ETV Bharat / state

ಬಿಜೆಪಿ ಸಮಾವೇಶ : ಶಕ್ತಿ ಪ್ರದರ್ಶನಕ್ಕೆ ರಮೇಶ್​ ಜಾರಕಿಹೊಳಿ ತಯಾರಿ - BJp Sankalp Samavesh In Gokak

25 ವರ್ಷಗಳ ಬಳಿಕ ಕಾಂಗ್ರೆಸ್​ ಬಿಟ್ಟು ಕೇಸರಿ ಪಾಳಯ ಸೇರಿಕೊಂಡಿರುವ ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಇಂದು ಗೋಕಾಕ್​ ನಗರಕ್ಕೆ ಆಗಮಿಸಲಿದ್ದು, ಈ ಹಿನ್ನಲೆ ಜಾರಕಿಹೊಳಿಯನ್ನು ಅದ್ದೂರಿಯಾಗಿ ಸ್ವಾಗತಿಸಲು ಭರ್ಜರಿ ಸಿದ್ದತೆ ನಡೆದಿದೆ.

ಶಕ್ತಿ ಪ್ರದರ್ಶನಕ್ಕೆ ರಮೇಶ್​ ಜಾರಕಿಹೊಳಿ ತಯಾರಿ
author img

By

Published : Nov 15, 2019, 9:39 AM IST

ಗೋಕಾಕ್​: ಬಿಜೆಪಿ ಸೇರ್ಪಡೆಗೊಂಡ ಬಳಿಕ ನಗರಕ್ಕೆ ಆಗಮಿಸುತ್ತಿರುವ ಅನರ್ಹ ಶಾಸಕ ರಮೇಶ್​ ಜಾರಕಿಹೊಳಿಯನ್ನು ಅದ್ಧೂರಿಯಾಗಿ ಸ್ವಾಗತಿಸಲು ಕಾರ್ಯಕರ್ತರು ತಯಾರಿ ನಡೆಸಿದ್ದಾರೆ.

ಶಕ್ತಿ ಪ್ರದರ್ಶನಕ್ಕೆ ರಮೇಶ್​ ಜಾರಕಿಹೊಳಿ ತಯಾರಿ

ರಮೇಶ್​ ಜಾರಕಿಹೊಳಿ ಕಚೇರಿ ಮುಂದೆ ಬಿಜೆಪಿ ಸಮಾವೇಶ ನಡೆಸಲು ವೇದಿಕೆ ಸಿದ್ದವಾಗುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಲು ತಯಾರಿ ನಡೆದಿದೆ.

ಬೈಕ್ ಜಾಥಾ ಮೂಲಕ ಆಗಮಿಸುವ ರಮೇಶ್​ ಜಾರಕಿಹೊಳಿ, ಗ್ರಾಮ ದೇವತೆ ಲಕ್ಷ್ಮೀದೇವಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬಳಿಕ ಸಮಾವೇಶ ನಡೆಯವ ಮೈದಾನಕ್ಕೆ ಆಗಮಿಸಲಿದ್ದಾರೆ. ಜಾರಕಿಹೊಳಿ ಆಗಮನ ಹಿನ್ನಲೆ ಗೋಕಾಕ್​ ನಗರದಲ್ಲಿ ಸ್ವಾಗತ ಕಮಾನುಗಳು, ಕಟೌಟುಗಳು ರಾರಾಜಿಸುತ್ತಿವೆ.

Intro:ಬಿಜೆಪಿ ಸಮಾವೇಶ: ಶಕ್ತಿ ಪ್ರದರ್ಶನಕ್ಕೆ ರಮೇಶ ತಯಾರಿBody:ಗೋಕಾಕ: ಬಿಜೆಪಿ ಸೇರ್ಪಡೆಯಾಗಿ ನಗರಕ್ಕೆ ಆಗಮಿಸುತ್ತಿರುವ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಕಾರ್ಯಕರ್ತರು ತಯಾರಿ ನಡೆಸುತ್ತಿದ್ದಾರೆ.

ನಗರದ ರಮೇಶ ಜಾರಕಿಹೊಳಿ ಕಛೇರಿ ಮುಂದೆ ಬಿಜೆಪಿ ಸಮಾವೇಶ ಮಾಡಲು ವೇದಿಕೆ ರೆಡಿಯಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಲಿದ್ದು, ತಮ್ಮ ಶಕ್ತಿ ಪ್ರದರ್ಶನವನ್ನು ಕೂಡ ಈ ಸಂದರ್ಭದಲ್ಲಿ ಮಾಡಲಿದ್ದಾರೆ.

ಮೊದಲು ಬೈಕ್ ರ್ಯಾಲಿ ಮೂಲಕ ಗ್ರಾಮದೇವತೆ ಲಕ್ಷ್ಮೀದೇವಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆಸಲಿದ್ದಾರೆ.

ಒಟ್ಟಾರೆಯಾಗಿ ಇಷ್ಟು ದಿನ ಗೋಕಾಕನಲ್ಲಿ ಕಾಂಗ್ರೆಸ್ ಬಿಟ್ಟರೆ ಬೇರೆ ಯಾವುದೇ ಪಕ್ಷ ಅಸ್ತಿತ್ವ ಇಲ್ಲ ಎಂದು ತಿಳಿದಿದ್ದ ಜನತೆ ಇಂದು ಬಿಜೆಪಿಯ ರಮೇಶ ಜಾರಕಿಹೊಳಿ ಕಾರ್ಯಕ್ರಮ ಎದುರು ನೋಡುತ್ತಿದ್ದಾರೆ.

KN_GKK_01_15_BJP_SAMAVESH_VISAL_KAC10009Conclusion:ಗೋಕಾಕ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.