ETV Bharat / state

ಬಂಗಾರದ ಬೆಲೆಯಲ್ಲಿ ಏರಿಕೆ : ಬೆಳ್ಳಿ ದರದಲ್ಲಿ ಇಳಿಕೆ - Yellow metal records hike

ದೇಶದ ಶುಕ್ರವಾರ ಬಂಗಾರದ ಬೆಲೆ ಏರಿಕೆಯತ್ತ ಮುಖ ಮಾಡಿದೆ. ಆದರೆ, ಇತ್ತ ಬೆಳ್ಳಿ ದರದ ಬೆಲೆಯಲ್ಲಿ ಇಳಿಕೆಯಾಗಿದೆ..

ಬಂಗಾರದ ಬೆಲೆಯಲ್ಲಿ ಏರಿಕೆ: ಬೆಳ್ಳಿ ದರದಲ್ಲಿ ಇಳಕೆ

author img

By

Published : Apr 22, 2022, 2:07 PM IST

Updated : Apr 22, 2022, 3:11 PM IST

ಬೆಂಗಳೂರು: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಶುಕ್ರವಾರ ಬದಲಾವಣೆ ಕಂಡು ಬಂದಿದೆ. ಬಂಗಾರದ ಬೆಲೆ ಏರಿಕೆಯತ್ತ ಮುಖ ಮಾಡಿದೆ. ಆದರೆ, ಇತ್ತ, ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. ದೇಶದ ಪ್ರಮುಖ ಮೆಟ್ರೋಸಿಟಿಗಳು ಮತ್ತು ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿನ ಚಿನ್ನ ಹಾಗೂ ಬೆಳ್ಳಿ ದರದ ಮಾಹಿತಿ ಇಲ್ಲಿದೆ.

ಇವತ್ತು ಪ್ರತಿ 10 ಗ್ರಾಂ ಬಂಗಾರದ ದರದಲ್ಲಿ 67 ರೂ. ಅಥವಾ ಶೇ.0.13ರಷ್ಟು ಏರಿಕೆಯಾಗಿದ್ದು, ದೇಶದ ಮಾರುಕಟ್ಟೆಯಲ್ಲಿ 52,529 ರೂ.ಗೆ ತಲುಪಿದೆ. ಅದೇ ರೀತಿಯಾಗಿ ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ 85 ರೂ. ಅಥವಾ ಶೇ.0.13ರಷ್ಟು ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿಗೆ 67,069 ರೂ. ನಿಗದಿಯಾಗಿದೆ.

ಪ್ರಮುಖ ನಗರಗಳಲ್ಲಿನ ದರ : ರಾಷ್ಟ್ರ ರಾಜಧಾನಿ ದೆಹಲಿ ಸೇರಿ ಪ್ರಮುಖ ನಗರಗಳಲ್ಲಿ ಪ್ರತಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಗಮನಿಸಿದರೆ ದೆಹಲಿ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ 49,310 ರೂ. ಇದ್ದು, ಚೆನ್ನೈನಲ್ಲಿ 49,470 ರೂ. ಇದೆ. ಅದೇ ರೀತಿಯಾಗಿ ದೆಹಲಿ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ 1 ಕೆಜೆ ಬೆಳ್ಳಿ ದರ 67,100 ರೂ. ಇದ್ದರೆ, ಚೆನ್ನೈನಲ್ಲಿ 73,000 ರೂ. ಇದೆ.

ರಾಜ್ಯದ ಪ್ರಮುಖ ನಗರಗಳಲ್ಲಿನ ಬೆಲೆ : ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ದರ ಒಂದು ಗ್ರಾಂಗೆ 5,286 ರೂ. (24 ಕ್ಯಾರೆಟ್), 4,930 ರೂ. (22 ಕ್ಯಾರೆಟ್) ಹಾಗೂ ಬೆಳ್ಳಿ ಬೆಲೆ 67.80 ರೂ. ಇದೆ. ದಾವಣಗೆರೆಯಲ್ಲಿ ಚಿನ್ನದ ದರ 4,926 ರೂ. (22 ಕ್ಯಾರೆಟ್), 5,370 ರೂ. (24 ಕ್ಯಾರೆಟ್), ಬೆಳ್ಳಿ ದರ 72.18 ರೂ. ಇದೆ. ಬೆಳಗಾವಿಯಲ್ಲಿ ಚಿನ್ನದ ಬೆಲೆ 5,000 ರೂ. (22 ಕ್ಯಾರೆಟ್), 5,350 ರೂ. (24 ಕ್ಯಾರೆಟ್), ಬೆಳ್ಳಿ 71.7 ರೂ. ಇದೆ.

ಮೈಸೂರಿನಲ್ಲಿ ಚಿನ್ನದ ದರ 4,915 ( 22 ಕ್ಯಾರೆಟ್), 5,443 (24 ಕ್ಯಾರೆಟ್) ಹಾಗೂ ಬೆಳ್ಳಿ ಬೆಲೆ 69.50 ರೂ. ಇದೆ. ಮಂಗಳೂರಲ್ಲಿ ಚಿನ್ನದ ದರ 4,930 ರೂ. (22 ಕ್ಯಾರೆಟ್), 5,378 ರೂ. (24 ಕ್ಯಾರೆಟ್), ಬೆಳ್ಳಿ 72.10 ರೂ. ಇದೆ.

ಇದನ್ನೂ ಓದಿ: ರಾಜ್ಯ-ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ದರ ಹೀಗಿದೆ..

Last Updated : Apr 22, 2022, 3:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.