ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ- 30ರೂ.
- ಎಂಝೆಡ್ ಬೀನ್ಸ್- 40ರೂ.
- ರಿಂಗ್ ಬೀನ್ಸ್- 50ರೂ.
- ಎಲೆಕೋಸು ಚೀಲಕ್ಕೆ- 12ರೂ.
- ಬೀಟ್ ರೂಟ್- 30ರೂ.
- ಹೀರೆಕಾಯಿ- 20ರೂ.
- ಬೆಂಡೆಕಾಯಿ- 20ರೂ.
- ಹಾಗಲಕಾಯಿ- 30ರೂ.
- ಎಳೆ ಸೌತೆ- 10ರೂ.
- ಬಣ್ಣದ ಸೌತೆ- 10ರೂ.
- ಜವಳಿಕಾಯಿ- 30ರೂ.
- ತೊಂಡೆಕಾಯಿ- 40ರೂ.
- ನವಿಲುಕೋಸು- 30ರೂ.
- ಮೂಲಂಗಿ- 20ರೂ.
- ದಪ್ಪಮೆಣಸು- 40ರೂ.
- ಕ್ಯಾರೆಟ್- 60ರೂ.
- ನುಗ್ಗೆಕಾಯಿ- 20ರೂ.
- ಹೂ ಕೋಸು ಚೀಲಕ್ಕೆ- 300ರೂ.
- ಟೊಮೊಟೊ- 10-12ರೂ.
- ನಿಂಬೆಹಣ್ಣು 100ಕ್ಕೆ- 300ರೂ.
- ಈರುಳ್ಳಿ- 16-20ರೂ.
- ಆಲೂಗೆಡ್ಡೆ- 24ರೂ.
- ಬೆಳ್ಳುಳ್ಳಿ- 20-30ರೂ.
- ಸೀಮೆ ಬದನೆಕಾಯಿ- 20ರೂ.
- ಬದನೆಕಾಯಿ- 10ರೂ.
- ಪಡುವಲಕಾಯಿ- 20ರೂ.
- ಕುಂಬಳಕಾಯಿ- 16ರೂ.
- ಹಸಿ ಶುಂಠಿ- 24ರೂ.
ಸೂಪ್ಪಿನ ದರ ಇಳಿಕೆ:
- ಕೂತ್ತಂಬರಿ ಸೊಪ್ಪು 100ಕ್ಕೆ- 60ರೂ.
- ಸಬ್ಬಾಸಿಕೆ ಸೊಪ್ಪು 100ಕ್ಕೆ- 80ರೂ.
- ಮೆಂತೆಸೊಪ್ಪು100ಕ್ಕೆ- 60ರೂ.
- ಪಾಲಕ್ ಸೂಪ್ಪು-100ಕ್ಕೆ- 80ರೂ.
- ಸೊಪ್ಪು100ಕ್ಕೆ- 100ರೂ.
- ಪುದೀನಸೊಪ್ಪು100ಕ್ಕೆ- 200ರೂ.
ಮೈಸೂರು ತರಕಾರಿ ದರ:
- ಬೀನ್ಸ್- 35ರೂ.
- ಟೊಮೊಟೊ- 9ರೂ.
- ಬೆಂಡೆಕಾಯಿ- 12ರೂ.
- ಸೌತೆಕಾಯಿ- 15ರೂ.
- ಗುಂಡು ಬದನೆ- 7ರೂ.
- ಕುಂಬಳಕಾಯಿ- 8ರೂ.
- ಹೀರೆಕಾಯಿ- 12ರೂ.
- ಪಡವಲಕಾಯಿ- 10ರೂ.
- ತೊಂಡೆಕಾಯಿ- 18ರೂ.
- ಹಾಗಲಕಾಯಿ- 18ರೂ.
- ದಪ್ಪ ಮೆಣಸು- 36ರೂ.
- ಸೋರೆಕಾಯಿ- 10ರೂ.
- ಬದನೆಕಾಯಿ ವೈಟ್- 8ರೂ.
- ಕೋಸು- 14ರೂ.
- ಸೀಮೆಬದನೆ- 17ರೂ.
- ಬಜ್ಜಿ ಮೆಣಸಿನಕಾಯಿ- 45ರೂ.
- ಮೆಣಸಿನಕಾಯಿ- 20ರೂ.
- ಹೂಕೋಸು- 20ರೂ.
ಹುಬ್ಬಳ್ಳಿ ತರಕಾರಿ ದರ:
- ಬೀನ್ಸ್- 40ರೂ.
- ಎಲೆಕೋಸು- 25ರೂ.
- ಬೀಟ್ ರೂಟ್- 45ರೂ.
- ಸೊರೆಕಾಯಿ- 30ರೂ.
- ಬದನೆಕಾಯಿ- 40ರೂ.
- ಅವರೆಕಾಯಿ- 40ರೂ.
- ಎಲೆಕೋಸು- 30ರೂ.
- ಕ್ಯಾಪ್ಸಿಕಂ- 55ರೂ.
- ಕ್ಯಾರೆಟ್- 50ರೂ.
- ಹಸಿ ಮೆಣಸಿನಕಾಯಿ- 30ರೂ.
- ಈರುಳ್ಳಿ- 25ರೂ.
- ಮೂಲಂಗಿ- 30ರೂ.
- ಟೊಮೊಟೊ- 15ರೂ.
- ಬೆಂಡೆಕಾಯಿ- 20ರೂ.
- ಹೀರೆಕಾಯಿ- 30ರೂ.
- ಹಾಗಲಕಾಯಿ- 28ರೂ.
- ಎಳೆ ಸೌತೆ- 16ರೂ.
- ತೊಂಡೆಕಾಯಿ- 20ರೂ.
- ನವಿಲುಕೋಸು- 50ರೂ.
- ಆಲೂಗಡ್ಡೆ- 25ರೂ.
- ಬೆಳ್ಳುಳ್ಳಿ- 30-60ರೂ.
- ಸೀಮೆ ಬದನೆಕಾಯಿ- 35ರೂ.
ಇದನ್ನೂ ಓದಿ: ದೇಶ, ರಾಜ್ಯದ ಇಂದಿನ ತೈಲ ದರ: ಮಂಗಳೂರಿನಲ್ಲಿ 68 ಪೈಸೆ ಪೆಟ್ರೋಲ್ ಬೆಲೆ ಹೆಚ್ಚಳ