ETV Bharat / state

ಬಿಜೆಪಿಯವರು ಮೂರ್ಖರೆಂದ ಶ್ರೀಮಂತ ಪಾಟೀಲ್​ಗೆ ಟಿಕೆಟ್​: ರಾಜು ಕಾಗೆ ವ್ಯಂಗ್ಯ - ಶ್ರೀಮಂತ ಪಾಟೀಲ್ ಮಾಡಿದ್ದ ಭಾಷಣ

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ಶಿವಣಗಿ ಸಮುದಾಯಭವನದಲ್ಲಿ ನಡೆಯುತ್ತಿರುವ ಬೆಂಬಲಿಗರ ಸಭೆಯಲ್ಲಿ ರಾಜು ಕಾಗೆ ಅವರು ಬಿಜೆಪಿ ಹೈಕಮಾಂಡ್ ವಿರುದ್ಧ ತೊಡೆ ತಟ್ಟಿದರು. ಅಲ್ಲದೇ 4 ತಿಂಗಳ ಹಿಂದೆ ಬಿಜೆಪಿಯವರು ಮೂರ್ಖರು ಎಂದು ತೆಗಳುತ್ತಿದ್ದವರಿಗೆ ಈಗ ಪಕ್ಷವೇ ಟಿಕೆಟ್ ನೀಡಲು ಮುಂದಾಗಿದೆ. ಇದು ನಾಚಿಕೆಗೇಡಿನ ಸಂಗತಿಯಲ್ಲವೇ ಎಂದು ಅಲ್ಲಿ ನೆರೆದಿದ್ದವರಿಗೆ ಪ್ರಶ್ನೆ ಮಾಡಿದ್ರು.

ರಾಜು ಕಾಗೆ
author img

By

Published : Sep 24, 2019, 5:04 PM IST

ಚಿಕ್ಕೋಡಿ: ನಾಲ್ಕು ತಿಂಗಳ ಹಿಂದೆ ಬಿಜೆಪಿಯವರು ಮೂರ್ಖರು ಎಂದು ಹೇಳುತ್ತಿದ್ದ ಶ್ರೀಮಂತ ಪಾಟೀಲ್​ಗೆ ಟಿಕೆಟ್ ಕೊಡಲು ಬಿಜೆಪಿ ಮುಂದಾಗಿದೆ. ಇದು ನಾಚಿಕೆಗೇಡಿನ ಸಂಗತಿಯಲ್ಲೆವೇ ಎಂದು ಮಾಜಿ ಶಾಸಕ ರಾಜು ಕಾಗೆ ಪ್ರಶ್ನೆ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ಶಿವಣಗಿ ಸಮುದಾಯಭವನದಲ್ಲಿ ನಡೆಯುತ್ತಿರುವ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಬೆಂಬಲಿಗರ ಸಭೆಯಲ್ಲಿ ಸ್ವಪಕ್ಷ ಮತ್ತು ಬಿಜೆಪಿ ಹೈಕಮಾಂಡ್ ವಿರುದ್ಧ ತೊಡೆ ತಟ್ಟಿದರು.

ಶಿವಣಗಿ ಸಮುದಾಯಭನದಲ್ಲಿ ನಡೆಯುತ್ತಿರುವ ಬೆಂಬಲಿಗರ ಸಭೆ

ಲೋಕಸಭೆ ಚುನಾವಣೆ ವೇಳೆ ಶ್ರೀಮಂತ ಪಾಟೀಲ್ ಮಾಡಿದ್ದ ಭಾಷಣದ ತುಣುಕನ್ನು ರಾಜು ಕಾಗೆ ರಿಲೀಸ್ ಮಾಡಿದ್ರು. ಅದರಲ್ಲಿ ಪ್ರಕಾಶ ಹುಕ್ಕೇರಿ ಅನ್ನು ಬಾರಿ ಅಂತರದಿಂದ ಗೆಲ್ಲಿಸಿಕೊಟ್ಟಂತಾಗಿದೆ ಅಂತಾ ಮಾತಾಡಿದ ಹಾಗೂ ಬಿಜೆಪಿ ಪಕ್ಷದ ನಾಯಕರುಗಳ ಬಗ್ಗೆ ಟೀಕೆ ಮಾಡಿದ್ರು. ಅದರಂತೆ 4 ತಿಂಗಳ ಹಿಂದೆ ಬಿಜೆಪಿಯವರು ಮೂರ್ಖರು ಎಂದು ತೆಗಳುತ್ತಿದ್ದವರಿಗೆ ಈಗ ಪಕ್ಷವೇ ಟಿಕೆಟ್ ನೀಡಲು ಮುಂದಾಗಿದೆ. ಇದು ನಾಚಿಕೆಗೇಡಿನ ಸಂಗತಿಯಲ್ಲವೇ ಎಂದರು.

ಸುಮಾರು ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದ ಸಭೆಯಲ್ಲಿ ಅನೇಕ ಬಿಜೆಪಿ ನಾಯಕರು ಹಾಗೂ ಬೆಂಬಲಿಗರು ರಾಜು ಕಾಗೆ ಅವರು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಇಲ್ಲವೇ ಪಕ್ಷೇತರ ವಾಗಿ ನಿಂತರು ಅವರಿಗೆ ಬೆಂಬಲ ನೀಡಲು ಸದಾ ಸಿದ್ಧ ಎಂದು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು.

Intro:ಬಿಜೆಪಿ ಅವರು ಮೂರ್ಖರು ಎಂದವರಿಗೆ ಇಂದು ಬಿಜೆಪಿ ಟಿಕೇಟ್ ನೀಡುತ್ತಿದೆ : ರಾಜು ಕಾಗೆ
Body:
ಚಿಕ್ಕೋಡಿ :

೪ ತಿಂಗಳ ಹಿಂದೆ ಬಿಜೆಪಿಯವರು ಮೂರ್ಖರು ಮೂರ್ಖರು ಎಂದು ತಿರಿಗುತ್ತಿದ್ದ ಶ್ರೀಮಂತ ಪಾಟೀಲ್ ಗೆ ಟಿಕೇಟ್ ಕೊಡಲು ಮುಂದಾಗಿದ್ದಾರೆ ಇದು ನಾಚಿಕೆಗೇಡಿನ ಸಂಗತಿಯಲ್ಲೆವೇ ಎಂದು ಪ್ರಶ್ನೆ ಮಾಡಿದ ಮಾಜಿ ಶಾಸಕ ರಾಜು ಕಾಗೆ

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ಶಿವಣಗಿ ಸಮುದಾಯಭನದಲ್ಲಿ ನಡೆಯುತ್ತಿರುವ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು,
ಬೆಂಬಲಿಗರ ಸಭೆಯಲ್ಲಿ ಸ್ವಪಕ್ಷ ಮತ್ತು ಬಿಜೆಪಿ ಹೈಕಮಾಂಡ್ ವಿರುದ್ದ ತೊಡೆ ತಟ್ಟಿದರು.

ಲೋಕಸಭೆ ಚುನಾವಣೆ ವೇಳೆ ಶ್ರೀಮಂತ ಪಾಟೀಲ್ ಮಾಡಿದ್ದ ಭಾಷಣದ ತುಣುಕು ರಿಲೀಸ್ ಮಾಡಿದ ಕಾಗೆ ಅದರಲ್ಲಿ ಪ್ರಕಾಶ ಹುಕ್ಕೇರಿ ಅನ್ನು ಬಾರಿ ಅಂತರದಿಂದ ಗೆಲ್ಲಿಸಿಕೊಟ್ಟಂತಾಗಿದೆ ಅಂತಾ ಮಾತಾಡಿದ ಹಾಗೂ ಬಿಜೆಪಿ ಪಕ್ಷದ ಬಗ್ಗೆ ನಾಯಕರುಗಳ ಬಗ್ಗೆ ಟೀಕೆ ಮಾಡಿದವರು ಅದರಂತೆ ೪ ತಿಂಗಳ ಹಿಂದೆ ಬಿಜೆಪಿಯವರು ಮೂರ್ಖರು ಮೂರ್ಖರು ಎಂದು ತೆಗಳ್ಳುತ್ತಿದ್ದವರಿಗೆ ಈಗ ಪಕ್ಷವೇ ಟಿಕೇಟ್ ನೀಡಲು ಮುಂದಾಗಿದೆ, ಇದು ನಾಚಿಕೆಗೇಡಿನ ಸಂಗತಿಯಲ್ಲವೇ ಎಂದು ಪ್ರಶ್ನೆ ಮಾಡಿದ ಮಾಜಿ ಶಾಸಕ ರಾಜು ಕಾಗೆ.

ಸುಮಾರು ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತ ಸೇರಿದ್ದ ಸಭೆಯಲ್ಲಿ ಅನೇಕ ಬಿಜೆಪಿ ನಾಯಕರು ಹಾಗೂ ಬೆಂಬಲಿಗರು ರಾಜು ಕಾಗೆ ಅವರ ಪರವಾಗಿ ಕಾಗೆ ಅವರು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಇಲ್ಲವೇ ಪಕ್ಷೇತರ ನಿಂತರು ಸಹಿತ ಅವರಿಗೆ ಬೆಂಬಲ ನೀಡಲು ಸದಾ ಸಿದ್ದ ಎಂದು ಕಾರ್ಯಕರ್ತರು ತಮ್ನ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.