ಬೆಂಗಳೂರು: ರಾಜ್ಯದಲ್ಲಿನ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಕೆ.ಆರ್.ಸಾಗರ ಇಂದಿನ ನೀರಿನ ಮಟ್ಟ
ನೀರಿನ ಮಟ್ಟ : 124.80 ಅಡಿ
ಗರಿಷ್ಟ ಮಟ್ಟ : 124.80 ಅಡಿ
ಒಳಹರಿವು : 8543 ಕ್ಯೂಸೆಕ್
ಹೊರಹರಿವು : 8349 ಕ್ಯೂಸೆಕ್
ಸಂಗ್ರಹ : 49.452 ಟಿಎಂಸಿ
ಹೇಮಾವತಿ ಜಲಾಶಯದ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ : 2922.00 ಅಡಿ ( 37.103 ಟಿಎಂಸಿ)
ಇಂದಿನ ಮಟ್ಟ : 2921.50 (36.62ಟಿಎಂಸಿ)
ಒಳಹರಿವು : 7569 ಕ್ಯೂಸೆಕ್
ಒಟ್ಟು ಹೊರಹರಿವು: 6950 ಕ್ಯೂಸೆಕ್
ಹಾರಂಗಿ ಜಲಾಶಯದ ಇಂದಿನ ನೀರಿನ ಮಟ್ಟ
ಗರಿಷ್ಠ ನೀರಿನ ಮಟ್ಟ : 2,859 ಅಡಿಗಳು
ಇಂದಿನ ನೀರಿನ ಮಟ್ಟ: 2857.93 ಅಡಿಗಳು
ಒಳ ಹರಿವು : 2765 ಕ್ಯೂಸೆಕ್
ಹೊರ ಹರಿವು : 500 ಕ್ಯೂಸೆಕ್
ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ : 84 ಅಡಿ
ಇಂದಿನ ಮಟ್ಟ: 83.81 ಅಡಿ
ಒಳ ಹರಿವು : 6273 ಕ್ಯೂಸೆಕ್
ಹೊರಹರಿವು:- 5000 ಕ್ಯೂಸೆಕ್
ತುಂಗಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ
ಗರಿಷ್ಟ ಮಟ್ಟ : 1633 ಅಡಿ
ಇಂದಿನ ಮಟ್ಟ : 1633.00 ಅಡಿ
ಒಳಹರಿವು : 35304 ಕ್ಯೂಸೆಕ್
ಹೊರ ಹರಿವು : 34764 ಕ್ಯೂಸೆಕ್
ಶಿವಮೊಗ್ಗ ಜಿಲ್ಲಾ ಜಲಾಶಯಗಳ ನೀರಿನ ಮಟ್ಟ
ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ : 186 ಅಡಿ
ಇಂದಿನ ಮಟ್ಟ : 185.2 ಅಡಿ
ಒಳಹರಿವು : 6.900 ಕ್ಯೂಸೆಕ್
ಹೊರಹರಿವು : 6.003
ಲಿಂಗನಮಕ್ಕಿ ಜಲಾಶಯ ಇಂದಿನ ನೀರಿನ ಮಟ್ಟ
ಗರಿಷ್ಟ ಮಟ್ಟ: 1819 ಅಡಿ
ಇಂದಿನ ಮಟ್ಟ: 1815.55 ಅಡಿ.
ಒಳ ಹರಿವು: 11.800 ಕ್ಯೂಸೆಕ್
ಹೊರ ಹರಿವು: 5.248
ತುಂಗಾ ಜಲಾಶಯ ಇಂದಿನ ನೀರಿನ ಮಟ್ಟ
ಗರಿಷ್ಟ ಮಟ್ಟ : 588.24.ಮೀಟರ್
ಇಂದಿನ ಮಟ್ಟ : 588.24. ಮೀಟರ್
ಒಳ ಹರಿವು : 15.420 ಕ್ಯೂಸೆಕ್
ಹೊರಹರಿವು : 11.230 ಕ್ಯೂಸೆಕ್