ETV Bharat / state

ಆಟೋ ಪಲ್ಟಿ: ಸ್ಥಳದಲ್ಲೇ ಮೃತಪಟ್ಟ ಚಾಲಕ

author img

By

Published : Nov 15, 2019, 4:19 AM IST

ಗೋಕಾಕ ನಗರದ ಸಮೀಪದಲ್ಲಿನ ಲೋಳಸೂರ ಗ್ರಾಮದ ಹತ್ತಿರವಿರುವ ಪೆಟ್ರೋಲ್ ಬಂಕ್ ಬಳಿ ಆಟೋವೊಂದು ಪಲ್ಟಿ ಆಗಿ ಸ್ಥಳದಲ್ಲೇ ಚಾಲಕ ಸಾವನ್ನಪ್ಪಿದ್ದಾನೆ.

ಮೃತದುರ್ದೈವಿ

ಗೋಕಾಕ: ನಗರದ ಸಮೀಪದಲ್ಲಿನ ಲೋಳಸೂರ ಗ್ರಾಮದ ಹತ್ತಿರವಿರುವ ಪೆಟ್ರೋಲ್ ಬಂಕ್ ಬಳಿ ಆಟೋವೊಂದು ಪಲ್ಟಿಯಾಗಿ ಚಾಲಕ ಸಾವನ್ನಪ್ಪಿದ್ದಾನೆ.

ಆದಿಜಾಂಬವ ನಗರದ ನಿವಾಸಿ ಪಾರೇಶ ಮಾರುತಿ ಸನದಿ (38) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೃತ ಚಾಲಕನು ಸಂಗನಕೇರಿ ಗ್ರಾಮದಿಂದ ಗೋಕಾಕ ನಗರಕ್ಕೆ ಬರುವಾಗ ತನ್ನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ. ಪರಿಣಾಮ ಆಟೋ ಮೈಮೇಲೆ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದಿದರಿಂದ ಸನದಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟಪ್ರಭಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಅಟೋ ಪಲ್ಟಿ: ಚಾಲಕ ಸಾವುBody:ಗೋಕಾಕ: ಸಮೀಪದ ಲೋಳಸೂರ ಗ್ರಾಮದ ಹತ್ತಿರವಿರುವ ಪೆಟ್ರೋಲ್ ಬಂಕ್ ಹತ್ತಿರ ಅಟೋವೊಂದು ಪಲ್ಟಿ ಆಗಿ ಚಾಲಕ ಸಾವನ್ನಪ್ಪಿದ್ದಾನೆ.

ನಗರದ ಆದಿಜಾಂಬವ ನಗರದ ನಿವಾಸಿ ಪಾರೇಶ ಮಾರುತಿ ಸನದಿ (38) ಎಂಬ ವ್ಯಕ್ತಿ ಅಟೋ ನಡೆಸಿಕೊಂಡು ಸಂಗನಕೇರಿ ಗ್ರಾಮದಿಂದ ಗೋಕಾಕ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿದ ಪರಿಣಾಮ ಅಟೋ ಮೈಮೇಲೆ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದಿದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈ ಬಗ್ಗೆ ಘಟಪ್ರಭಾ ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ

KN_GKK_04_13_AUTO_PALTI_NEWS_PHOTO_KAC10009Conclusion:ಗೋಕಾಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.