ETV Bharat / state

ಹೆಚ್ಚಿದ ಒಳಹರಿವು.. ಕೆಆರ್​ಎಸ್​ ಭರ್ತಿ, ಇತರೆ ಜಲಾಶಯಗಳ ನೀರಿನ ಮಟ್ಟ ಹೀಗಿದೆ..

author img

By

Published : Aug 1, 2022, 12:24 PM IST

ಇಂದು ರಾಜ್ಯದ ವಿವಿಧ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ ನೋಡಿ..

ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ
reservoirs

ರಾಜ್ಯದಲ್ಲಿ ಮಳೆಯಾಗುತ್ತಿದೆ. ಈ ಹಿನ್ನೆಲೆ ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಜಲಾಶಯ(ಕೆಆರ್​ಎಸ್​) ಭರ್ತಿಯಾಗಿದೆ. ರಾಜ್ಯದ ಇತರೆ ಜಲಾಶಯಗಳಲ್ಲಿನ ಇಂದಿನ ನೀರಿನ ಮಟ್ಟ ಹೀಗಿದೆ ನೋಡಿ..

ಆಲಮಟ್ಟಿ ಡ್ಯಾಂ(ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ):

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ಮಟ್ಟ: 518.60 ಮೀಟರ್
  • ಒಳಹರಿವು: 27,328 ಕ್ಯೂಸೆಕ್
  • ಹೊರಹರಿವು: 18,451 ಕ್ಯೂಸೆಕ್
  • ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
  • ಇಂದಿನ ನೀರಿನ ಸಂಗ್ರಹ: 106.939 ಟಿಎಂಸಿ

ಕೆಆರ್​ಎಸ್ ಜಲಾಶಯ:

  • ಇಂದಿನ ನೀರಿನ ಮಟ್ಟ:124.80 ಅಡಿ
  • ಗರಿಷ್ಠ ಮಟ್ಟ: 124.80 ಅಡಿ
  • ಒಳಹರಿವು:19,783 ಕ್ಯೂಸೆಕ್
  • ಹೊರಹರಿವು:22,872 ಕ್ಯೂಸೆಕ್
  • ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ

ಕಬಿನಿ ಜಲಾಶಯ:

  • ಜಲಾಶಯದ ಗರಿಷ್ಠ ಮಟ್ಟ 2,284 ಅಡಿ
  • ಇಂದಿನ ಮಟ್ಟ 2,283.43 ಅಡಿ
  • ಒಳಹರಿವು 7,072 ಕ್ಯೂಸೆಕ್
  • ಹೊರ ಹರಿವು 5,000 ಕ್ಯೂಸೆಕ್

ಇದನ್ನೂ ಓದಿ: ವರುಣಾರ್ಭಟಕ್ಕೆ ಕೇರಳ ತತ್ತರ.. ಮಳೆ ಕಾರಣಕ್ಕೆ ಐವರ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.