ETV Bharat / state

ಬೆಂಗಳೂರು ವಾಟರ್ ಟ್ಯಾಂಕ್ ದುರಂತ: ಮೇಸ್ತ್ರಿ ಪೊಲೀಸ್​ ವಶಕ್ಕೆ

ವಾಟರ್​ ಟ್ಯಾಂಕ್​ ಕುಸಿತ ಪ್ರಕರಣದಲ್ಲಿ ಕಾಮಗಾರಿಯ ಮೇಲುಸ್ತುವಾರಿ ವಹಿಸಿಕೊಂಡಿದ್ದ ಮೇಸ್ತ್ರಿಯನ್ನು ಅಮೃತಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ವಾಟರ್ ಟ್ಯಾಂಕ್ ಕುಸಿತ
author img

By

Published : Jun 17, 2019, 11:04 PM IST

ಬೆಂಗಳೂರು: ವಾಟರ್ ಟ್ಯಾಂಕ್ ಕುಸಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಗಾರಿಯ ಮೇಲುಸ್ತುವಾರಿ ವಹಿಸಿಕೊಂಡಿದ್ದ ಮೇಸ್ತ್ರಿಯನ್ನು ವಶಕ್ಕೆ ಪಡೆದಿರುವ ಅಮೃತಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ದುರಂತದಲ್ಲಿ ದಾವಣಗೆರೆ ಮೂಲದ ಸಿವಿಲ್ ಇಂಜಿನಿಯರ್ ಕೃಷ್ಣಾಯಾದವ್ (25), ತಮಿಳುನಾಡು ಮೂಲದ ಪ್ರಭುರಾಮ್ (26) ಹಾಗೂ ಸೂಪರ್ ವೈಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಸುಮಂತ ಸಾವನ್ನಪ್ಪಿದ್ದಾರೆ. ಇನ್ನು, ಅರುಣ್, ರಂಜನ್, ಕಾರ್ತಿಕ್​​ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಗವಾರ ಬಳಿಯ ಜೋಗಿಪಾಳ್ಯದಲ್ಲಿಂದು 12ಗಂಟೆ ಸುಮಾರಿಗೆ ಕಾಮಗಾರಿ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರ ಮೇಲೆ ಟ್ಯಾಂಕ್​​ನ ಮೇಲ್ಛಾವಣಿ ಕುಸಿದು ಮೂವರು ಮೃತಪಟ್ಟಿದ್ದರು. 12ಕ್ಕೂ ಹೆಚ್ಚು ಜನ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದರು. ಈ ಸಂಬಂಧ ಮೇಸ್ತ್ರಿಯನ್ನು ವಶಕ್ಕೆ ಪಡೆದಿರುವ ಅಮೃತಹಳ್ಳಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿ, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Intro:ಸಂಜಯ್ ನಾಗ್ ಬೆಂಗಳೂರು, KA10014
*****"""""""""""""""""""""""""""""''''''''''''''

ವಾಟರ್ ಟ್ಯಾಂಕ್ ಕುಸಿತ ದುಂರತ ಪ್ರಕರಣ: ಮೇಸ್ತ್ರಿ ಅರೆಸ್ಟ್

ಬೆಂಗಳೂರು: ವಾಟರ್ ಟ್ಯಾಂಕ್ ಕುಸಿತ ದುಂರತ ಪ್ರಕರಣದಲ್ಲಿ ಕಾಮಗಾರಿಯ ಮೇಲುಸ್ತುವಾರಿ ವಹಿಸಿಕೊಂಡಿದ್ದ ಮೇಸ್ತ್ರಿಯನ್ನು ವಶಕ್ಕೆ ಪಡೆದಿರುವ ಅಮೃತಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Body:ದುರಂತದಲ್ಲಿ ಇಂಜಿನಿಯರ್ ಗಳಾದ ದಾವಣಗೆರೆ ಮೂಲದ ಸಿವಿಲ್ ಇಂಜಿನಿಯರ್ ಕೃಷ್ಣಾಯಾದವ್(25), ತಮಿಳು ನಾಡು ಮೂಲದ ಪ್ರಭುರಾಮ್ (26) ಹಾಗೂ ಸೂಪರ್ ವೈಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಸುಮಂತ ಖಾರ್ರ್ ಸಾವನ್ನಪ್ಪಿದ್ದರು.ಇನ್ನು, ಅರುಣ್ ,
ರಂಜನ್, ಕಾರ್ತಿಕ್ ಗೆ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Conclusion:ನಾಗವಾರ ಬಳಿಯ ಜೋಗಿಪಾಳ್ಯದಲ್ಲಿಂದು 12ಗಂಟೆ ಸುಮಾರಿಗೆ ಕಾಮಗಾರಿ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರ ಮೇಲೆ ಟ್ಯಾಂಕ್ ನ ಮೇಲ್ಛಾವಣಿ ಕುಸಿದು ಮೂವರು ಮೃತಪಟ್ಟಿದ್ದರು.12ಕ್ಕೂ ಹೆಚ್ಚು ಜನ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದರು. ಈ ಸಂಬಂಧ ಮೇಸ್ತಿಯನ್ನು ವಶಕ್ಕೆ ಪಡೆದಿರುವ ಅಮೃತಹಳ್ಳಿ ಪೊಲೀಸರು ತೀವ್ರವಿಚಾರಣೆಗೊಳಪಡಿಸಿ, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.