ETV Bharat / state

ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ: ಊಹಾಪೋಹಕ್ಕೆ ತೆರೆ ಎಳೆದ ಶಾಸಕ ಶ್ರೀಮಂತ ಪಾಟೀಲ್​​​ - ಶ್ರೀಮಂತ ಪಾಟೀಲ್​​​

ವಾಡಿಕೆಯಂತೆ ಮಾರ್ಚ್ ಎಪ್ರಿಲ್ ತಿಂಗಳಲ್ಲಿ ಕೃಷ್ಣಾ ನದಿಗೆ ಹರಿದು ಬರಬೇಕಿದ್ದ ಎರಡು ಟಿಎಂಸಿ ನೀರು ಬಿಡಲು ವಿಳಂಬವಾಗಿದೆ ಆ ಕಾರಣಕ್ಕಾಗಿ ಬೆಂಗಳೂರಿಗೆ ತೆರಳಿದ್ದೇನೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್​​​ ಹೇಳಿದ್ದಾರೆ.

ಶ್ರೀಮಂತ ಪಾಟೀಲ್​​​
author img

By

Published : Apr 26, 2019, 2:01 AM IST

ಚಿಕ್ಕೋಡಿ: ಕೃಷ್ಣ ನದಿಗೆ ನೀರು ಬಿಡುವ ವಿಚಾರವಾಗಿ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್​​ ಹಾಗೂ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯೊಂದಿಗೆ ಚರ್ಚೆಗೆ ತೆರಳಿದ್ದಾಗಿ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್​​​ 'ಈಟಿವಿ ಭಾರತ'ಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಇಲ್ಲಿಯವರೆಗೂ ಪಕ್ಷ ತೊರೆಯುವ ವಿಚಾರ ಮಾಡಿಲ್ಲ, ನಮ್ಮ ಭಾಗದ ಜನರಿಗೆ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಾಗಿದ್ದು ಮಹಾರಾಷ್ಟ್ರ ರಾಜ್ಯದ ಕ್ಯೊನಾ ಜಲಾಶಯದಿಂದ ನೀರು ಒದಗಿಸಲು ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯೊಂದಿಗೆ ಚರ್ಚೆಗೆ ನಡೆಸಲು ತೆರಳಿದ್ದಾಗಿ ಶ್ರೀಮಂತ ಪಾಟೀಲ್ ಹೇಳಿದ್ದಾರೆ.

ನನ್ನ ಜೊತೆಗೆ ಜಮಖಂಡಿ ಶಾಸಕ ಆನಂದ ನೇಮಗೌಡ ಇದ್ದಾರೆ ಎಂದು ಸ್ಪಷ್ಟನೆ ನೀಡಿದ ಅವರು, ವಾಡಿಕೆಯಂತೆ ಮಾರ್ಚ್ ಎಪ್ರಿಲ್ ತಿಂಗಳಲ್ಲಿ ಕೃಷ್ಣಾ ನದಿಗೆ ಹರಿದು ಬರಬೇಕಿದ್ದ ಎರಡು ಟಿಎಂಸಿ ನೀರು ಬಿಡಲು ವಿಳಂಬವಾಗಿದೆ ಆ ಕಾರಣಕ್ಕಾಗಿ ಬೆಂಗಳೂರಿಗೆ ತೆರಳಿದ್ದೇನೆ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್​​​​​​​​​ ಪಕ್ಷ ತೊರೆದು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

Intro:ಯಾವುದೇ ಕಾರಣಕ್ಕೂ ಪಕ್ಷ ತೊರೆಯುವ ಪ್ರಶ್ನೆ ಇಲ್ಲ : ಶ್ರೀಮಂತ ಪಾಟೀಲ ಸ್ಪಷ್ಟನೆ
Body:
ಚಿಕ್ಕೋಡಿ :

ಕೃಷ್ಣ ನದಿಗೆ ನೀರು ಬಿಡಿಸುವ ವಿಚಾರವಾಗಿ ನೀರಾವರಿ ಸಚಿವ ಡಿ.ಕೆ. ಶಿವಕುಮಾರ ಹಾಗೂ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯೊಂದಿಗೆ ಚರ್ಚೆಗೆ ತೆರಳಿದೇನೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಈಟಿವಿ ಭಾರತಗೆ ಸ್ಪಷ್ಟನೆ ನೀಡಿದ್ದಾರೆ.

ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರು ತೆರಳಿದ ವಿಚಾರವಾಗಿ ಇಲ್ಲಿಯವರೆಗೂ ಪಕ್ಷ ತೊರೆಯುವ ವಿಚಾರ ಮಾಡಿಲ್ಲ ನಮ್ಮ ಭಾಗದ ಜನರಿಗೆ ಕುಡಿಯುವ ನೀರಿನ ಆಹಾಕಾರ ಹೆಚ್ಚಾಗಿದ್ದು ಮಹಾರಾಷ್ಟ್ರ ರಾಜ್ಯದ ಕ್ಯೊನಾ ಜಲಾಶಯದಿಂದ ನೀರು ಬಿಡಿಸಲು ನೀರಾವರಿ ಸಚಿವ ಡಿ.ಕೆ. ಶಿವಕುಮಾರ ಹಾಗೂ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯೊಂದಿಗೆ ಚರ್ಚೆಗೆ ತೆರಳಿದೇನೆ
ನನ್ನ ಜೊತೆಗೆ ಜಮಖಂಡಿ ಶಾಸಕ ಆನಂದ ನೇಮಗೌಡ ಇದ್ದಾರೆ ಎಂದು ಸ್ಪಷ್ಟನೆ ನೀಡಿದ ಅವರು, ವಾಡಿಕೆಯಂತೆ ಮಾರ್ಚ್ ಎಪ್ರಿಲ್ ತಿಂಗಳಲ್ಲಿ ಕೃಷ್ಣಾ ನದಿಗೆ ಹರಿದು ಬರಬೇಕಿದ್ದ ಎರಡು ಟಎಂಸಿ ನೀರು ಬಿಡಲು ವಿಳಂಬವಾಗಿದೆ ಆ ಕಾರಣಕ್ಕಾಗಿ ಬೆಂಗಳೂರಿಗೆ ತೆರಳಿದ್ದೇನೆ.

ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ ಪಕ್ಷ ತೊರೆದು ಬಿಜೆಪಿಗೆ ಹೋಗುವ ಪ್ರಶ್ನೆ ಇಲ್ಲ ಎಂದು ಹೇಳಿದ್ದಾರೆ.

ಜಮಖಂಡಿ ಶಾಸಕ ಆನಂದ ನೇಮಗೌಡ :

ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರ ಜೊತೆ ಜಮಖಂಡಿ ಶಾಸಕ ಆನಂದ ನೇಮಗೌಡರ ಕೂಡಾ ಬೆಳಗಾವಿ ಸಾಂಬ್ರಾದಿಂದ ಒಟ್ಟಾಗಿ ಹೋಗಿರುವ ವಿಚಾರವಾಗಿ‌ ನಾನು ಹಾಗೂ ಶ್ರೀಮಂತ ಪಾಟೀಲ ಅವರು ಬುಧವಾರ ರಾತ್ರಿ ಮಾತುಕತೆ ನಡೆಸಿ ಒಟ್ಟಾಗಿ ಬೆಂಗಳೂರಿಗೆ ತೆರಳಿ ಸಿಎಂ ಹಾಗೂ ನೀರಾವರಿ ಸಚಿವರಿಗೆ ಬೇಟಿಯಾಗಿ ನಮ್ಮ ಭಾಗದ ಜನರಿಗೆ ನೀರು ಬಿಡುವ ವಿಚಾರವಾಗಿ ತೆರಳಿದ್ದೇವೆ. ನಾವು ಯಾವುದೇ ಪಕ್ಷಕ್ಕೆ ಸೇರ್ಪಡೆ ಆಗುವುದಿಲ್ಲ ಎಂದು ಈಟಿವಿ ಭಾರತಗೆ ಸ್ಪಷ್ಟನೆ ನೀಡಿದ್ದಾರೆ.

Conclusion:ಸಂಜಯ ಕೌಲಗಿ‌
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.