ETV Bharat / state

ಕಬ್ಬು ಪಾವತಿ ಬಾಕಿ: ರೈತರ ಹಿತಾಸಕ್ತಿ ಮರೆತ ಬೆಳಗಾವಿ ಅಧಿಕಾರಿಗಳು? - ಸಕ್ಕರೆ ಕಾರ್ಖಾನೆ

ಸಿಎಂ ಎಚ್​ಡಿ ಕುಮಾರಸ್ವಾಮಿ ನಿರ್ದೇಶನದ ಮೇರೆಗೆ 9 ಕಬ್ಬು ಕಾರ್ಖಾನೆ ಮುಟ್ಟುಗೋಲಿಗೆ ಜಿಲ್ಲಾಧಿಕಾರಿ ಆದೇಶಿಸಿದ್ದರು. ಆದರೆ ತಹಸೀಲ್ದಾರರು ಸಿಎಂ ನಿರ್ದೇಶನ, ಡಿಸಿ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಬಾಕಿ ಬಿಲ್ ಪಾವತಿಸದ ಸಕ್ಕರೆ ಕಾರ್ಖಾನೆಗಳು
author img

By

Published : Jun 25, 2019, 12:57 PM IST

ಬೆಳಗಾವಿ: ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಪೂರೈಸಿರುವ ಕಬ್ಬು ಬೆಳೆಗಾರರಿಗೆ ಬಾಕಿ ಬಿಲ್ ಪಾವತಿಸದ ಸಕ್ಕರೆ ಕಾರ್ಖಾನೆ ಮುಟ್ಟುಗೋಲಿಗೆ ಬೆಳಗಾವಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ತಹಸೀಲ್ದಾರರು ಸಕ್ಕರೆ ಲಾಬಿಗೆ ಮಣಿದರೇ? ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

2018-19ರ ಸಾಲಿನಲ್ಲಿ ರೈತರಿಂದ ಕಬ್ಬು ಪಡೆದ 9 ಸಕ್ಕರೆ ಕಾರ್ಖಾನೆಗಳು ಇನ್ನೂ ಬಿಲ್ ಪಾವತಿಸಿಲ್ಲ. ಸರ್ಕಾರದ ಸೂಚನೆ ಇದ್ದರೂ ಎಫ್ಆರ್​ಪಿ ದರ ನಿಗದಿ ಮಾಡದೇ ಹಾಗೂ ನಿಗದಿತ ಸಮಯದಲ್ಲಿ ಬಿಲ್ ಪಾವತಿಸದೇ 9 ಸಕ್ಕರೆ ಕಾರ್ಖಾನೆಗಳು ನಿಯಮ ಉಲ್ಲಂಘಿಸಿದ್ದವು. ಈ ಎಲ್ಲ ಕಾರ್ಖಾನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಸ್. ಬಿ. ಬೊಮ್ಮನಹಳ್ಳಿ ಎಲ್ಲಾ ತಹಸೀಲ್ದಾರರಿಗೆ ಜೂನ್ 15 ರಂದು ಆದೇಶ ಹೊರಡಿಸಿದ್ದರು.

9 sugar factories
ಬಾಕಿ ಬಿಲ್ ಪಾವತಿಸದ ಸಕ್ಕರೆ ಕಾರ್ಖಾನೆಗಳ ವಿವರ

ಮುಟ್ಟುಗೋಲು ಆದೇಶ ಹೊರಡಿಸಿ 10 ದಿನ‌ ಕಳೆದರೂ ಈವರೆಗೂ ಸಕ್ಕರೆ ಕಾರ್ಖಾನೆಗಳು ಸೀಜ್ ಆಗದೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಬಿಜೆಪಿ ಶಾಸಕ ಉಮೇಶ್ ಕತ್ತಿ ಒಡೆತನದ ವಿಶ್ವರಾಜ್ ಸಕ್ಕರೆ ಕಾರ್ಖಾನೆ 3.3 ಕೋಟಿ ರೂ, ಕಾಗವಾಡ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಒಡೆತನದ ಅಥಣಿ ಶುಗರ್ಸ್ 6.46 ಕೋಟಿ ರೂ, ಖಾನಾಪುರದ ಪ್ರಭಾವಿ ಬಿಜೆಪಿ ಮುಖಂಡ ವಿಠ್ಠಲ್ ಹಲಗೇಕರ್ ಮಾಲೀಕತ್ವದ ಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ 3.24 ಕೋಟಿ ರೂ, ಮಹಿಳಾ ಉದ್ಯಮಿ ವಿದ್ಯಾ ಮರಕುಂಬಿ ಮಾಲೀಕತ್ವದ ಮುನವಳ್ಳಿಯ ರೇಣುಕಾ ಶುಗರ್ಸ್ 4.50 ಕೋಟಿ ರೂ. ಸೇರಿ 9 ಕಾರ್ಖಾನೆಗಳು ಬಿಲ್ ಬಾಕಿ ಉಳಿಸಿಕೊಂಡಿವೆ.

Intro:ಕಬ್ಬಿನ ಬಾಕಿ ಬಿಲ್; ರೈತರ ಹಿತಾಸಕ್ತಿ ಮರೆತ ಬೆಳಗಾವಿ ಅಧಿಕಾರಿಗಳು ಸಕ್ಕರೆ ಲಾಬಿಗೆ ಮಣಿದರೆ?

ಬೆಳಗಾವಿ:
ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಪೂರೈಸಿರುವ ಕಬ್ಬು ಬೆಳೆಗಾರರಿಗೆ ಬಾಕಿ ಬಿಲ್ ಪಾವತಿಸದ ಸಕ್ಕರೆ ಕಾರ್ಖಾನೆ ಮುಟ್ಟುಗೋಲಿ ಬೆಳಗಾವಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ತಹಶಿಲ್ದಾರರು ಸಕ್ಕರೆ ಲಾಬಿಗೆ ಮಣಿದರೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಹೌದು, ೨೦೧೮-೧೯ ರ ಸಾಲಿಗೆ ರೈತರಿಂದ ಕಬ್ಬು ಪಡೆದ ೯ ಸಕ್ಕರೆ ಕಾರ್ಖಾನೆಗಳು ಇನ್ನೂ ಬಿಲ್ ಪಾವತಿಸಿಲ್ಲ. ಸರ್ಕಾರ ಸೂಚನೆ ಇದ್ದರೂ ಎಫ್ಆರ್ ಪಿ ದರ ನಿಗದಿ ಮಾಡದೇ ಹಾಗೂ ನಿಗದಿತ ಸಮಯದಲ್ಲಿ ಬಿಲ್ ಪಾವತಿಸದೇ ೯ ಸಕ್ಕರೆ ಕಾರ್ಖಾನೆಗಳು ನಿಯಮ ಉಲ್ಲಂಘನೆ ಮಾಡಿದ್ದವು. ಈ ಎಲ್ಲ ಕಾರ್ಖಾನೆಗಳ ಮುಟ್ಟುಗೋಲು ಹಾಕುವಂತೆ ಡಿಸಿ ಡಾ.ಎಸ್. ಬಿ. ಬೊಮ್ಮನಹಳ್ಳಿ ಎಲ್ಲ ತಹಶಿಲ್ದಾರರಿಗೆ ಜೂನ್ ೧೫ ರಂದು ಆದೇಶ ಹೊರಡಿಸಿದ್ದರು. ಆದೇಶ ಹೊರಡಿಸಿ ೧೦ ದಿನ‌ ಕಳೆದರೂ ಈವರೆಗೂ ಸಕ್ಕರೆ ಕಾರ್ಖಾನೆಗಳ‌ ಸೀಜ್ ಆಗದೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಬಿಜೆಪಿ ಶಾಸಕ ಉಮೇಶ ಕತ್ತಿ ಒಡೆತನದ ವಿಶ್ವರಾಜ್ ಸಕ್ಕರೆ ಕಾರ್ಖಾನೆ 3.3 ಕೋಟಿ ರೂ., ಕಾಗವಾಡ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ ಒಡೆತನದ ಅಥಣಿ ಶುಗರ್ಸ್ 6.46 ಕೋಟಿ ರೂ., ಖಾನಾಪುರದ ಪ್ರಭಾವಿ ಬಿಜೆಪಿ ಮುಖಂಡ ವಿಠ್ಠಲ ಹಲಗೇಕರ ಮಾಲೀಕತ್ವದ ಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ 3.24 ಕೋಟಿ ರೂ., ಮಹಿಳಾ ಉದ್ಯಮಿ ವಿದ್ಯಾ ಮರಕುಂಬಿ ಮಾಲೀಕತ್ವದ ಮುನವಳ್ಳಿಯ ರೇಣುಕಾ ಶುಗರ್ಸ್ 4.50 ಕೋಟಿ ರೂ. ಸೇರಿ ೯ ಕಾರ್ಖಾನೆಗಳು ಬಿಲ್ ಬಾಕಿ ಉಳಿಸಿಕೊಂಡಿವೆ. ಸಿಎಂ ಎಚ್ಡಿಕೆ ನಿರ್ದೇಶನ ಮೇರೆಗೆ 9 ಕಾರ್ಖಾನೆ ಮುಟ್ಟುಗೋಲಿಗೆ ಡಿಸಿ ಆದೇಶಿಸಿದ್ದರು. ಆದರೆ ತಹಶೀಲ್ದಾರರು ಸಿಎಂ ನಿರ್ದೇಶನ, ಡಿಸಿ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಹೀಗಾಗಿ ಸಂಕಷ್ಟದಲ್ಲಿ ಇರುವ ಕಬ್ಬು ಬೆಳೆಗಾರರ ಜೀವನ ಮತ್ತಷ್ಟು ಕಷ್ಟವಾಗಿದೆ.
--
KN_BGM_01_25_Suger_Lobby_Story_Anil_7201786

KN_BGM_01_25_Suger_Lobby_Story_dC_Order_Anil

KN_BGM_01_25_Suger_Lobby_Story_dC_baki_Anil

Body:ಕಬ್ಬಿನ ಬಾಕಿ ಬಿಲ್; ರೈತರ ಹಿತಾಸಕ್ತಿ ಮರೆತ ಬೆಳಗಾವಿ ಅಧಿಕಾರಿಗಳು ಸಕ್ಕರೆ ಲಾಬಿಗೆ ಮಣಿದರೆ?

Conclusion:ಕಬ್ಬಿನ ಬಾಕಿ ಬಿಲ್; ರೈತರ ಹಿತಾಸಕ್ತಿ ಮರೆತ ಬೆಳಗಾವಿ ಅಧಿಕಾರಿಗಳು ಸಕ್ಕರೆ ಲಾಬಿಗೆ ಮಣಿದರೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.