ETV Bharat / state

ಚಕ್ರವರ್ತಿ ಸೂಲಿಬೆಲೆ ಸವಾಲನ್ನು ಸ್ವೀಕರಿಸಿದ ಸಂಸದ ಅಣ್ಣಾಸಾಹೇಬ ಜೊಲ್ಲೆ - undefined

ಚಿಂತಕ, ಯುವ ಬ್ರಿಗೇಡ್​ ಸಂಚಾಲಕ ಚಕ್ರವರ್ತಿ ಸೂಲಿಬೆಲೆ ಅವರು ರಾಜ್ಯ ಸಂಸದರಿಗೆ ಹಾಕಿರುವ ಗ್ರಾಮ ಸ್ವರ್ಗ ಅಭಿಯಾನ ಚಾಲೆಂಜ್​ನ್ನು ಚಿಕ್ಕೋಡಿ ನೂತನ ಸಂಸದ ಅಣ್ಣಾಸಾಹೇಬ ಜೊಲ್ಲೆ ಸ್ವೀಕರಿಸಿದ್ದಾರೆ. ಈ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದಾರೆ ನೂತನ ಸಂಸದ.

ಅಣ್ಣಾಸಾಹೇಬ ಜೊಲ್ಲೆ
author img

By

Published : Jun 4, 2019, 5:59 AM IST

ಚಿಕ್ಕೋಡಿ : ಗ್ರಾಮ ಸ್ವರ್ಗ ಅಭಿಯಾನ ಚಾಲೆಂಜ್‌ಅನ್ನು ಚಿಕ್ಕೋಡಿ ಕ್ಷೇತ್ರದ ನೂತನ ಸಂಸದ ಅಣ್ಣಾಸಾಹೇಬ ಜೊಲ್ಲೆ ಸ್ವೀಕರಿಸಿ ಅಭಿವೃದ್ಧಿಗೆ ಮುನ್ನುಡಿ ಇಟ್ಟಿದ್ದಾರೆ.

  • This is such a great initiative Mr. Chakravarthy Sulibele. I accept this challenge. Let’s coordinate and take this project forward. #GramSvarga https://t.co/fRAIq7AIot

    — Annasaheb Jolle (@asj9835) June 2, 2019 " class="align-text-top noRightClick twitterSection" data=" ">

ಪ್ರತಿ ಸಂಸದರು ತಮ್ಮ ವ್ಯಾಪ್ತಿಯಲ್ಲಿನ ಗ್ರಾಮವನ್ನು ದತ್ತು ತೆಗೆದುಕೊಂಡು ಅಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ. ಇದಕ್ಕಾಗಿ ಕರ್ನಾಟಕ ಸಂಸದರಿಗೆ ಯುವ ಬ್ರಿಗೇಡ್‌ನ ಸಂಚಾಲಕ ಚಕ್ರವರ್ತಿ ಸೂಲಿಬೆಲೆ ರಾಜ್ಯ ಸಂಸದರಿಗೆ ಸವಾಲು ಹಾಕಿದ್ದಾರೆ.

ಗ್ರಾಮ ವಾಸ್ತವ್ಯಕ್ಕೆ ಪ್ರತಿಯಾಗಿ ಗ್ರಾಮ ಸ್ವರ್ಗ ಆರಂಭಿಸಬೇಕೆಂದು ಸೂಲಿಬೆಲೆ ಟ್ವೀಟ್​ ಮಾಡುವುದರ ಮೂಲಕ ಸಂಸದರಿಗೆ ಕರೆ ನೀಡಿದ್ದಾರೆ. ಪ್ರತಿ ಸಂಸದರು ತಮ್ಮ ವ್ಯಾಪ್ತಿಗೆ ಬರುವ ಗ್ರಾಮವನ್ನು ದತ್ತು ತೆಗೆದುಕೊಂಡು ಅಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಬೇಕಿದೆ. ಸೂಲಿಬೆಲೆ ಅವರ ಈ ಚಾಲೆಂಜ್‌ ಸ್ವೀಕರಿಸುವುದಾಗಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಪ್ರತಿಟ್ವೀಟ್​​ ಮಾಡಿದ್ದಾರೆ.

Intro:ಗ್ರಾಮ ಸ್ವರ್ಗ ಅಭಿಯಾನ ಚಾಲೆಂಜ್‌ ಸ್ವೀಕರಿಸಿದ ಚಿಕ್ಕೋಡಿ ನೂತನ ಸಂಸದ ಅಣ್ಣಾಸಾಹೇಬ ಜೊಲ್ಲೆBody:ಚಿಕ್ಕೋಡಿ :

ಪ್ರತಿ ಸಂಸದರು ತಮ್ಮ ವ್ಯಾಪ್ತಿಗೆ ಬರುವ ಗ್ರಾಮವನ್ನು ದತ್ತು ತೆಗೆದುಕೊಂಡು ಅಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡುವುದು ಈ ಅಭಿಯಾನದ ಉದ್ದೇಶವಾಗಿದ್ದು ಇದಕ್ಕಾಗಿ ಕರ್ನಾಟಕ ಸಂಸದರಿಗೆ ಯುವ ಬ್ರಿಗೇಡ್‌ನ ಸಂಚಾಲಕ ಚಕ್ರವರ್ತಿ ಸೂಲಿಬೆಲೆ ರಾಜ್ಯ ಸಂಸದರಿಗೆ ಸವಾಲು ಹಾಕಿದ್ದಾರೆ.

ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಆರಂಭಿಸಲು ಮುಂದಾಗಿದ್ದಾರೆ. ಗ್ರಾಮವಾಸ್ತವ್ಯಕ್ಕೆ ಪ್ರತಿಯಾಗಿ ಗ್ರಾಮ ಸ್ವರ್ಗ ಆರಂಭಿಸಬೇಕೆಂದು ಸೂಲಿಬೆಲೆ ಟ್ವಿಟ್‌‌ ಮಾಡುವುದರ ಮೂಲಕ ಸಂಸದರಿಗೆ ಕರೆ ನೀಡಿದ್ದಾರೆ.

ಪ್ರತಿ ಸಂಸದರು ತಮ್ಮ ವ್ಯಾಪ್ತಿಗೆ ಬರುವ ಗ್ರಾಮವನ್ನು ದತ್ತು ತೆಗೆದುಕೊಂಡು ಅಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡುವುದು ಈ ಅಭಿಯಾನದ ಉದ್ದೇಶ. ಇದಕ್ಕಾಗಿ ಸಂಸದರಿಗೆ ಚಾಲೆಂಜ್‌ ನೀಡಲಾಗಿದೆ. 

ಈ ಚಾಲೆಂಜ್‌ ಸ್ವೀಕರಿಸುವುದಾಗಿ ಚಿಕ್ಕೋಡಿ ನೂತನ ಸಂಸದರಾದ ಅಣ್ಣಾಸಹೇಬ ಜೊಲ್ಲೆ ಟ್ವಿಟ್ ಗೆ ಪ್ರತಿಯಾಗಿ ಟ್ವಿಟ್ ಮಾಡಿ ಸೂಲಿಬೆಲೆಯವರಿಗೆ ತಿಳಿಸಿದ್ದಾರೆ. 

Conclusion:ಸಂಜಯ ಕೌಲಗಿ
ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.