ETV Bharat / state

ನಾವು ಫೋನ್ ಕದ್ದಾಲಿಕೆ ಮಾಡಿಸಿಲ್ಲ: ಯುಟಿ ಖಾದರ್ ಸ್ಪಷ್ಟನೆ - ಪೋನ್ ಕದ್ದಾಲಿಕೆ

ರಾಜ್ಯ ನಾಯಕರ ಫೋನ್​ ಕದ್ದಾಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ​ಮಾಜಿ ಸಚಿವ ಯು.ಟಿ ಖಾದರ್ ಮಾತನಾಡಿ, ಕಾಂಗ್ರೆಸ್ ಪಕ್ಷವಾಗಲಿ, ಮೈತ್ರಿ ಸರ್ಕಾರವಾಗಲಿ ಪೋನ್ ಕದ್ದಾಲಿಕೆ ಮಾಡಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಯುಟಿ ಖಾದರ್ ಸ್ಪಷ್ಟನೆ
author img

By

Published : Aug 14, 2019, 4:59 PM IST

ಬೆಂಗಳೂರು: ಕಾಂಗ್ರೆಸ್ ಪಕ್ಷವಾಗಲಿ, ಮೈತ್ರಿ ಸರ್ಕಾರವಾಗಲಿ ಪೋನ್ ಕದ್ದಾಲಿಕೆ ಮಾಡಿಸಿಲ್ಲ. ಈ ಕುರಿತು ತನಿಖೆ ಮಾಡಿಸಲು ಸಿಎಂ ಸ್ವತಂತ್ರರು ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.

ಯುಟಿ ಖಾದರ್ ಸ್ಪಷ್ಟನೆ

ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನನಗೆ ಫೋನ್ ಟ್ಯಾಪಿಂಗ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಈ ಕುರಿತು ಮಾಧ್ಯಮಗಳ ಮುಖಾಂತರ ಮಾಹಿತಿ ನೋಡಿದ್ದೇನೆ. ಸಂವಿಧಾನ ಬದ್ಧವಾಗಿ ಹಾಗೂ ಕಾನೂನು ಅಡಿಯಲ್ಲಿ ತನಿಖೆ ಮಾಡಿಸಲಿ ಎಂದರು.

ಇನ್ನು ನನ್ನ ಫೋನ್ ಕದ್ದಾಲಿಕೆ ಮಾಡಿದ್ರೆ, ಅದು ಅವರ ಟೈಮ್ ವೇಸ್ಟ್ ಆಗಿರುತ್ತೆ ಅಷ್ಟೇ. ಯಡಿಯೂರಪ್ಪ ಸಿಎಂ ಆಗಿದ್ದಾರೆ. ಅವರು ತನಿಖೆ ಮಾಡಿಸುತ್ತಾರೆ ಎಂದರೆ ಮಾಡಲಿ. ಇದರಲ್ಲಿ ನಮ್ಮ ಪಾತ್ರ ಮಾತ್ರವಲ್ಲ, ಸಮ್ಮಿಶ್ರ ಸರ್ಕಾರದ ಪಾತ್ರವೂ ಕೂಡ ಇಲ್ಲ ಎಂದರು.

Intro:newsBody:ನಮ್ಮ ಪಕ್ಷ, ಮೈತ್ರಿ ಸರ್ಕಾರ ಫೋನ್ ಕದ್ದಾಲಿಕೆ ಮಾಡಿಸಿಲ್ಲ: ಯುಟಿ ಖಾದರ್

ಬೆಂಗಳೂರು: ಕಾಂಗ್ರೆಸ್ ಪಕ್ಷವಾಗಲಿ, ಮೈತ್ರಿ ಸರ್ಕಾರ ಆಗಲಿ ಪೋನ್ ಟ್ಯಾಂಪಿಗ್ ಮಾಡಿಸಿಲ್ಲ. ಸಿಎಂ ತನಿಖೆ ಮಾಡಿಸಲು ಸ್ವತಂತ್ರರು ಎಂದು ಮಾಜಿ ಸಚಿವ ಯುಟಿ ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಪೋನ್ ಕದ್ದಾಲಿಕೆ ವಿಚಾರವಾಗಿ ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿ, ನನಗೆ ಫೋನ್ ಟ್ಯಾಪಿಂಗ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮಾಧ್ಯಮಗಳ ಮುಖಾಂತರ ಮಾಹಿತಿ ನೋಡಿದ್ದೇನೆ. ಸಂವಿಧಾನ ಬದ್ಧವಾದ, ಕಾನೂನು ಅಡಿಯಲ್ಲಿ ತನಿಖೆ ಮಾಡಿಸಲಿ ಎಂದರು.
ಟೈಮ್ ವೇಸ್ಟ್
ನನ್ನ ಫೋನ್ ಕದ್ದಾಲಿಕೆ ಮಾಡಿದ್ರೆ ಅವರ ಟೈಮ್ ವೇಸ್ಟ್ ಆಗಿರುತ್ತೆ ಅಷ್ಟೇ. ಯಡಿಯೂರಪ್ಪ ಸಿಎಂ ಆಗಿದ್ದಾರೆ ಅವರು ತನಿಖೆ ಮಾಡಿಸುತ್ತಾರೆ ಎಂದ್ರೆ ಮಾಡಲಿ. ಇದರಲ್ಲಿ ನಮ್ಮ ಪಾತ್ರ ಅಲ್ಲ ಸಮ್ಮಿಶ್ರ ಸರ್ಕಾರದ ಪಾತ್ರವೇ ಇಲ್ಲ ಎಂದರು.
ಪಕ್ಷ ಬಲವರ್ಧನೆಗೆ ಒತ್ತು
ಪಕ್ಷವನ್ನು ತಳ ಮಟ್ಟದಲ್ಲಿ ಗಟ್ಟಿ ಮಾಡಲು ಮುಂದಾಗಿದ್ದೇವೆ. ಯಾರು ಕ್ಯಾಂಡಿಡೆಟ್ ಅಂತ ನಿರ್ಧಾರ ಮಾಡಿಲ್ಲ ಅದು ಸಧ್ಯಕ್ಕೆ ಇಲ್ಲ. ನಾನು, ಗೋವಿಂದ್ ರಾಜ್ , ಹ್ಯಾರಿಸ್ ಎಲ್ಲರು ವೀಕ್ಷಣೆ ಕಾರ್ಯವನ್ನು ನಡೆಸುತ್ತಿದ್ದೇವೆ. ನಾವು ಸರ್ವ ಧರ್ಮಗಳನ್ನು , ಸರ್ವ ಜಾತಿಗಳ ವೀಕ್ಷಣೆ ಕಾರ್ಯ ನಡೆದಿದೆ.
Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.