ಬೆಂಗಳೂರು : ಬೆಂಗಳೂರಲ್ಲಿ ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 4,770 ರೂಪಾಯಿ ಇದ್ದು, 15 ರೂ. ಇಳಿಕೆ ಮತ್ತು 24 ಕ್ಯಾರೆಟ್ 5185 ರೂ. ಆಗಿದ್ದು, 15 ರೂ. ಇಳಿಕೆಯಾಗಿದೆ. ಮೈಸೂರಲ್ಲಿ 22 ಕ್ಯಾರೆಟ್ ಚಿನ್ನ ಗ್ರಾಂಗೆ 4,780 ರೂ. ಆಗಿದ್ದು, 10 ರೂ. ಕಡಿಮೆಯಾಗಿದೆ. 24 ಕ್ಯಾರೆಟ್ ಚಿನ್ನ ಗ್ರಾಂಗೆ 5,341 ರೂ. ಆಗಿದ್ದು, 18 ರೂ. ಇಳಿಕೆಯಾಗಿದೆ.
ಮಂಗಳೂರಲ್ಲಿ 22 ಕ್ಯಾರೆಟ್ ಚಿನ್ನ ಗ್ರಾಂಗೆ 4,785 ರೂ. ಆಗಿದ್ದು, 10 ರೂ. ಕಡಿಮೆಯಾಗಿದೆ. 24 ಕ್ಯಾರೆಟ್ ಚಿನ್ನ ಗ್ರಾಂಗೆ 5,220 ರೂ. ಆಗಿದ್ದು, 11 ರೂ. ಇಳಿಕೆಯಾಗಿದೆ. ದಾವಣಗೆರೆಯಲ್ಲಿ 22 ಕ್ಯಾರೆಟ್ ಚಿನ್ನ ಗ್ರಾಂಗೆ 4,785 ರೂ. 24 ಕ್ಯಾರೆಟ್ ಚಿನ್ನ ಗ್ರಾಂಗೆ 5170 ರೂ. ಆಗಿದೆ. ಹುಬ್ಬಳ್ಳಿಯಲ್ಲಿ 22K ಕ್ಯಾರೆಟ್ ಚಿನ್ನ ಒಂದು ಗ್ರಾಂಗೆ 4,885 ರೂ. ಹಾಗೂ 24K ಕ್ಯಾರೆಟ್ ಚಿನ್ನ ಗ್ರಾಂಗೆ 5,129ರೂ. ಆಗಿದ್ದು ಚಿನ್ನದ ದರ ಸ್ಥಿರವಾಗಿದೆ.
ನಗರ | ಚಿನ್ನ22K (ಗ್ರಾಂ) | ಚಿನ್ನ24K (ಗ್ರಾಂ) | ಬೆಳ್ಳಿ (ಗ್ರಾಂ) |
ಬೆಂಗಳೂರು | 4,770 ರೂ. | 5,185 ರೂ. | 56.7 ರೂ. |
ಮೈಸೂರು | 4,780 ರೂ. | 5,341 ರೂ. | 58.70 ರೂ. |
ಹುಬ್ಬಳ್ಳಿ | 4,885 ರೂ. | 5,129 ರೂ. | 62.04 ರೂ. |
ಮಂಗಳೂರು | 4,785 ರೂ. | 5,220 ರೂ. | 62 ರೂ. |
ದಾವಣಗೆರೆ | 4,785 ರೂ. | 5,170 ರೂ. | 62.88 ರೂ. |
ಶಿವಮೊಗ್ಗ | 4,760 ರೂ. | 5182 ರೂ. | 57.400ರೂ |