ಚಿಕ್ಕೋಡಿ : ರಾಜ್ಯಸಭೆಗೆ ಚುನಾವಣಾ ದಿನಾಂಕ ಫಿಕ್ಸ್ ಆದ ಬೆನ್ನಲ್ಲೇ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಲಾಬಿ ಮುಂದುವರೆದಿದೆ. ಹಾಲಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಪರ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಬ್ಯಾಟ್ ಬೀಸಿದ್ದಾರೆ.
ಕತ್ತಿ ಬ್ರದರ್ಸ್‌ಗೆ ಸಪೋರ್ಟ್ ಮಾಡದ ಸಂಸದ ಅಣ್ಣಾಸಾಹೇಬ ಜೊಲ್ಲೆ.. ಕೋರೆ ಪರ ಬ್ಯಾಟ್!! - ರಾಜ್ಯಸಭೆಗೆ ಚುನಾವಣಾ ದಿನಾಂಕ ಫಿಕ್ಸ್
ಹೇಗಾದ್ರೂ ಮಾಡಿ ರಾಜ್ಯಸಭೆಗೆ ತಮ್ಮ ಸಹೋದರನನ್ನ ಕಳುಹಿಸಬೇಕೆಂದು ಪಣ ತೊಟ್ಟಿರುವ ಮಾಜಿ ಸಚಿವ ಉಮೇಶ್ ಕತ್ತಿ ಬಂಡಾಯ ಏಳಲು ಹೊರಟಿದ್ದರು. ಆ ಮೂಲಕ ಟಿಕೆಟ್ ಗಿಟ್ಟಿಸಲು ವರಿಷ್ಠರ ಮೇಲೆ ಒತ್ತಡ ಹೇರಿದ್ದರು. ಆದರೆ, ಅವರ ತಂತ್ರಗಳೆಲ್ಲವೂ ತಲೆಕೆಳಗಾಗ್ತಿವೆಯೇನೋ ಎನ್ನಿಸ್ತಿದೆ.
ಸಂಸದ ಅಣ್ಣಾಸಾಹೇಬ ಜೊಲ್ಲೆ
ಚಿಕ್ಕೋಡಿ : ರಾಜ್ಯಸಭೆಗೆ ಚುನಾವಣಾ ದಿನಾಂಕ ಫಿಕ್ಸ್ ಆದ ಬೆನ್ನಲ್ಲೇ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಲಾಬಿ ಮುಂದುವರೆದಿದೆ. ಹಾಲಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಪರ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಬ್ಯಾಟ್ ಬೀಸಿದ್ದಾರೆ.