ಬೆಂಗಳೂರು: ರಾಜ್ಯದಲ್ಲಿಂದು 236 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಏಳು ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇಂದು 321 ಮಂದಿ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 7,236 ಇದೆ.
ಈವರೆಗೆ ಒಟ್ಟು 29,55,138 ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 30,00,671 ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ 38,268 ಕ್ಕೆ ಏರಿಕೆಯಾಗಿದೆ.
-
Today's Media Bulletin 13/12/2021
— K'taka Health Dept (@DHFWKA) December 13, 2021 " class="align-text-top noRightClick twitterSection" data="
Please click on the link below to view bulletin.https://t.co/cYxLH0YzjB @PMOIndia @MoHFW_INDIA @CMofKarnataka @BSBommai @mla_sudhakar @Comm_dhfwka @BBMPCOMM @mangalurucorp @DDChandanaNews @PIBBengaluru @KarnatakaVarthe pic.twitter.com/XZjT7pQ4jI
">Today's Media Bulletin 13/12/2021
— K'taka Health Dept (@DHFWKA) December 13, 2021
Please click on the link below to view bulletin.https://t.co/cYxLH0YzjB @PMOIndia @MoHFW_INDIA @CMofKarnataka @BSBommai @mla_sudhakar @Comm_dhfwka @BBMPCOMM @mangalurucorp @DDChandanaNews @PIBBengaluru @KarnatakaVarthe pic.twitter.com/XZjT7pQ4jIToday's Media Bulletin 13/12/2021
— K'taka Health Dept (@DHFWKA) December 13, 2021
Please click on the link below to view bulletin.https://t.co/cYxLH0YzjB @PMOIndia @MoHFW_INDIA @CMofKarnataka @BSBommai @mla_sudhakar @Comm_dhfwka @BBMPCOMM @mangalurucorp @DDChandanaNews @PIBBengaluru @KarnatakaVarthe pic.twitter.com/XZjT7pQ4jI
ಬೆಂಗಳೂರಿನಲ್ಲಿ 121 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ನಾಲ್ವರು ಮೃತಪಟ್ಟಿದ್ದಾರೆ. 5,531 ಸಕ್ರಿಯ ಪ್ರಕರಣಗಳಿವೆ.