ETV Bharat / state

ಅನ್ನ ಹಾಕಿದ ಮನೆಗೆ ಕನ್ನ: ಆರೋಪಿ ಪೊಲೀಸರ ಈಗ ಅತಿಥಿ

author img

By

Published : Dec 27, 2019, 12:51 PM IST

ಮನೆ ಮಾಲೀಕರ ಚಿನ್ನ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ವಿದ್ಯಾರಣ್ಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

Worker  Stole The Home Owner's Gold
ಅನ್ನ ಹಾಕಿದ ಧಣಿಗೆ ಕನ್ನ ಹಾಕಿದ ಕಿರಾತಕಿ...!

ಬೆಂಗಳೂರು: ಮನೆ ಮಾಲೀಕರ ಚಿನ್ನ ಕಳ್ಳತನ ಮಾಡಿದ್ದ ಆರೋಪದ ಮೇಲೆ ಮನೆ ಕೆಲಸದಾಕೆಯನ್ನು ಬಂಧಿಸಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸವಿತಾ ಬಂಧಿತ ಆರೋಪಿಯಾಗಿದ್ದು, ಈಕೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ಸರಹದ್ದಿನ ನಿವಾಸಿಯಾದ ಶಿಖಾ ದೇವರಾಜ್ ಎಂಬುವರ ಮನೆಯಲ್ಲಿ ಕಳೆದ ಕೆಲ ವರ್ಷಗಳಿಂದ ಸವಿತಾ ಕೆಲಸ ಮಾಡುತ್ತಿದ್ದಳಂತೆ.

ಇತ್ತೀಚೆಗೆ ಶಿಖಾ ಹಾಗೂ ಕುಟುಂಬಸ್ಥರು‌ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಕಬೋರ್ಡ್​ದಲ್ಲಿದ್ದ ಸುಮಾರು 45 ಗ್ರಾಂ ತೂಕದ ಚಿನ್ನಾಭರಣಗಳನ್ನು ಮಾಲೀಕರಿಗೆ ತಿಳಿಯದಂತೆ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಳು ಎಂದು ಆರೋಪಿಸಲಾಗಿದೆ. ಈ ವಿಚಾರ ಮನೆ ಮಾಲೀಕರಿಗೆ ತಿಳಿದು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರು ಆಧರಿಸಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Intro:ಹಣದಾಸೆಗೆ ಚಿನ್ನ ಕದ್ದ ಮನೆಗೆಲಸದಾಕೆ ಬಂಧನ..

ಮನೆ ಕೆಲಸ ಮಾಡುವಾಗ ಮನೆ ಮಾಲೀಕೆಯ ಮನೆಯ ಚಿನ್ನದ ಆಭರಣಗಳನ್ನ ಕಳ್ಳತನ ಮಾಡಿದ ಆರೋಪಿತೆಯ ಬಂಧನ ಮಾಡುವಲ್ಲಿ ವಿದ್ಯಾರಣ್ಯ ಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಸವಿತಾ ಬಂಧಿತ ಆರೋಪಿ

ವಿದ್ಯಾರಣ್ಯಪುರ ಪೊಲೀಸ್ ಠಾಣಾ ಸರಹದ್ದಿನ ನಿವಾಸಿಯಾದ ಶಿಖಾ ದೇವರಾಜ್ ಎಂಬುವವರ ಮನೆಯಲ್ಲಿ ಕಳೆದ ಕೆಲ ವರ್ಷಗಳಿಂದ ಸವಿತಾ ಕೆಲಸ ಮಾಡುತ್ತಿದ್ದರು..‌ಇತ್ತಿಚ್ಚೆಗೆ ಶಿಖಾ ಹಾಗೂ ಕುಟುಂಬಸ್ಥರು‌ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಕಬೋರ್ಡ್ ನಲ್ಲಿದ್ದ ಸುಮಾರು 45ಗ್ರಾಂ ತೂಕದ ಚಿನ್ನಾಭರಣಗಳನ್ನು ಮಾಲೀಕರಿಗೆ ತಿಳಿಯದಂತೆ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಳು.

ಈ ವಿಚಾರ ಮನೆ ಮಾಲೀಕರಿಗೆ ತಿಳಿದು ವಿದ್ಯಾರಣ್ಯಪುರ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನೆಲೆ
ದೂರು ಸಂಬಂದ ತನಿಖೆ ಕೈಗೊಂಡ ಪೊಲೀಸರು ಆರೋಪಿತೆಯ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Body:KN_BNG_04_THEFT_7204498Conclusion:KN_BNG_04_THEFT_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.