ETV Bharat / state

ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ.. ಇಂದಿನ ತರಕಾರಿ ದರ ಹೀಗಿದೆ - ಇಂದಿನ ತರಕಾರಿ ದರ

Bangalore vegetables price: ಇಂದು ಬೆಂಗಳೂರಿನಲ್ಲಿ ಕರಿಬೇವಿನ ಬೆಲೆ 86 ರೂ. ಇದ್ದು, ಟೊಮೆಟೋ ಬೆಲೆ 35 ರೂ.ಆಗಿದೆ. ರಾಜಧಾನಿಯಲ್ಲಿ ಇಂದಿನ ತರಕಾರಿ ದರ ಹೀಗಿದೆ ನೋಡಿ.

ತರಕಾರಿ ದರ
ತರಕಾರಿ ದರ
author img

By

Published : Apr 17, 2022, 9:28 AM IST

Updated : Apr 17, 2022, 12:03 PM IST

ಬೆಂಗಳೂರು: ಬೇಸಿಗೆ ಹೆಚ್ಚುತ್ತಿರುವ ಕಾರಣ ತರಕಾರಿ ಇಳುವರಿ ಕುಂಠಿತಗೊಂಡಿದೆ. ಇದರಿಂದ ಬೆಲೆ ಗಗನಕ್ಕೇರುತ್ತಿದೆ. ಬೆಳೆ ಕೈಕೊಡುತ್ತಿರುವ ಹಿನ್ನೆಲೆ ರೈತರು ನಷ್ಟ ಅನುಭವಿಸಿದರೆ, ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ನಿಂಬೆ, ಕೊತ್ತಂಬರಿ, ಮೆಂತ್ಯ ದರ ಸೇರಿದಂತೆ ಇಂದಿನ ತರಕಾರಿಗಳ ದರ ಹೀಗಿದೆ.

ಬೆಂಗಳೂರಿನಲ್ಲಿ ತರಕಾರಿ ದರ (ಪ್ರತಿ ಕೆ.ಜಿಗೆ)

  • ಹುರಳಿಕಾಯಿ 65ರೂ.
  • ಬದನಕಾಯಿ (ಬಿಳಿ) 25 ರೂ.
  • ಬದನಕಾಯಿ (ಗುಂಡು) 30 ರೂ.
  • ಬೀಟ್‍ರೂಟ್ 25 ರೂ.
  • ಹಾಗಲಕಾಯಿ 42 ರೂ.
  • ಸೌತೆಕಾಯಿ 29 ರೂ.
  • ದಪ್ಪಮೆಣಸಿನಕಾಯಿ 78 ರೂ.
  • ಹಸಿಮೆಣಸಿನಕಾಯಿ 65 ರೂ.
  • ತೆಂಗಿನಕಾಯಿ ದಪ್ಪ 37 ರೂ.
  • ನುಗ್ಗೇಕಾಯಿ 50 ರೂ.
  • ಈರುಳ್ಳಿ ಮಧ್ಯಮ 20 ರೂ.
  • ಸಾಂಬಾರ್ ಈರುಳ್ಳಿ 48 ರೂ.
  • ಆಲೂಗಡ್ಡೆ 32 ರೂ.
  • ಮೂಲಂಗಿ 28 ರೂ.
  • ಟೊಮೆಟೋ 35 ರೂ.
  • ಕೊತ್ತಂಬರಿ ಸೊಪ್ಪು 60 ರೂ.
  • ಕರಿಬೇವು 86 ರೂ.
  • ಬೆಳ್ಳುಳ್ಳಿ 94 ರೂ.

ಶಿವಮೊಗ್ಗದಲ್ಲಿ ತರಕಾರಿ ದರ (ಪ್ರತಿ ಕೆ.ಜಿಗೆ)

  • ಮೆಣಸಿನ ಕಾಯಿ 60
  • M.Z ಬೀನ್ಸ್ 40
  • ರಿಂಗ್ ಬೀನ್ಸ್ 70
  • ಎಲೆಕೋಸು 10 ರೂ.
  • ಬೀಟ್ ರೂಟ್ 10 ರೂ.
  • ಹೀರೆಕಾಯಿ 30 ರೂ.
  • ಬೆಂಡೆಕಾಯಿ 20 ರೂ.
  • ಹಾಗಲಕಾಯಿ 26 ರೂ.
  • ಎಳೆ ಸೌತೆ 26 ರೂ.
  • ಬಣ್ಣದ ಸೌತೆ 16 ರೂ.
  • ಜವಳಿಕಾಯಿ 30 ರೂ.
  • ತೊಂಡೆಕಾಯಿ 26 ರೂ.
  • ನವಿಲುಕೋಸು 20 ರೂ.
  • ಮೂಲಂಗಿ 16 ರೂ.
  • ದಪ್ಪಮೆಣಸು 50 ರೂ.
  • ಕ್ಯಾರೆಟ್ 24 ರೂ.
  • ನುಗ್ಗೆಕಾಯಿ 16 ರೂ.
  • ಹೂ ಕೋಸು 500 ರೂ. (ಚೀಲಕ್ಕೆ)
  • ಟೊಮೆಟೊ 20 ರೂ.
  • ನಿಂಬೆಹಣ್ಣು 100 ಕ್ಕೆ600 ರೂ.
  • ಈರುಳ್ಳಿ 20 ರೂ.
  • ಆಲೂಗೆಡ್ಡೆ 24 ರೂ.
  • ಬೆಳ್ಳುಳ್ಳಿ 30 -60 ರೂ.
  • ಸೀಮೆ ಬದನೆಕಾಯಿ 16 ರೂ.
  • ಬದನೆಕಾಯಿ 12 ರೂ.
  • ಪಡುವಲಕಾಯಿ 20 ರೂ.
  • ಕುಂಬಳಕಾಯಿ 14 ರೂ.
  • ಗೆಣಸು 30 ರೂ.
  • ಮಾವಿನಕಾಯಿ 40 ರೂ.

ಸೊಪ್ಪು (ಕಟ್ಟಿನ ಲೆಕ್ಕದಲ್ಲಿ):

  • ಕೂತ್ತಂಬರಿಸೊಪ್ಪು 100 ಕ್ಕೆ 360 ರೂ.
  • ಸಬ್ಬಾಸಿಕೆ ಸೊಪ್ಪು100 ಕ್ಕೆ 300 ರೂ.
  • ಮೆಂತೆಸೊಪ್ಪು100 ಕ್ಕೆ 300 ರೂ.
  • ಪಾಲಕ್ ಸೊಪ್ಪು 100 ಕ್ಕೆ 200 ರೂ.
  • ಪುದಿನಸೊಪ್ಪು100 ಕ್ಕೆ 300 ರೂ.

ಬೆಂಗಳೂರು: ಬೇಸಿಗೆ ಹೆಚ್ಚುತ್ತಿರುವ ಕಾರಣ ತರಕಾರಿ ಇಳುವರಿ ಕುಂಠಿತಗೊಂಡಿದೆ. ಇದರಿಂದ ಬೆಲೆ ಗಗನಕ್ಕೇರುತ್ತಿದೆ. ಬೆಳೆ ಕೈಕೊಡುತ್ತಿರುವ ಹಿನ್ನೆಲೆ ರೈತರು ನಷ್ಟ ಅನುಭವಿಸಿದರೆ, ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ನಿಂಬೆ, ಕೊತ್ತಂಬರಿ, ಮೆಂತ್ಯ ದರ ಸೇರಿದಂತೆ ಇಂದಿನ ತರಕಾರಿಗಳ ದರ ಹೀಗಿದೆ.

ಬೆಂಗಳೂರಿನಲ್ಲಿ ತರಕಾರಿ ದರ (ಪ್ರತಿ ಕೆ.ಜಿಗೆ)

  • ಹುರಳಿಕಾಯಿ 65ರೂ.
  • ಬದನಕಾಯಿ (ಬಿಳಿ) 25 ರೂ.
  • ಬದನಕಾಯಿ (ಗುಂಡು) 30 ರೂ.
  • ಬೀಟ್‍ರೂಟ್ 25 ರೂ.
  • ಹಾಗಲಕಾಯಿ 42 ರೂ.
  • ಸೌತೆಕಾಯಿ 29 ರೂ.
  • ದಪ್ಪಮೆಣಸಿನಕಾಯಿ 78 ರೂ.
  • ಹಸಿಮೆಣಸಿನಕಾಯಿ 65 ರೂ.
  • ತೆಂಗಿನಕಾಯಿ ದಪ್ಪ 37 ರೂ.
  • ನುಗ್ಗೇಕಾಯಿ 50 ರೂ.
  • ಈರುಳ್ಳಿ ಮಧ್ಯಮ 20 ರೂ.
  • ಸಾಂಬಾರ್ ಈರುಳ್ಳಿ 48 ರೂ.
  • ಆಲೂಗಡ್ಡೆ 32 ರೂ.
  • ಮೂಲಂಗಿ 28 ರೂ.
  • ಟೊಮೆಟೋ 35 ರೂ.
  • ಕೊತ್ತಂಬರಿ ಸೊಪ್ಪು 60 ರೂ.
  • ಕರಿಬೇವು 86 ರೂ.
  • ಬೆಳ್ಳುಳ್ಳಿ 94 ರೂ.

ಶಿವಮೊಗ್ಗದಲ್ಲಿ ತರಕಾರಿ ದರ (ಪ್ರತಿ ಕೆ.ಜಿಗೆ)

  • ಮೆಣಸಿನ ಕಾಯಿ 60
  • M.Z ಬೀನ್ಸ್ 40
  • ರಿಂಗ್ ಬೀನ್ಸ್ 70
  • ಎಲೆಕೋಸು 10 ರೂ.
  • ಬೀಟ್ ರೂಟ್ 10 ರೂ.
  • ಹೀರೆಕಾಯಿ 30 ರೂ.
  • ಬೆಂಡೆಕಾಯಿ 20 ರೂ.
  • ಹಾಗಲಕಾಯಿ 26 ರೂ.
  • ಎಳೆ ಸೌತೆ 26 ರೂ.
  • ಬಣ್ಣದ ಸೌತೆ 16 ರೂ.
  • ಜವಳಿಕಾಯಿ 30 ರೂ.
  • ತೊಂಡೆಕಾಯಿ 26 ರೂ.
  • ನವಿಲುಕೋಸು 20 ರೂ.
  • ಮೂಲಂಗಿ 16 ರೂ.
  • ದಪ್ಪಮೆಣಸು 50 ರೂ.
  • ಕ್ಯಾರೆಟ್ 24 ರೂ.
  • ನುಗ್ಗೆಕಾಯಿ 16 ರೂ.
  • ಹೂ ಕೋಸು 500 ರೂ. (ಚೀಲಕ್ಕೆ)
  • ಟೊಮೆಟೊ 20 ರೂ.
  • ನಿಂಬೆಹಣ್ಣು 100 ಕ್ಕೆ600 ರೂ.
  • ಈರುಳ್ಳಿ 20 ರೂ.
  • ಆಲೂಗೆಡ್ಡೆ 24 ರೂ.
  • ಬೆಳ್ಳುಳ್ಳಿ 30 -60 ರೂ.
  • ಸೀಮೆ ಬದನೆಕಾಯಿ 16 ರೂ.
  • ಬದನೆಕಾಯಿ 12 ರೂ.
  • ಪಡುವಲಕಾಯಿ 20 ರೂ.
  • ಕುಂಬಳಕಾಯಿ 14 ರೂ.
  • ಗೆಣಸು 30 ರೂ.
  • ಮಾವಿನಕಾಯಿ 40 ರೂ.

ಸೊಪ್ಪು (ಕಟ್ಟಿನ ಲೆಕ್ಕದಲ್ಲಿ):

  • ಕೂತ್ತಂಬರಿಸೊಪ್ಪು 100 ಕ್ಕೆ 360 ರೂ.
  • ಸಬ್ಬಾಸಿಕೆ ಸೊಪ್ಪು100 ಕ್ಕೆ 300 ರೂ.
  • ಮೆಂತೆಸೊಪ್ಪು100 ಕ್ಕೆ 300 ರೂ.
  • ಪಾಲಕ್ ಸೊಪ್ಪು 100 ಕ್ಕೆ 200 ರೂ.
  • ಪುದಿನಸೊಪ್ಪು100 ಕ್ಕೆ 300 ರೂ.
Last Updated : Apr 17, 2022, 12:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.