ETV Bharat / state

ಅತೃಪ್ತ ಶಾಸಕರಿಗೂ ನಮಗೂ ಯಾವುದೇ ಸಂಬಂಧ ಇಲ್ಲ: ಸುಕುಮಾರ್ ಶೆಟ್ಟಿ

ಯಡಿಯೂರಪ್ಪ ಸಿಎಂ ಆಗ್ತಾರೆ, ರಾಜ್ಯದಲ್ಲಿ ಕುಡಿಯುವ ನೀರಿಗೆ ಮೊದಲ ಆಧ್ಯತೆ ನೀಡುವುದರ ಜೊತೆಗೆ ನಾಲ್ಕು ವರ್ಷ ಸುಭದ್ರ ಸರ್ಕಾರ ನಡೆಸುವುದು ನಮ್ಮ ಗುರಿಯಾಗಿದೆ ಎಂದು ಶಾಸಕ ಸುಕುಮಾರ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.

ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಜೊತೆಯಲ್ಲಿ ಆರ್ ಎಸ್ ಎಸ್ ಕಲ್ಲಡ್ಕ ಪ್ರಭಾಕರ್
author img

By

Published : Jul 26, 2019, 4:17 PM IST

ಬೆಂಗಳೂರು: ಅತೃಪ್ತ ಶಾಸಕರಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಮುಂಬೈನಲ್ಲಿರುವ ಶಾಸಕರಿಗೆ ಮತ್ತು ಕಾಂಗ್ರೆಸ್ ಗೆ ಸಂಬಂಧವಿದೆ ವಿನಃ ನಮಗೆ ಅತೃಪ್ತ ಶಾಸಕರಿಗೆ ಸಂಬಂಧವಿಲ್ಲ ಎಂದು ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿ, ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಆಗಲೇಬೇಕು, ಆಗೆ ಆಗುತ್ತೆ, ಆಗದೆ ಎಲ್ಲಿ ಹೋಗುತ್ತೆ.? ಅತೃಪ್ತ ಶಾಸಕರಿಗೂ ನಮಗೂ ಯಾವುದೇ ಸಂಭಂದವಿಲ್ಲ. ಮುಂಬೈನಲ್ಲಿರುವ ಶಾಸಕರಿಗೂ ಕಾಂಗ್ರೆಸ್‍ಗೂ ಸಂಬಂಧವಿದೆ. ಸಮ್ಮಿಶ್ರ ಸರ್ಕಾರ ಬೇಡ ಎಂಬುದು ಜನರ ಆದೇಶ. ಅದರ ವಿರುದ್ದ ಬೇಸತ್ತ ಶಾಸಕರು ರಾಜೀನಾಮೆ ಕೊಟ್ಟೆದ್ದಾರೆ ಎಂದರು.

ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಜೊತೆಯಲ್ಲಿ ಆರ್ ಎಸ್ ಎಸ್ ಕಲ್ಲಡ್ಕ ಪ್ರಭಾಕರ್

20 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ, ಸದ್ಯ 203 ರಲ್ಲಿ 105 ಸಂಖ್ಯಾಬಲ ನಮ್ಮ ಪರವಾಗಿದೆ, ಅದೇ ರೀತಿಯಾಗಿ ಯಡಿಯೂರಪ್ಪ ಸಿಎಂ ಆಗ್ತಾರೆ ಎಂದು ಹೇಳಿದರು. ರಾಜ್ಯದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುವುದರ ಜೊತೆಯಲ್ಲಿ ನಾಲ್ಕು ವರ್ಷ ಸುಭದ್ರ ಸರ್ಕಾರ ನಡೆಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

ಇದೇ ವೇಳೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಕುಮಾರ್ ಜೊತೆಯಲ್ಲಿ ಆರ್ ಎಸ್ ಎಸ್ ಕಲ್ಲಡ್ಕ ಪ್ರಭಾಕರ್ ಯಡಿಯೂರಪ್ಪರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಿದ್ರು.

Intro:KN_BNG_02_26_sukumar_Ambarish_7203301
Slug: ಅತೃಪ್ತ ಶಾಸಕರಿಗೂ ನಮಗೂ ಯಾವುದೇ ಸಂಭಂದ ಇಲ್ಲ: ಸುಕುಮಾರ್ ಶೆಟ್ಟಿ

ಬೆಂಗಳೂರು: ಅತೃಪ್ತ ಶಾಸಕರಿಗೂ ನಮಗೂ ಯಾವುದೇ ಸಂಭಂದ ಇಲ್ಲ. ಮುಂಬೈನಲ್ಲಿ ಇರುವ ಶಾಸಕರಿಗೆ ಮತ್ತು ಕಾಂಗ್ರೆಸ್ ಗೆ ಸಂಬಂಧವಿದೆ ವಿನಃ ನಮಗೆ ಅತೃಪ್ತ ಶಾಸಕರಿಗೆ ಸಂಬಂಧವಿಲ್ಲ ಎಂದು ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಹೇಳಿದ್ರು..

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಆಗಲೇಬೇಕು, ಆಗೆ ಆಗುತ್ತೆ, ಆಗದೆ ಎಲ್ಲಿ ಹೋಗುತ್ತೆ..? ಅತೃಪ್ತ ಶಾಸಕರಿಗೂ ನಮಗೂ ಯಾವುದೇ ಸಂಭಂದ ಇಲ್ಲ. ಮುಂಬೈ ನಲ್ಲಿರುವ ಶಾಸಕರಿಗೂ ಕಾಂಗ್ರೇಸ್‍ಗೂ ಸಂಭಂಧವಿದೆ.. ನಮಗೆ ಯಾವುದೇ ಸಂಬಂಧವಿಲ್ಲ ಎಂದರು..

ಸಮ್ಮಿಶ್ರ ಸರ್ಕಾರ ಬೇಡ ಎಂಬುದು ಜನರ ಆದೇಶ ಆಗಿದೆ. ಈ ಸರ್ಕಾರೆ ಬೇಡ ಎಂಬುದು ಜನರ ಭಾವನೆ.. ಸಮ್ಮಿಶ್ರ ಸರ್ಕಾರದ ವಿರುದ್ದ ಭೇಸತ್ತು ಅವರ ಶಾಸಕರು ರಾಜೀನಾಮೆ ಕೊಟ್ಟೆದ್ದಾರೆ ಎಂದರು.‌

ಅತೃಪ್ತರು 20 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ..ಇನ್ನುಳಿದಿದ್ದು 203. ಇದರಲ್ಲಿ ನಮ್ಮಲ್ಲಿ 105 ಇದೆ.. ಸಂಖ್ಯಾ ಬಲ ನಮ್ಮ ಪರವಾಗಿದೆ.. ಅದೇ ರೀತಿ ಯಡಿಯೂರಪ್ಪ ಸಿಎಂ ಆಗ್ತಾರೆ.. ಯಡಿಯೂರಪ್ಪ ಇಂದು ಮುಖ್ಯಮಂತ್ರಿ ಆಗಲಿದ್ದಾರೆ.. ನಾನು ಕೊಲ್ಲೂರು ಮೂಕಾಮಬಿಕೆ ಬಳಿ ಭೇಡಿಕೊಂಡಿದ್ದೇನೆ.. ಶ್ರೀಲಂಕಾ ಪ್ರದಾನಿ ಕೊಲ್ಲೂರಿಗೆ ಬಂದಿದ್ರು.. ಆಗಾಗಿ ನಾನು‌ ಕೊಲ್ಲೂರು ದೇವಾಲಯಕ್ಕೆ ಬೇಟಿ‌ ನೀಡಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಉತ್ತಮ ಆಡಳಿನ ನೀಡಲಿ ಎಂದು ಬೇಡಿಕೊಂಡಿದ್ದೇನೆ ಎಂದರು.

ಕಾಂಗ್ರೇಸ್ ನವರು ಅವರ ಶಾಸಕರನ್ನ ಏನು ಬೇಕಾದ್ರೂ ಮಾಡಿಕೊಳ್ಳಲಿ. ನಮಗೆ ಜನರ ಆದೇಶ ಆಗಿದೆ. ಬಿಜೆಪಿ ಸರ್ಕಾರ ರಚನೆ ಮಾಡುವಂತೆ ಆದೇಶ ಮಾಡಿದ್ದಾರೆ.. ಅದೇ ರೀತಿ ಜನರು ನಮ್ಮ ಕ್ಷೇತ್ರದಲ್ಲಿ ಹೇಳಿ ಕಳಿಸಿದ್ದಾರೆ, ಸರ್ಕಾರ ರಚನೆ ಮಾಡಿ ಕ್ಷೇತ್ರ್ಕಕೆ ಬರಬೇಕೆಂದು ಹೇಳಿದ್ದಾರೆ ಎಂದ ಅವರು ರಾಜ್ಯದಲ್ಲಿ ಕುಡಿಯುವ ನೀರಿಗೆ ಮೊದಲ ಆಧ್ಯತೆ ನೀಡುವುದರ ಜೊತೆಯಲ್ಲಿ ನಾಲ್ಕು ವರ್ಷ ಸುಭದ್ರ ಸರ್ಕಾರ ನಮ್ಮ ಗುರಿಯಗಿದೆ ಎಂದರು..

ಇದೇ ವೇಳೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಕುಮಾರ್ ಜೊತೆಯಲ್ಲಿ ಆರ್ ಎಸ್ ಎಸ್ ಕಲ್ಲಡ್ಕ ಪ್ರಭಾಕರ್ ಕೂಡ ಯಡಿಯೂರಪ್ಪರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಿದ್ರು.. Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.