ಬೆಂಗಳೂರು: ವಿಶ್ವ ಯೋಗ ದಿನ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಕಾವೇರಿ ನಿವಾಸದಲ್ಲಿ ಯೋಗಾಸನ ಮಾಡಿದರು.
ವಿಶ್ವ ಯೋಗ ದಿನದ ಹಿನ್ನೆಲೆ ರಾಜಕೀಯ ನಾಯಕರು ಯೋಗಾಸನ ಮಾಡಿದ್ದು, ಸಿದ್ದರಾಮಯ್ಯ ಕೂಡ ಪ್ರಾಣಾಯಾಮ ಸೇರಿ ವಿವಿಧ ಆಸನಗಳನ್ನು ಸುಮಾರು ಒಂದು ಗಂಟೆಗಳ ಕಾಲ ಮಾಡುವ ಮೂಲಕ ಯೋಗ ದಿನ ಆಚರಣೆ ಮಾಡಿದರು.