ಮಳೆರಾಯ ಈ ಸಾರಿ ರಾಜ್ಯದ ಅನ್ನದಾತರ ಮೇಲೆ ಕೃಪೆ ತೋರಿದ್ದಾನೆ. ಕೆಲವೆಡೆ ಭಾರೀ ಮಳೆಯಾಗಿದ್ದರೆ, ರಾಜ್ಯದ ಎಲ್ಲ ಕಡೆಗೂ ಒಳ್ಳೆಯ ಹದಭರಿತ ಮಳೆಯಾಗಿದೆ. ಇದರಿಂದ ಜಲಾಶಯಗಳು ತುಂಬಿವೆ. ನೀರಿನ ಒಳಹರಿವು ಹೆಚ್ಚಾಗಿದೆ. ಎಲ್ಲ ಜಲಾಶಯಗಳ ನೀರಿನ ಮಟ್ಟದ ಕುರಿತ ಮಾಹಿತಿ ಇಲ್ಲಿದೆ..
ರಾಜ್ಯದ ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟ ಇಷ್ಟಿದೆ.. - Today's water level of various reservoirs in the state
ಈ ಸಾರಿ ಪ್ರಕೃತಿ ಮುನಿಸಿಲ್ಲ. ಹಾಗಾಗಿಯೇ ರಾಜ್ಯದಲ್ಲಿ ಒಳ್ಳೇ ಮಳೆಯಾಗಿದ್ದರಿಂದ ರಾಜ್ಯದೆಲ್ಲೆಡೆ ಇರುವ ಜಲಾಶಯಗಳು ಭರ್ತಿಯಾಗಿವೆ..
ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟ
ಮಳೆರಾಯ ಈ ಸಾರಿ ರಾಜ್ಯದ ಅನ್ನದಾತರ ಮೇಲೆ ಕೃಪೆ ತೋರಿದ್ದಾನೆ. ಕೆಲವೆಡೆ ಭಾರೀ ಮಳೆಯಾಗಿದ್ದರೆ, ರಾಜ್ಯದ ಎಲ್ಲ ಕಡೆಗೂ ಒಳ್ಳೆಯ ಹದಭರಿತ ಮಳೆಯಾಗಿದೆ. ಇದರಿಂದ ಜಲಾಶಯಗಳು ತುಂಬಿವೆ. ನೀರಿನ ಒಳಹರಿವು ಹೆಚ್ಚಾಗಿದೆ. ಎಲ್ಲ ಜಲಾಶಯಗಳ ನೀರಿನ ಮಟ್ಟದ ಕುರಿತ ಮಾಹಿತಿ ಇಲ್ಲಿದೆ..
TAGGED:
ಜಲಾಶಯಗಳ ಇಂದಿನ ನೀರಿನ ಮಟ್ಟ