತ್ತಮ ಸಂಬಂಧ ಹೊಂದಿದ್ದೇನೆ. ಗೋಕಾಕ ‌ಕ್ಷೇತ್ರದಲ್ಲೂ ಎಲ್ಲ ಪಕ್ಷದ ನಾಯಕರ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ.‌ ಹೀಗಾಗಿ ಬೇರೆ ಪಕ್ಷದ ನಾಯಕರನ್ನು‌‌ ಸೌಹಾರ್ದಯುತ ಭೇಟಿಯನ್ನು ಅನ್ಯತಾ ಭಾವಿಸಬಾರದು.‌ ರಾಜಕೀಯವಾಗಿ ನಾನು‌ ಬಿಜೆಪಿಯಲ್ಲಿದ್ದೇನೆ. ಬಿಜೆಪಿ ಪಕ್ಷದ ಪರವಾಗಿ‌‌ ಕೆಲಸ ಮಾಡುತ್ತೇನೆ. ಡಿಕೆಶಿ ಭೇಟಿಯಿಂದ‌ ನಮ್ಮ‌ಪಕ್ಷದಿಂದ ಯಾವುದೇ ನೋಟಿಸ್ ಬಂದಿಲ್ಲ‌ ಎಂದು‌ ಸ್ಪಷ್ಟಪಡಿಸಿದರು.
ಕಳೆದ ಮೂರು ದಶಕಗಳಿಂದ ಗೋಕಾಕ‌ ಕ್ಷೇತ್ರದ ಸರ್ವಾಧಿಕಾರಿ ಮನೋಭಾವ ವಿರುದ್ಧ ನಿರಂತರವಾಗಿ ‌ಇರುತ್ತದೆ.‌ ಗೋಕಾಕ‌ ಕ್ಷೇತ್ರದಲ್ಲಿ‌ ರಮೇಶ ಜಾರಕಿಹೊಳಿ ಅವರು ಸರ್ವಾಧಿಕಾರಿ ವ್ಯವಸ್ಥೆ ನಿರ್ಮಿಸಿದ್ದಾರೆ. ಇದರ ವಿರುದ್ಧ ಮೊದಲಿ‌ನಿಂದಲೂ ಹೋರಾಡುತ್ತಿದ್ದೇನೆ ಎಂದರು.
--
KN_BGM_02_11_Ashok_Pujari_Reaction_7201786Body:ಬೆಳಗಾವಿ:

KN_BGM_02_11_Ashok_Pujari_Reaction_7201786Conclusion:ಬೆಳಗಾವಿ:

KN_BGM_02_11_Ashok_Pujari_Reaction_7201786
ETV Bharat Logo

Copyright © 2025 Ushodaya Enterprises Pvt. Ltd., All Rights Reserved.