ETV Bharat / state

ಹಾಲಿನ ದರ ಏರಿಕೆ ಸದ್ಯಕ್ಕಿಲ್ಲ: ಬಾಲಚಂದ್ರ ಜಾರಕಿಹೋಳಿ - ಕೆ‌ಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ

ಬರೀ ದರ ಹೆಚ್ಚಳ ಮಾಡೋದಷ್ಟೇ ಅಲ್ಲ. ದರ ಹೆಚ್ಚಳದಲ್ಲಿ ರೈತರ ಪಾಲೆಷ್ಟು, ವರ್ತಕರಿಗೆ ಎಷ್ಟು ಅನ್ನೋ ಬಗ್ಗೆ ನಿರ್ಧಾರ ಮಾಡಬೇಕಿದೆ. ಹಾಲು, ಮೊಸರು, ಹಾಲಿನ ಪದಾರ್ಥಗಳ ದರವನ್ನೂ ಕೂಡ ಹೆಚ್ಚಿಸಲು ಚಿಂತನೆ ಮಾಡಲಾಗಿದೆ ಎಂದು ಬಾಲಚಂದ್ರ ಜಾರಕಿಹೋಳಿ ತಿಳಿಸಿದರು.

ಬಾಲಚಂದ್ರ ಜಾರಕಿಹೋಳಿ, Balachandra jarkiholi
ಬಾಲಚಂದ್ರ ಜಾರಕಿಹೋಳಿ
author img

By

Published : Jan 17, 2020, 3:03 PM IST

ಬೆಂಗಳೂರು: ಹಾಲಿನ ದರ ಏರಿಕೆ ಸದ್ಯಕ್ಕಿಲ್ಲ ಎಂದು ಕೆ‌ಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ಹೇಳಿದ್ದಾರೆ.

ಈ ಬಗ್ಗೆ ಸಿಎಂ ಯಡಿಯೂರಪ್ಪರೊಂದಿಗೆ ಚರ್ಚಿಸಿದ ನಂತರ ಅದಷ್ಟು ಬೇಗ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ನಿನ್ನೆಯೂ ಕೂಡ ಸಿಎಂ ಗಮನಕ್ಕೆ ಈ ವಿಷಯವನ್ನು ತರಲಾಗಿದೆ ಎಂದ ಅವರು, ಇನ್ನು ಎರಡು ದಿನದಲ್ಲಿ ನಿರ್ಧಾರ ಪ್ರಕಟಿಸಲಿದ್ದು, ಬರೀ ದರ ಹೆಚ್ಚಳ ಮಾಡೋದಷ್ಟೇ ಅಲ್ಲ. ದರ ಹೆಚ್ಚಳದಲ್ಲಿ ರೈತರ ಪಾಲೆಷ್ಟು, ವರ್ತಕರಿಗೆ ಎಷ್ಟು ಅನ್ನೋ ಬಗ್ಗೆ ನಿರ್ಧಾರ ಮಾಡಬೇಕಿದೆ. ಹಾಲು, ಮೊಸರು, ಹಾಲಿನ ಪದಾರ್ಥಗಳ ದರವನ್ನೂ ಕೂಡ ಹೆಚ್ಚಿಸಲು ಚಿಂತನೆ ಮಾಡಲಾಗಿದೆ ಎಂದರು.

ಬಾಲಚಂದ್ರ ಜಾರಕಿಹೋಳಿ

70 ಲಕ್ಷ ಲೀಟರ್ ಹಾಲಿನ ಪೈಕಿ 40ರಷ್ಟು ಹಾಲು, ಮೊಸರಿಗೆ ಹೋಗಲಿದೆ. 30ರಷ್ಟು ಇತರ ಪದಾರ್ಥಗಳಿಗೆ ಹೋಗಲಿದೆ. ಗ್ರಾಹಕರಿಗೂ ಹೊರೆಯಾಗದಂತೆ ದರ ಹೆಚ್ಚಳ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

Intro:ಹಾಲಿನ ದರ ಏರಿಕೆ ಸದ್ಯಕ್ಕಿಲ್ಲ; ಸಿಎಂ ಜೊತೆಗೆ ಚರ್ಚಿಸಿ ನಂತರ ತೀರ್ಮಾನ- ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ...

ಬೆಂಗಳೂರು: ಹಾಲಿನ ದರ ಏರಿಕೆ ಸದ್ಯಕ್ಕಿಲ್ಲ ಅಂತ ಕೆ‌ಎಂ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ತಿಳಿಸಿದರು.. ಸಿಎಂ ಯಡಿಯೂರಪ್ಪ ರೊಂದಿಗೆ ಚರ್ಚಿಸಿ ನಂತರ ಅದಷ್ಟು ಬೇಗ ತೀರ್ಮಾನ ಕೈಗೊಳ್ಳಲಾಗುವುದು ಅಂತ ತಿಳಿಸಿದರು

ಹಾಲು ಮತ್ತು ಮೊಸರಿನ ದರ ಹೆಚ್ಚಳದ ಬಗ್ಗೆ ಚರ್ಚೆ ನಡೆದಿದ್ದು ಕೆಎಂಎಫ್ ಅಧ್ಯಕ್ಷರಿಗೆ ಅಧಿಕಾರ ನೀಡಿದ್ದಾರೆ.ಸಿಎಂ ಜೊತೆಯಲ್ಲೂ ಚರ್ಚೆ ಮಾಡಬೇಕಿದೆ. ನಿನ್ನೆಯೂ ಸಿಎಂ ಗಮನಕ್ಕೆ ತರಲಾಗಿತ್ತು. ಬೋರ್ಡ್ ಮೀಟಿಂಗ್‌ನಲ್ಲಿ ಅಧ್ಯಕ್ಷರಿಗೆ ಅಧಿಕಾರ ನೀಡಿದ್ದಾರೆ. ರೈತರಿಗೆ ಹಂಚುವ ಬಗ್ಗೆಯೂ ಅಭಿಪ್ರಾಯ ವ್ಯಕ್ತವಾಗಿದೆ ಅಂತ ತಿಳಿಸಿದರು.. ‌

ಇನ್ನು ಎರಡು ದಿನದಲ್ಲಿ ನಿರ್ಧಾರ ಪ್ರಕಟಿಸಲಿದ್ದು,
ಬರೀ ದರ ಹೆಚ್ಚಳ ಮಾಡೋದಷ್ಟೇ ಅಲ್ಲ.
ದರ ಹೆಚ್ಚಳದಲ್ಲಿ ರೈತರ ಪಾಲೆಷ್ಟು, ವರ್ತಕರಿಗೆ ಎಷ್ಟು ಅನ್ನೋ ಬಗ್ಗೆ ನಿರ್ಧಾರ ಮಾಡಬೇಕಿದೆ.
ಹಾಲು, ಮೊಸರು, ಹಾಲಿನ ಪದಾರ್ಥಗಳ ದರವನ್ನೂ ಹೆಚ್ಚಿಸಲು ಚಿಂತನೆ ಮಾಡಲಾಗಿದೆ..‌
70 ಲಕ್ಷ ಲೀಟರ್ ಹಾಲಿನ ಪೈಕಿ 40ರಷ್ಟು ಹಾಲು, ಮೊಸರಿಗೆ ಹೋಗಲಿದೆ. 30ರಷ್ಟು ಇತರೆ ಪದಾರ್ಥಗಳಿಗೆ ಹೋಗಲಿದೆ. ಗ್ರಾಹಕರಿಗೂ ಹೊರೆಯಾಗದಂತೆ ದರ ಹೆಚ್ಚಳ ಮಾಡಲಾಗುವುದು ಅಂತ ತಿಳಿಸಿದರು..

KN_BNG_2_MILK_KMF_CHAIRMAN_SCRIPT_7201801
Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.