ETV Bharat / state

ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಟ್ರ್ಯಾಕ್ಟರ್ ಅಡಿಯೊಳಗೆ ಸಿಲುಕಿ ಯುವಕ ಸಾವು - dhoddaballapura crime news

ಕೃಷಿ ಕಾರ್ಯಕ್ಕೆಂದು ಜಮೀನಿಗೆ ಹೊರಟಾಗ ಟ್ರ್ಯಾಕ್ಟರ್​ ನಿಯಂತ್ರಣ ತಪ್ಪಿದ್ದರಿಂದ ಹಳ್ಳಕ್ಕೆ ಉರುಳಿದೆ. ಯುವಕ ಟ್ರ್ಯಾಕ್ಟರ್ ಕೆಳಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ..

dhoddaballapura
ಸಾವನ್ನಪ್ಪಿದ ಯುವಕ
author img

By

Published : Nov 15, 2020, 3:20 PM IST

ದೊಡ್ಡಬಳ್ಳಾಪುರ : ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ್ರಿಂದ ಟ್ರ್ಯಾಕ್ಟರ್​ ಪಲ್ಟಿಯಾಗಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ತಾಲೂಕಿನ ವಾಪಸಂದ್ರ ಗ್ರಾಮದಲ್ಲಿ ನಡೆದಿದೆ.

ಪಾಪಸಂದ್ರದ ನಿವಾಸಿ ಪಿ. ಪ್ರವೀಣ್ ಎಂಬ ಯುವಕ ಮೃತ ದುರ್ದೈವಿ. ಕೃಷಿ ಕಾರ್ಯಕ್ಕೆಂದು ಜಮೀನಿಗೆ ಹೊರಟಾಗ ಟ್ರ್ಯಾಕ್ಟರ್​ ನಿಯಂತ್ರಣ ತಪ್ಪಿದ್ದರಿಂದ ಹಳ್ಳಕ್ಕೆ ಉರುಳಿದೆ.

ಯುವಕ ಟ್ರ್ಯಾಕ್ಟರ್ ಕೆಳಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.