ETV Bharat / state

ಬಿಡಿಎ ಕಾರ್ನರ್ ಸೈಟ್ ಎರಡನೇ ಹಂತದ ಇ-ಹರಾಜು ಪ್ರಕ್ರಿಯೆ ಆರಂಭ - Tomorrow begins the second phase of the BDA Corner Site biding process

ಬಿಡಿಎ ವತಿಯಿಂದ ನಾಳೆ ಎರಡನೇ ಹಂತದ ಇ ಹರಾಜು ಪ್ರಕ್ರಿಯೆ ನಾಳೆಯಿಂದ ಆರಂಭವಾಗಲಿದ್ದು, ಅಲ್ಲದೇ ಇದೇ ಮೊದಲ ಬಾರಿಗೆ ಹರಾಜಿನಲ್ಲಿ ಇ-ಮ್ಯಾಪಿಂಗ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ ಎಂದು ಬಿಡಿಎ ಆಯುಕ್ತರು ತಿಳಿಸಿದ್ದಾರೆ.

BDA Corner Site
ಬಿಡಿಎ ಕಾರ್ನರ್ ಸೈಟ್ ಎರಡನೇ ಹಂತದ ಇ ಹರಾಜು ಪ್ರಕ್ರಿಯೆ ಆರಂಭ
author img

By

Published : Jul 19, 2020, 10:55 PM IST

ಬೆಂಗಳೂರು: ಬಿಡಿಎ ವತಿಯಿಂದ ಹರಾಜಿಗೆ ಹಾಕಿರುವ 308 ಕಾರ್ನರ್ ಸೈಟ್​ಗಳ, ಎರಡನೇ ಹಂತದ ಇ -ಹರಾಜು ಪ್ರಕ್ರಿಯೆ ನಾಳೆಯಿಂದ ಶುರುವಾಗಲಿದೆ.

ಈ ಹರಾಜಿನಲ್ಲಿ ಭಾಗವಹಿಸುವವರು ನಾಲ್ಕು ಲಕ್ಷ ರೂ. EMD(Earnest money Deposit)ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. ಅಲ್ಲದೇ ಇದೇ ಮೊದಲ ಬಾರಿಗೆ ಹರಾಜಿನಲ್ಲಿ ಇ-ಮ್ಯಾಪಿಂಗ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ ಎಂದು ಬಿಡಿಎ ಆಯುಕ್ತರು ತಿಳಿಸಿದ್ದಾರೆ.

ಈ ಮ್ಯಾಪಿಂಗ್ ಮೂಲಕ ಸೈಟ್​ಗಳನ್ನು ಕೊಳ್ಳಲು ಇಚ್ಚಿಸುವರು, ತಾವು ಖರೀದಿಸಲು ಇಚ್ಚಿಸುವ ಸೈಟ್ ನಂಬರ್​ನನ್ನು ಇ-ಮ್ಯಾಪಿಂಗ್ ಜಿಯೋ ಟ್ಯಾಗ್ ಮೇಲೆ ಕ್ಲಿಕ್ ಮಾಡಿದರೆ, ಗೂಗಲ್ ಮ್ಯಾಪ್ ಮುಖಾಂತರ ಕೂತಲ್ಲಿಯೇ ನೇರವಾಗಿ ಸೈಟ್ ಅನ್ನು ನೋಡಬಹುದಾಗಿದೆ. ಅಲ್ಲದೇ ಸೈಟ್ ಇರುವ ಬಡಾವಣೆ ಹೆಸರು ಹಾಗೂ ಸೈಟ್​ನ ಅಳತೆ, ಸುತ್ತಮುತ್ತಲಿನ ಪರಿಸರ ಕೂಡ ನೋಡಬಹುದಾಗಿದೆ ಎಂದು ಬಿಡಿಎ ಆಯುಕ್ತರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.