ETV Bharat / state

ಆನೇಕಲ್​ನಲ್ಲಿ ಮೂವರಿಗೆ ಕೊರೊನಾ ಸೋಂಕು ದೃಢ

ಆನೇಕಲ್​​ಗೂ 'ಮಹಾ' ನಂಟು ಭೀತಿ ಹುಟ್ಟಿಸಿದ್ದು, ತಾಲೂಕಿನಲ್ಲಿ ಮೂವರು ವಲಸಿಗರಿಗೆ ಕೊರೊನಾ ವೈರಸ್​ ಸೋಂಕು ಕಂಡುಬಂದಿದೆ.

author img

By

Published : Jun 10, 2020, 4:06 AM IST

ಆನೇಕಲ್​ನಲ್ಲಿ ಮೂವರಿಗೆ ಕೊರೊನಾ ಸೋಂಕು ದೃಢ
ಆನೇಕಲ್​ನಲ್ಲಿ ಮೂವರಿಗೆ ಕೊರೊನಾ ಸೋಂಕು ದೃಢ

ಆನೇಕಲ್: ಮಹಾರಾಷ್ಟ್ರದಿಂದ ಆನೇಕಲ್​ಗೆ ಬಂದಿದ್ದ ಮೂವರಿಗೆ​ ಕೊರೊನಾ ವೈರಸ್ ತಗುಲಿರುವುದು​ ದೃಢಪಟ್ಟಿದೆ.

ಸೋಕಿತರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಸಾಗಿಸಲಾಗಿದೆ. ಆನೇಕಲ್-ಯಳಿ ರಸ್ತೆಯ ಅಮೃತಮಹಲ್​​ ಕ್ವಾರಂಟೈನ್​ ಕೇಂದ್ರದಲ್ಲಿ ಒಂದು ಹಾಗೂ ಕಿತ್ತೂರುರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಎರಡು ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

ಮೂರು ಪಾಸಿಟಿವ್ ಬಂದ ಹಿನ್ನೆಲೆ ಕ್ವಾರಂಟೈನ್​ನಲ್ಲಿರುವ ಇನ್ನುಳಿದ 200 ಮಂದಿ ವಲಸಿಗರ ಪರೀಕ್ಷೆ ನಡೆಸಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ಜ್ಞಾನಪ್ರಕಾಶ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.