ETV Bharat / state

ಶಿಕ್ಷಣ ಇಲಾಖೆ ಋಣ ನನ್ನ ಮೇಲಿದೆ ಎಂದ್ರು ಶಿಕ್ಷಣ ಸಚಿವ ಸುರೇಶ್​ ಕುಮಾರ್​!

ಈ ಸಲದ ಶಿಕ್ಷಕರ ದಿನಾಚರಣೆ ಹೆಚ್ಚು ಆನಂದ ತಂದಿದೆ. ನನ್ನ ಅವಧಿಯಲ್ಲಿ ಶಿಕ್ಷಕರಿಗೆ ಹಿತ ನೀಡುತ್ತೇನೆ. ಶಿಕ್ಷಣ ಇಲಾಖೆ ಋಣ ನನ್ನ ಮೇಲಿದೆ ಎಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಹೇಳಿದರು.

ಸಚಿವ ಸುರೇಶ ಕುಮಾರ್
author img

By

Published : Sep 5, 2019, 3:13 AM IST

ಬೆಂಗಳೂರು: ನನ್ನ ತಾಯಿ ಸರ್ಕಾರಿ ಶಾಲೆ ಶಿಕ್ಷಕಿಯಾಗಿದ್ದವರು. ಒಂದು ರೀತಿಯಲ್ಲಿ ಶಿಕ್ಷಣ‌ ಇಲಾಖೆಯೇ ನನ್ನ ಬೆಳೆಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ಹೇಳಿದ್ದು, ಇದೇ ವೇಳೆ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರಿದರು.

ಸಚಿವ ಸುರೇಶ ಕುಮಾರ್

ಈ ಸಲದ ಶಿಕ್ಷಕರ ದಿನಾಚರಣೆ ನನ್ನ ಪಾಲಿಗೆ ಸಂಭ್ರಮದ ದಿನವಾಗಿದೆ. ಶಿಕ್ಷಣ ಇಲಾಖೆಯ ಋಣ ತೀರಿಸಲು ನನಗೊಂದು ಅವಕಾಶ ಸಿಕ್ಕಿದೆ. ಈ ಅವಧಿಯಲ್ಲಿ ಶಿಕ್ಷಕರಿಗೆ ಹೆಚ್ಚು ಹಿತವನ್ನುಂಟು ಮಾಡುವ ಕಾರ್ಯಕ್ರಮ ಮಾಡುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ರಾಜ್ಯದ ಸರ್ಕಾರಿ ಶಾಲೆ ಶಿಕ್ಷಕರು ಬಹಳ ಬದ್ಧತೆ ಹೊಂದಿದ್ದಾರೆ. ‌ಅವರಿಂದ ಪರೀಕ್ಷೆಗಳಲ್ಲಿ ಒಳ್ಳೆ ಫಲಿತಾಂಶ ಬರುವ ನಿರೀಕ್ಷೆ ಇದೆ. ಹೀಗಾಗಿ, ಶಿಕ್ಷಕರಿಗೆ ಪ್ರೇರಣೆ ಕೊಡುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

Intro:ಶಿಕ್ಷಣ ಇಲಾಖೆಯ ಋಣ ನನ್ನ ಮೇಲೆ ಇದೆ- ಈ ಸಲದ ಶಿಕ್ಷಕರ ದಿನ ಸಂಭ್ರಮದ ದಿನ; ಸಚಿವ ಸುರೇಶ್ ಕುಮಾರ್..

ಬೆಂಗಳೂರು: ನನ್ನ ತಾಯಿಯವರು ಸರ್ಕಾರಿ ಶಾಲೆ ಶಿಕ್ಷಕಿರಾಗಿ ಇದ್ದವರು.. ಆಕೆ ನನ್ನ ಬೆಳೆಸಿದ್ದು, ಒಂದು ರೀತಿಯ ಶಿಕ್ಷಣ‌ ಇಲಾಖೆಯೇ ನನ್ನ ಬೆಳೆಸಿದೆ ಅಂತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸಚಿವ ಸುರೇಶ್ ಕುಮಾರ್ ಶಿಕ್ಷಕರ ದಿನದ‌ ಶುಭಾಶಯ ತಿಳಿಸಿ ಪ್ರತಿಕ್ರಿಯಿಸಿದರು..

ಈ ಬಾರಿಯ ಶಿಕ್ಷಕರ ದಿನಾಚರಣೆ ನನ್ನ ಪಾಲಿಗೆ ಸಂಭ್ರಮದ ದಿನಾಚರಣೆ ಆಗಿದ್ದು, ನನಗೊಂದು ಅವಕಾಶ ಸಿಕ್ಕಿದೆ.. ಶಿಕ್ಷಣ ಇಲಾಖೆಯ ಋಣ ಇದ್ದು, ಅದನ್ನ ತೀರಿಸುವ ಅವಕಾಶ ಸಿಕ್ಕಿದೆ.. ಸಿಕ್ಕ ಅವಧಿಯಲ್ಲಿ ಶಿಕ್ಷಕರಿಗೆ ಹೆಚ್ಚು ಹಿತವನ್ನುಟ್ಟು ಮಾಡುವ ಕಾರ್ಯಕ್ರಮ ನಾನು ಮಾಡುತ್ತೇನೆ ಅಂತ ವಿಶ್ವಾಸ ನೀಡಿದರು..

ನಮ್ಮ ರಾಜ್ಯದ ಸರ್ಕಾರಿ ಶಾಲೆ ಶಿಕ್ಷಕರು ಬಹಳ ಬದ್ಧತೆ ಹೊಂದಿದ್ದಾರೆ..‌ ಅವರಿಂದ ಸಮಾಜವು ಒಳ್ಳೆ ಫಲಿತಾಂಶ ಬರಬೇಕು ಅಂತ ಬಯಸುತ್ತಿದೆ.. ಹೀಗಾಗಿ, ಶಿಕ್ಷಕರಿಗೆ ಪ್ರೇರಣೆ ಕೊಡುವ ಕೆಲಸ ಮಾಡಲಾಗುವುದು ಅಂತ ತಿಳಿಸಿದರು...

KN_BNG_05_SURESHKUAMR_TEACHERSDAY_SCRIPT_7201801

Body:..Conclusion:.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.