ETV Bharat / state

ಇಂದು ಮಹಿಳಾ ವಿಜ್ಞಾನ ಕಾಂಗ್ರೆಸ್ ಹಾಗೂ ವಿಜ್ಞಾನ ಸಂಚಾರಕ ಸಮ್ಮೇಳನ - ವಿಜ್ಞಾನ ಸಂಚಾರಕ ಸಮ್ಮೇಳನ

ಐದು ದಿನಗಳ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದ ಮೂರನೇ ದಿನವಾದ ಇಂದು ವಿಜ್ಞಾನ ಸಂಚಾರಕ ಸಮ್ಮೇಳನ ಹಾಗೂ ಮಹಿಳಾ ವಿಜ್ಞಾನ ಕಾಂಗ್ರೆಸ್ ಸಮಾವೇಶ ಚಾಲನೆ ಪಡೆಯಲಿದೆ.

ಮಹಿಳಾ ವಿಜ್ಞಾನ ಕಾಂಗ್ರೆಸ್ ಹಾಗೂ ವಿಜ್ಞಾನ ಸಂಚಾರಕ ಸಮ್ಮೇಳನ
Women's Science Congress
author img

By

Published : Jan 5, 2020, 7:23 AM IST

ಬೆಂಗಳೂರು: ಐದು ದಿನಗಳ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದ ಮೂರನೇ ದಿನವಾದ ಇಂದು ವಿಜ್ಞಾನ ಸಂಚಾರಕ ಸಮ್ಮೇಳನ ಹಾಗೂ ಮಹಿಳಾ ವಿಜ್ಞಾನ ಕಾಂಗ್ರೆಸ್ ಸಮಾವೇಶ ಚಾಲನೆ ಪಡೆಯಲಿದೆ.

ಮಹಿಳಾ ವಿಜ್ಞಾನ ಕಾಂಗ್ರೆಸ್ ಹಾಗೂ ವಿಜ್ಞಾನ ಸಂಚಾರಕ ಸಮ್ಮೇಳನ

ಇಂದು ಬೆಳಗ್ಗೆ 11.30ಕ್ಕೆ ಆರಂಭವಾಗುವ ವಿಜ್ಞಾನ ಸಂಚಾರಕ ಸಮ್ಮೇಳನವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉದ್ಘಾಟಿಸಲಿದ್ದಾರೆ. ಕೋಲ್ಕತ್ತಾದ ಐಎಸ್​ಸಿಎ ಪ್ರಧಾನ ಕಾರ್ಯದರ್ಶಿ ಅನುಪ್ ಕುಮಾರ್ ಜೈನ್, ಅಖಿಲೇಶ್ ಗುಪ್ತ, ಎಂಸಿ ವೇಣುಗೋಪಾಲ್, ರಾಜೇಂದ್ರ ಕುಮಾರ್ ಕಟಾರಿಯ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 1:30 ಕ್ಕೆ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮುದಾಯ ಭವನದಲ್ಲಿ ಎರಡು ದಿನಗಳ ಮಹಿಳಾ ವಿಜ್ಞಾನ ಕಾಂಗ್ರೆಸ್ ಚಾಲನೆ ಪಡೆಯಲಿದೆ. ಯುಎಎಸ್ ಉಪಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್, ಡಿಆರ್ ಡಿಓ ಏರೋನಾಟಿಕಲ್ ಸಿಸ್ಟಮ್ ವಿಭಾಗದ ಪ್ರಧಾನ ನಿರ್ದೇಶಕ ಡಾ. ಥೇಸೆ ಥಾಮಸ್, ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಮತ್ತಿತರರು ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಸ್ತುಪ್ರದರ್ಶನ ಎಂದಿನಂತೆ ಮುಂದುವರಿಯಲಿದ್ದು, 20 ಸಾವಿರಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆ ಹೊಂದಲಾಗಿದೆ.

Intro:news

Body:ನಾಳೆ ಮಹಿಳಾ ವಿಜ್ಞಾನ ಕಾಂಗ್ರೆಸ್ ಹಾಗೂ ವಿಜ್ಞಾನ ಸಂಚಾರಕ ಸಮ್ಮೇಳನಕ್ಕೆ ಚಾಲನೆ

ಬೆಂಗಳೂರು: ಐದು ದಿನಗಳ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನ ಮೂರನೇ ದಿನವಾದ ಭಾನುವಾರ ಎರಡು ಮಹತ್ವದ ಕಾರ್ಯಕ್ರಮಗಳು ಚಾಲನೆ ಪಡೆಯಲಿವೆ.
ವಿಜ್ಞಾನ ಸಂಚಾರಕ ಸಮ್ಮೇಳನ 2020 ಹಾಗೂ ಮಹಿಳಾ ವಿಜ್ಞಾನ ಕಾಂಗ್ರೆಸ್ ಸಮಾವೇಶ ಚಾಲನೆ ಪಡೆಯಲಿದೆ. ಬೆಳಗ್ಗೆ ಹನ್ನೊಂದಕ್ಕೆ ವಿಜ್ಞಾನ ಸಂಚಾರಕ ಸಮ್ಮೇಳನ ಚಾಲನೆ ಪಡೆದರೆ ಮಧ್ಯಾಹ್ನ 1.30 ಕ್ಕೆ ಮಹಿಳಾ ಕಾಂಗ್ರೆಸ್ ಸಮ್ಮೇಳನ ಆರಂಭವಾಗಲಿದೆ.
ಇದರ ಜೊತೆಗೆ ಸಂಜೆ 4 ಗಂಟೆಗೆ ಕಿಶೋರ್ ಅವೈಜ್ಞಾನಿಕ ಸಮ್ಮೇಳನದ ಸಮಾರೋಪ ಕೂಡ ನೆರವೇರಲಿದೆ. ಹಾಗೆ ವಸ್ತುಪ್ರದರ್ಶನ ಎಂದಿನಂತೆ ಮುಂದುವರಿಯಲಿದ್ದು ನಾಳೆ ಕೂಡ 20 ಸಾವಿರಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆ ಹೊಂದಲಾಗಿದೆ.
ನಾಳೆ ಬೆಳಿಗ್ಗೆ 11.30ಕ್ಕೆ ಆರಂಭವಾಗುವ ವಿಜ್ಞಾನ ಸಂಚಾರಕ ಸಮ್ಮೇಳನವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉದ್ಘಾಟಿಸಲಿದ್ದಾರೆ. ಕೋಲ್ಕತ್ತಾದ ಐಎಸ್ ಸಿಎ ಪ್ರಧಾನ ಕಾರ್ಯದರ್ಶಿ ಅನುಪ್ ಕುಮಾರ್ ಜೈನ್, ಅಖಿಲೇಶ್ ಗುಪ್ತ, ಎಂಸಿ ವೇಣುಗೋಪಾಲ್, ರಾಜೇಂದ್ರಕುಮಾರ್ ಕಟಾರಿಯ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಜಿಕೆವಿಕೆ ಆವರಣದ ಕುವೆಂಪು ಸಭಾಂಗಣದಲ್ಲಿ ಸಮಾರಂಭ ನಡೆಯಲಿದೆ.
ಮಧ್ಯಾಹ್ನ 1:30 ಕ್ಕೆ ಡಾ ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಮುದಾಯ ಭವನದಲ್ಲಿ ಎರಡು ದಿನಗಳ ಮಹಿಳಾ ವಿಜ್ಞಾನ ಕಾಂಗ್ರೆಸ್ ಚಾಲನೆ ಪಡೆಯಲಿದೆ. ಯುಎಎಸ್ ಉಪಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್, ಡಿಆರ್ ಡಿಓ ಏರೋನಾಟಿಕಲ್ ಸಿಸ್ಟಮ್ ವಿಭಾಗದ ಪ್ರಧಾನ ನಿರ್ದೇಶಕ ಡಾ. ಥೇಸೆ ಥಾಮಸ್, ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಮತ್ತಿತರರು ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಒಟ್ಟಾರೆ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ನ ಮೂರನೇ ದಿನ ಹಲವು ಕಾರ್ಯಕ್ರಮಗಳು ನಡೆಯಲಿದ್ದು, ಹೆಚ್ಚಿನ ಸಂಖ್ಯೆಯ ನಾಗರಿಕರ ಪಾಲ್ಗೊಳ್ಳುವಿಕೆ ನಿರೀಕ್ಷಿಸಲಾಗಿದೆ.

Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.