ETV Bharat / state

ಟ್ರಾಫಿಕ್​ ನಿಯಮ ಕಠಿಣವಾದರೂ ನಿಂತಿಲ್ಲ ಸವಾರರ ರೂಲ್ಸ್​​ ಬ್ರೇಕ್​...! - ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು

ರಾಜ್ಯ ಸರಕಾರ ಮೋಟಾರ್ ವಾಹನ ಕಾಯ್ದೆಯ ದಂಡವನ್ನ ಕಡಿಮೆ ‌ಮಾಡುವುದಾಗಿ ಭರವಸೆ ನೀಡಿದ್ರು ಕೂಡ ಅದು ಅಧಿಕೃತವಾಗಿ ಚಾಲನೆಗೆ ಬಂದಿಲ್ಲ. ರೂಲ್ಸ್ ಬ್ರೇಕ್ ಮಾಡುವವರು ಮಾತ್ರ ದಿನೇ ದಿನೆ ನಿಯಮ ಉಲ್ಲಂಘನೆ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬೀಳ್ತಾನೆ ಇದ್ದಾರೆ. ಹೀಗಾಗಿ ದಿನದಿಂದ ದಿನಕ್ಕೆ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.

ನಿಂತಿಲ್ಲ ಸವಾರರ ರೂಲ್ಸ್​​ ಬ್ರೇಕ್​...!
author img

By

Published : Sep 18, 2019, 1:46 PM IST

ಬೆಂಗಳೂರು : ರಾಜ್ಯ ಸರಕಾರ ಮೋಟಾರ್ ವಾಹನ ಕಾಯ್ದೆಯ ದಂಡವನ್ನ ಕಡಿಮೆ ‌ಮಾಡುವುದಾಗಿ ಭರವಸೆ ನೀಡಿದ್ರೂ ಕೂಡ ಅದು ಅಧಿಕೃತವಾಗಿ ಚಾಲನೆ ಬಂದಿಲ್ಲ. ರೂಲ್ಸ್ ಬ್ರೇಕ್ ಮಾಡುವವರು ಮಾತ್ರ ದಿನೇ ದಿನೇ ನಿಯಮ ಉಲ್ಲಂಘನೆ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬೀಳ್ತಾನೆ ಇದ್ದಾರೆ. ಹೀಗಾಗಿ ದಿನದಿಂದ ದಿನಕ್ಕೆ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.

Traffic rules break cases are rise in the state
ನಿಂತಿಲ್ಲ ಸವಾರರ ರೂಲ್ಸ್​​ ಬ್ರೇಕ್​...!

ಸಿಗ್ನಲ್ ಜಂಪಿಂಗ್ 1,639 ಪ್ರಕರಣ, ಹೆಲ್ಮೆಟ್ ಧರಿಸದೆ ಬೈಕ್ ಚಾಲನೆಗೆ 2,286 ಪ್ರಕರಣ ದಾಖಲಾಗಿವೆ. ಇನ್ನು ಡ್ರಂಕ್ ಅಂಡ್ ಡ್ರೈವ್ ಸಂಬಂಧ 21 ಪ್ರಕರಣಗಳು ರಜಿಸ್ಟರ್​ ಆಗಿವೆ. ಚಾಲನೆ ವೇಳೆ ಮೊಬೈಲ್ ಬಳಸಿದ ಪರಿಣಾಮ 413 ಪ್ರಕರಣ, ನೋ ಪಾರ್ಕಿಂಗ್ ಸಂಬಂಧ 51 ಕೇಸ್ ಹಾಗೂ ಟ್ರಿಪಲ್ ರೈಡಿಂಗ್ 68 ಪ್ರಕರಣ, ಹೆಲ್ಮೆಟ್ ಇಲ್ಲದೆ ಚಾಲನೆ, ಕುಡಿದು ವಾಹನ ರೈಡಿಂಗ್ ಹೀಗೆ ನಾನ ಪ್ರಕರಣದಡಿ ಟ್ರಾಫಿಕ್ ಪೊಲೀಸರ ಕೈಗೆ ಸವಾರರು ಸಿಕ್ಕಿ‌ ಬಿದ್ದಿದ್ದಾರೆ.

ಸದ್ಯ ಟ್ರಾಫಿಕ್ ಇಲಾಖೆಯ ಆಯುಕ್ತ ರವಿಕಾಂತೇಗೌಡ ನಿತ್ಯ ಟ್ರಾಫಿಕ್ ಬಗ್ಗೆ ಜಾಗೃತಿ ಹಾಗೆ ಪ್ರತಿದಿನದ ದಂಡ ಹಾಗೂ ಪ್ರಕರಣದ ಕುರಿತು ಜಾಗೃತಿ ಮೂಡಿಸಿದ್ರು ಕೂಡ ವಾಹನ ಸವಾರರು ಮಾತ್ರ ಎಚ್ಚೆತ್ತ ಹಾಗೆ ಕಾಣ್ತಿಲ್ಲ.

Intro:ಟ್ರಾಫಿಕ್ ಪೊಲೀಸರು ಬಾರಿ ದಂಡ ವಸೂಲಿಯಿಂದ ವಾಹನ ಸವಾರರು‌ ಶಾಕ್
ದಿನೇ ದಿನೇ ಹೆಚ್ಚಾಗ್ತಿದೆ ದಂಡ ಮೊತ್ತ

ರಾಜ್ಯ ಸರಕಾರ ಮೋಟಾರ್ ವಾಹನ ಕಾಯ್ದೆಯ ದಂಡವನ್ನ ಕಡಿಮೆ ‌ಮಾಡುವುದಾಗಿ ಭರವಸೆ ನೀಡಿದ್ರು ಕೂಡ ಅದು ಅಧಿಕೃತವಾಗಿ ಚಾಲನೆ ಬಂದಿಲ್ಲ.. ರೂಲ್ಸ್ ಬ್ರೇಕ್ ಮಾಡುವವರು ಮಾತ್ರ ದಿನೇ ದಿನೇ ನಿಯಮ ಉಲ್ಲಂಘನೆ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬೀಳ್ತಾನೆ ಇದ್ದಾರೆ. ಹೀಗಾಗಿ ದಿನದಿಂದ ದಿನಕ್ಕೆ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ಹಾಗೂ ದಂಡ ದ ಬರೋಬ್ಬರಿ 41 ಲಕ್ಷದ 19 ಸಾವಿರ 600 ರೂಪಾಯಿ ದಂಡ ಹಾಗೂ 11 ಸಾವಿರದ 855 ನಿನ್ನೆ ಬೆಳಗ್ಗೆ 10 ಗಂಟೆಯಿಂದ ಇಂದು ಬೆಳಗ್ಗೆ 10 ಗಂಟೆವರೆಗೂ ದಾಖಲಾಗಿದೆ.

ಸೀಟ್ ಬೆಲ್ಟ್ ಧರಿಸದ ಹಿನ್ನೆಲೆ ಬರೋಬ್ಬರಿ 263 ಪ್ರಕರಣ ,
ಸಿಗ್ನಲ್ ಜಂಪಿಂಗ್ 1,639 ಪ್ರಕರಣ, ಹೆಲ್ಮೆಟ್ ಧರಿಸರೆ ಬೈಕ್ ಚಾಲನೆಗೆ 2,286 ಪ್ರಕರಣ ದಾಖಲು,ಡ್ರಂಕ್ ಆಂಡ್ ಡ್ರೈವ್ ಸಂಬಂಧ 21 ಪ್ರಕರಣ ದಾಖಲಾಗಿದೆ.ಚಾಲನೆ ವೇಳೆ ಮೊಬೈಲ್ ಬಳಸಿದ ಪರಿಣಾಮ 413 ಪ್ರಕರಣ, ನೋ ಪಾರ್ಕಿಂಗ್ ಸಂಬಂಧ 51 ಕೇಸ್ ಹಾಗೂ ಟ್ರಿಪಲ್ ರೈಡಿಂಗ್ 68 ಪ್ರಕರಣ... ಹೆಲ್ಮೇಟ್ ಇಲ್ಲದೆಚಾಲನೆ, ಕುಡಿದು ವಾಹನ ರೈಡಿಂಗ್ ಹೀಗೆ ನಾನ ಪ್ರಕರಣದಡಿ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿ‌ಬಿದ್ದಿದ್ದಾರೆ.

ಸದ್ಯ ಟ್ರಾಫಿಕ್ ಇಲಾಖೆಯ ಆಯುಕ್ತ ರವಿಕಾಂತೇಗೌಡ ಪ್ರತಿ ದಿನ ಟ್ರಾಫಿಕ್ ಬಗ್ಗೆ ಜಾಗೃತಿ ಹಾಗೆ ಪ್ರತಿದಿನದ ದಂಡ ಹಾಗೂ ಪ್ರಕರಣದ ಕುರಿತು ಜಾಗೃತಿ ಮೂಡಿಸಿದ್ರು ಕೂಡ ವಾಹಮ ಸವಾರರು ಮಾತ್ರ ಎಚ್ಚೆತ್ತ ಹಾಗೆ ಕಾಣ್ತಿಲ್ಲ..Body:KN_BNG_05_TRAFFIC_7204498Conclusion:KN_BNG_05_TRAFFIC_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.