ETV Bharat / state

ನನ್ನ ಪಕ್ಷ, ನಾಯಕರಿಗೆ ಅಗೌರವವಾಗಿ ನಡೆದುಕೊಂಡ್ರೆ ಸುಮ್ಮನಿರಲು ಸಾಧ್ಯವಿಲ್ಲ: ವಿಜಯಾನಂದ ಕಾಶಪ್ಪನವರ್ - ರಾಹುಲ್​​​ ಗಾಂಧಿ

ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರ ಕುರಿತಂತೆ ಹೇಳಿಕೆ ನೀಡಿದ್ದ ಬಸನಗೌಡ ಪಾಟೀಲ್ (ಯತ್ನಾಳ್) ಕುರಿತು ಮಾಜಿ ಶಾಸಕ ಕಾಶಪ್ಪನವರ್​ ಅಸಮಾಧಾನ ಹೊರಹಾಕಿದ್ದಾರೆ. ಯತ್ನಾಳ್ ಈ ರೀತಿ ಮಾತನಾಡಿದ್ದು ತಪ್ಪು, ಇದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.

vijayananda-kashappanavar
ವಿಜಯಾನಂದ ಕಾಶಪ್ಪನವರ್
author img

By

Published : Aug 25, 2021, 4:07 PM IST

ಬೆಂಗಳೂರು: ನನ್ನ ಪಕ್ಷ, ನನ್ನ ನಾಯಕರಿಗೆ ಅಗೌರವವಾಗಿ ನಡೆದುಕೊಂಡ್ರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್​​ ಹೇಳಿದ್ದಾರೆ. ರಾಹುಲ್​​​ ಗಾಂಧಿ ಕುರಿತಂತೆ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಕುರಿತು ಬೆಂಗಳೂರಿನಲ್ಲಿಂದು ಪ್ರತಿಕ್ರಿಯಿಸಿದ್ದಾರೆ.

ನನ್ನ ಪಕ್ಷ, ನಾಯಕರಿಗೆ ಅಗೌರವ ತೋರಿದ್ರೆ ಸುಮ್ಮನಿರಲು ಸಾಧ್ಯವಿಲ್ಲ: ವಿಜಯಾನಂದ ಕಾಶಪ್ಪನವರ್

ಪಕ್ಷದ ವಿಚಾರಕ್ಕೆ ಬಂದ್ರೆ ನಾನು ಹುಟ್ಟಾ ಕಾಂಗ್ರೆಸಿಗ, ಯತ್ನಾಳ್ ನಮ್ಮ ಸಮುದಾಯದ ಹಿರಿಯ ನಾಯಕರು. ಆದರೆ ಪಕ್ಷದ ವಿಚಾರವಾಗಿ ಬಂದರೆ ನಾನೊಬ್ಬ ಕಾಂಗ್ರೆಸಿಗ. ಯತ್ನಾಳ್ ಈ ರೀತಿ ಮಾತನಾಡಿದ್ದು ತಪ್ಪು, ಇದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.

ಅವರ ನಾಯಕರ ಬಗ್ಗೆ ನಾವ್​ ಮಾತನಾಡಿದರೆ ಸುಮ್ಮನಿರುತ್ತಾರಾ..? ವಾಜಪೇಯಿ ಬಗ್ಗೆ ಮಾತನಾಡಿದರೆ ಸುಮ್ಮನಿರುತ್ತಾರಾ.? ಎಂದು ಪ್ರಶ್ನಿಸಿದ್ದಾರೆ.

ಓದಿ: ಮೈಸೂರು: ಸ್ನೇಹಿತನ ಜೊತೆ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದ ವಿದ್ಯಾರ್ಥಿನಿ ಮೇಲೆ Gangrape

ETV Bharat Logo

Copyright © 2024 Ushodaya Enterprises Pvt. Ltd., All Rights Reserved.