ETV Bharat / state

ಪೋಲಿಂಗ್ ಅಧಿಕಾರಿಗಳಿಗೆ ಬೂತ್​ಗಳ ಬಗ್ಗೆ​ ತರಬೇತಿ

ಮತದಾರರಿಗೆ ಸುಲಭವಾಗುವಂತೆ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಅನ್ನೋದನ್ನು ಈ ತರಬೇತಿಯಲ್ಲಿ ಪೋಲಿಂಗ್‌ ಅಧಿಕಾರಿಗಳಿಗೆ ತಿಳಿಸಲಾಯ್ತು.

author img

By

Published : Mar 23, 2019, 3:17 AM IST

ಬೂತ್​ಗಳ ಬಗ್ಗೆ ತರಬೇತಿ

ಲೋಕಸಭಾ ಚುನಾವಣೆ ಹಿನ್ನೆಲೆ ಮತದಾನ ಮಾಡುವ ಬೂತ್​ಗಳಲ್ಲಿ ಕೆಲಸ ಮಾಡುವ ಪೋಲಿಂಗ್‌ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಎಲ್ಲಾ ಬೂತ್​ಗಳ ಪೋಲಿಂಗ್‌ ಅಧಿಕಾರಿಗಳಿಗೆ ಚುನಾವಣಾ ಅಧಿಕಾರಿಗಳು ತರಬೇತಿ ನೀಡಿದರು. ವಿವಿ ಪ್ಯಾಡ್ ಮತ್ತು ಇವಿಎಂಗಳ ಬಳಕೆ ಯಾವ ರೀತಿ ಮಾಡಬೇಕು ಎಂಬ ಬಗ್ಗೆ ವಿವರಣೆ ನೀಡಿದರು.

ಮತದಾರರಿಗೆ ಸುಲಭವಾಗುವಂತೆ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಅನ್ನೋದನ್ನು ಈ ತರಬೇತಿಯಲ್ಲಿ ಪೋಲಿಂಗ್‌ ಅಧಿಕಾರಿಗಳಿಗೆ ತಿಳಿಸಲಾಯ್ತು.

ಲೋಕಸಭಾ ಚುನಾವಣೆ ಹಿನ್ನೆಲೆ ಮತದಾನ ಮಾಡುವ ಬೂತ್​ಗಳಲ್ಲಿ ಕೆಲಸ ಮಾಡುವ ಪೋಲಿಂಗ್‌ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಎಲ್ಲಾ ಬೂತ್​ಗಳ ಪೋಲಿಂಗ್‌ ಅಧಿಕಾರಿಗಳಿಗೆ ಚುನಾವಣಾ ಅಧಿಕಾರಿಗಳು ತರಬೇತಿ ನೀಡಿದರು. ವಿವಿ ಪ್ಯಾಡ್ ಮತ್ತು ಇವಿಎಂಗಳ ಬಳಕೆ ಯಾವ ರೀತಿ ಮಾಡಬೇಕು ಎಂಬ ಬಗ್ಗೆ ವಿವರಣೆ ನೀಡಿದರು.

ಮತದಾರರಿಗೆ ಸುಲಭವಾಗುವಂತೆ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಅನ್ನೋದನ್ನು ಈ ತರಬೇತಿಯಲ್ಲಿ ಪೋಲಿಂಗ್‌ ಅಧಿಕಾರಿಗಳಿಗೆ ತಿಳಿಸಲಾಯ್ತು.

Intro:ಪೋಲಿಂಗ್ ಆಪೀಸರ್ಸ್ಗಳಿಗೆ ತರಬೇತಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಮತದಾನ ಮಾಡುವ ಬೂತ್ ಗಳಲ್ಲಿ ಕೆಲಸ ಮಾಡುವ ಪೊಲಿಂಗ್‌ ಅಧಿಕಾರಿಗಳಿಗೆ ತರಬೇತಿ ನೀಡಲಾಯ್ತು.. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಎಲ್ಲಾ ಬೂತ್ ಗಳ ಪೊಲಿಂಗ್ ಅಧಿಕಾರಿಗಳಿಗೆ ಚುನಾವಣಾ ಅಧಿಕಾರಿಗಳಿಂದ ತರಬೇತಿ ನೀಡಲಾಯ್ತು..

ವಿವಿ ಪ್ಯಾಡ್ ಮತ್ತು ಇವಿಎಂ ಗಳ ಬಳಕೆ ಯಾವ ರೀತಿ ಮಾಡಬೇಕು.. ಯಾವ ರೀತಿ ಬಳಕೆ ಮಾಡಬೇಕು.. ಅದರಲ್ಲಿನ ಬಟನ್ ಗಳು ಯಾವ ಕೆಲಸ ಮಾಡುತ್ತದೆ.. ಯಾವಾಗ ಯಾವ ಬಟನ್ ಒತ್ತಬೇಕು.. ಮತದಾರರಿಗೆ ಸುಲಭವಾಗುವಂತೆ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಅನ್ನೋದನ್ನು ಈ ತರಬೇತಿಯಲ್ಲಿ ಪೊಲಿಂಗ್ ಅಧಿಕಾರಿಗಳಿಗೆ ತಿಳಿಸಲಾಯ್ತು.. ಇನ್ನು ಚುನಾವಣೆ ಸಮಯದಲ್ಲಿ ಏನೆಲ್ಲಾ ಪ್ರೊಸ್ಯುಸರ್ ಪಾಲೋ ಮಾಡಬೇಕು ಅನ್ನೋದಕ್ಕೆ ಚುನಾವಣೆಗೆ ಸಂಬಂಧಿಸಿದ ಪುಸ್ತಕವನ್ನು ಅಧಿಕಾರಿಗಳಿಗೆ ನೀಡಲಾಯ್ತು..

Body:ನಿ

Conclusion:ನೊ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.