ಬಿಎಸ್ವೈ ನೇತೃತ್ವದಲ್ಲಿ ನಡೆದ ಮೊದಲ ಸಂಪುಟ ಸಭೆಯಲ್ಲಿ ಎರಡು ಪ್ರಮುಖ ನಿರ್ಧಾರ ಕೈಗೊಂಡಿದ್ದೇನೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನೀಡುವ ಕೇಂದ್ರ 6 ಸಾವಿರ ರೂ ಜೊತೆಗೆ ರಾಜ್ಯ ಸರ್ಕಾರ 2 ಕಂತುಗಳಲ್ಲಿ 4 ಸಾವಿರ ರೂ ನೀಡುತ್ತೇನೆ. ಹಾಗೂ ನೇಕಾರರ 100ಕೋಟಿ ರೂ ಸಾಲವನ್ನ ಸಂಪೂರ್ಣವಾಗಿ ಮನ್ನಾ ಮಾಡುತ್ತೇನೆ ಎಂದು ಬಿಎಸ್ವೈ ತಿಳಿಸಿದರು.
- ಸಂಪುಟದಲ್ಲಿ ಎರಡು ಪ್ರಮುಖ ನಿರ್ಧಾರ ಕೈಗೊಂಡಿದ್ದೇವೆ: ಬಿಎಸ್ವೈ
- ನೇಕಾರರ 100ಕೋಟಿ ರೂಪಾಯಿ ಸಾಲಮನ್ನಾ
- 2ಕಂತುಗಳಲ್ಲಿ 4 ಸಾವಿರ ನೀಡಲು ಬಿಎಸ್ವೈ ಘೋಷಣೆ
- ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯದಿಂದ 4 ಸಾವಿರ ಹಣ
- 2ಕಂತುಗಳಲ್ಲಿ 4 ಸಾವಿರ ಹಣ ನೀಡಲು ಬಿಎಸ್ವೈ ನಿರ್ಧಾರ
- ಸೋಮವಾರದಿಂದ ವಿಧಾನಸಭಾ ಕಲಾಪ ನಡೆಸಲು ಬಿಎಸ್ವೈ ನಿರ್ಧಾರ
- ರೈತ,ನೇಕಾರ,ಕೃಷಿ ಕಾರ್ಮಿಕರಿಗೆ ಹೆಚ್ಚಿನ ಆದ್ಯತೆ