ETV Bharat / state

ನ್ಯಾಷನಲ್ ಶೂಟಿಂಗ್ ಚಾಂಪಿಯನ್‌ಶಿಪ್​: ಬೆಂಗಳೂರಿನ ಯುವತಿಗೆ 2 ಚಿನ್ನದ ಪದಕ - Yuktirajendra of bengaluru

65ನೇ ನ್ಯಾಷನಲ್ ಶೂಟಿಂಗ್ ಚಾಂಪಿಯನ್‌ಶಿಪ್​ನಲ್ಲಿ ಬೆಂಗಳೂರಿನ ಯುಕ್ತಿರಾಜೇಂದ್ರ ಎರಡು ಚಿನ್ನದ ಪದಕ ಗೆದ್ದಿದ್ದಾರೆ. ಕರ್ನಾಟಕ ಟೀಮ್ ವಿಭಾಗದಲ್ಲಿ ಎರಡು ಬೆಳ್ಳಿ ಪದಕ‌ ಸಾಧನೆ ತೋರಿದ್ದಾರೆ.

Yuktirajendra won two gold medals
ಯುಕ್ತಿರಾಜೇಂದ್ರ ಎರಡು ಚಿನ್ನದ ಪದಕ
author img

By

Published : Dec 11, 2022, 1:25 PM IST

ಎರಡು ಚಿನ್ನದ ಪದಕ ಗೆದ್ದ ಯುಕ್ತಿರಾಜೇಂದ್ರ

ಯಲಹಂಕ: ಬೆಂಗಳೂರಿನ ಯಲಹಂಕದ ಯುವತಿ ಯುಕ್ತಿರಾಜೇಂದ್ರ ಕೇರಳದ ತಿರುವನಂತಪುರದಲ್ಲಿ ನಡೆದ 65ನೇ ನ್ಯಾಷನಲ್ ಶೂಟಿಂಗ್ ಚಾಂಪಿಯನ್‌ಶಿಪ್​ನಲ್ಲಿ ಎರಡು ಚಿನ್ನದ ಪದಕ ಗೆದ್ದರು. ನವೆಂಬರ್ 11ರಂದು ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯನ್ ಯುವತಿಯರ 10 ಮೀಟರ್ ಏರ್ಗನ್ ಶೂಟಿಂಗ್​ನಲ್ಲಿ, ಟೀಮ್​ನಲ್ಲಿ ಗೋಲ್ಡ್​​ ಮತ್ತು ವೈಯಕ್ತಿಕವಾಗಿ ಚಿನ್ನ ಗೆದ್ದು ಭಾರತಕ್ಕೆ ಗೌರವ ತಂದಿದ್ದರು.

ವೈಯಕ್ತಿಕವಾಗಿ ಸೀ‌ನಿಯರ್ ಮತ್ತು ಜ್ಯೂನಿಯರ್ ವಿಭಾಗದಲ್ಲಿ ಚಿನ್ನ ಗೆದ್ದರೆ, ಕರ್ನಾಟಕ ಟೀಮ್ ವಿಭಾಗದಲ್ಲಿ ಎರಡು ಬೆಳ್ಳಿ ಪದಕ‌ ಸಾಧನೆ ತೋರಿದ್ದಾರೆ. ನ.20ರಿಂದ ಡಿಸೆಂಬರ್ 9ರವರೆಗೆ ನಡೆದ ಶೂಟಿಂಗ್ ಚಾಂಪಿಯನ್‌ಶಿಪ್​ನಲ್ಲಿ ದೇಶದ ಎಲ್ಲಾ ರಾಜ್ಯಗಳ ಕ್ರೀಡಾಪಟುಗಳು ಭಾಗವಹಿಸಿದ್ದರು.

ಇದನ್ನೂ ಓದಿ: ಸೆಮೀಸ್​ನಲ್ಲಿ ಅರ್ಜೆಂಟೀನಾ-ಕ್ರೊವೇಷಿಯಾ, ಮೊರಾಕ್ಕೊ-ಫ್ರಾನ್ಸ್​ ಫೈಟ್​: ಯಾರಿಗೆ ಫೈನಲ್​ ಟಿಕೆಟ್​?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.