ETV Bharat / state

ಆನೇಕಲ್​​ನಲ್ಲಿ ಭ್ರಷ್ಟಾಚಾರದ ವಿರುದ್ಧ ತಮಟೆ ಚಳವಳಿ - The Tamate Movement Against Corruption at Anekal

ಆನೇಕಲ್ ತಾಲೂಕು ಪಂಚಾಯಿತಿಯ ಮುಂದೆ, ತಾಲೂಕು ಪ್ರಜಾ ವಿಮೋಚನಾ ಚಳವಳಿ ಕಾರ್ಯಕರ್ತರು ತಮಟೆ ಚಳುವಳಿ ಮಾಡಿದರು.

The Tamate Movement
The Tamate Movement
author img

By

Published : Jan 13, 2020, 11:10 PM IST

ಆನೇಕಲ್: ಆನೇಕಲ್ ತಾಲೂಕು ಪಂಚಾಯಿತಿಯ ಮುಂದೆ, ತಾಲೂಕು ಪ್ರಜಾ ವಿಮೋಚನಾ ಚಳವಳಿ ಕಾರ್ಯಕರ್ತರು ತಮಟೆ ಚಳುವಳಿ ಮಾಡಿದರು. ಬನ್ನೇರುಗಟ್ಟದ ಗ್ರಾಮ ಪಂಚಾಯಿತಿಯ ಪಿಡಿಓ ರವಿಕುಮಾರ್ ಹಾಗೂ ಚಂದಾಪುರ ಕಂದಾಯ ಅಧಿಕಾರಿ ಮಂಜುನಾಥರೆಡ್ಡಿ ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ. ಪ್ರತಿ ಕೆಲಸಕ್ಕೂ ಲಂಚ ಕೇಳುತ್ತಾರೆಂದು ಆರೋಪಿಸಿ, ಪ್ರತಿಭಟನೆ ನಡೆಸಿದರು.

ಆನೇಕಲ್​​ನಲ್ಲಿ ಭ್ರಷ್ಟಾಚಾರದ ವಿರುದ್ಧ ತಮಟೆ ಚಳವಳಿ

ತಾಲೂಕು ಕಚೇರಿ, ಹೋಬಳಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಲಂಚವಿಲ್ಲದೆ ಕೆಲಸವಾಗಲ್ಲ. ಹುಲಿಮಂಗಲದ ಸರ್ವೆ ನಂಬರ್ 155ರಲ್ಲಿ ಶಿರಡಿ ಸಾಯಿಬಾಬಾ ದೇವಾಲಯ ನಿರ್ಮಿಸಿ ಹಣ ವಸೂಲಿಯಲ್ಲಿ ತೊಡಗಿರುವವರ ಕಾಟ ಹೆಚ್ಚಾಗಿದೆ. ನಗರ ಜಿಲ್ಲಾಧಿಕಾರಿ ಹಾಗೂ ಕೋರ್ಟ್​ನ ಆದೇಶವಿದ್ದರೂ ಸರ್ಕಾರಿ ಜಮೀನು ಖಾಲಿ ಮಾಡಿಸುವಲ್ಲಿ ಆಡಳಿತ ವಿಫಲಾವಾಗಿದೆ ಎಂದು ಆರೋಪಿಸಿದರು. ಈ ಕುರಿತು ವಿಶೇಷ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.

Intro:kn_bng_04_13_protest_pkg_ka10020

ಆನೇಕಲ್ನಲ್ಲಿ ಭ್ರಷ್ಟಾಚಾರ ತಾಂಡವ, ಬನ್ನೇರುಘಟ್ಟ ಪಿಡಿಒ-ಚಂದಾಪುರ ಆರ್ಐ ಎತ್ತಂಗಡಿಗೆ ತಮಟೆ ಚಳವಳಿ.

ಆನೇಕಲ್,

ಆಂಕರ್: ಯಾವುದೇ ಸರ್ಕಾರದಲ್ಲೂ ಭ್ರಷ್ಟಾಚಾರವೆನ್ನುವುದು ಸರ್ವೇ ಸಾಮಾನ್ಯ ಎನ್ನುವುದು ಸರ್ಕಾರಿ ಕಚೇರಿಗಳಿಗೆ ಎಡತಾಕುವ ಬಡ ರೈತ, ಗ್ರಾಮೀಣರಿಗೆ ಸರ್ವೇ ಸಾಮಾನ್ಯವಾದ ವಿಚಾರವಾಗಿ ಕಾಡ್ತಿದೆ. ಹೀಗೆ ಯಾವುದಾದರೂ ಖರ್ಚಿಲ್ಲದೆ, ಲಂಚವಿಲ್ಲದೆ ಆಗಬೇಕೆಂದರೆ ಅದು ಅಸಾಧ್ಯ, ಸರ್ಕಾರದ ಕೆಲಸ ದೇವರ ಕೆಲಸ ಆ ದೇವರೇ ಬಂದು ಮಾಡಿಕೊಡಬೇಕಾದಂತಹ ಪರಿಸ್ಥಿತಿ ಪ್ರತಿ ಇಲಾಖೆಯ ಭೇಟಿಯಲ್ಲಿ ಗೋತ್ತಾಗುತ್ತಿದೆ. ಹೀಗೆಯೇ ಇಂತಾದೊಂದು ನಡೆ ಆನೇಕಲ್ನಲ್ಲಿ ಮಾಮೂಲಿಯಾಗಿದೆ ಇದು ಬದಲಾಗಬೇಕೆಂದು ಸಂಘಟನೆಯವ್ರು ತಮಟೆ ಚಳುವಳಿ ನಡೆಸಿದ್ರು.

ವಿಶ್ಯುಯಲ್ಸ್. ಪ್ಲೋ..

ವಾಒ೧: ಹೌದು ಹೀಗೆ ಗಂಟೆಗಟ್ಟಲೆ ಆಧಾರಗಳ ಸಮೇತ ಭ್ರಷ್ಟಾಚಾರದ ವಿವರವನ್ನು ಬಿಚ್ಚಿಡ್ತಿರೋರು ಆನೇಕಲ್ ತಾಲೂಕು ಪ್ರಜಾ ವಿಮೋಚನಾ ಚಳವಳಿ ಕಾರ್ಯಕರ್ತರು. ಆನೇಕಲ್ ತಾಲೂಕು ಪಂಚಾಯಿತಿಯ ಮುಂದೆ ತಮಟೆ ಭಾರಿಸುತ್ತಾ ಭ್ರಷ್ಟಾಚಾರ ಮಾಡಿದ ಅಧಿಕಾರಿಗಳ ತೆರವಿಗೆ ಪಟ್ಟು ಹಿಡಿದರು. ಬನ್ನೇರುಗಟ್ಟ ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿ ರವಿಕುಮಾರ್ ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲವೆಂದು ತಾಕೀತು ಮಾಡಿದರು. ಅಕ್ರಮ ಖಾತೆಗಳನ್ನು ಮಾಡುವ ಮೂಲಕ ಹಣ ಮಾಡುವುದರಲ್ಲಿ ನಿಸ್ಸೀಮನೆಂದು ಸಾರಿದರು. ಮೂಲಭೂತ ಸೌಲಭ್ಯಗಳು ಒದಗಿಸುವಲ್ಲಿ ಸಂಪಿಗೇಹಳ್ಲಿ, ಕೊಪ್ಪ, ಬನ್ನೇರುಘಟ್ಟ, ಜಿಗಣಿ, ಇಂಡ್ಲವಾಡಿ, ಸುರಗಜಕ್ಕನಹಳ್ಳಿ, ಸಮಂದೂರು, ಗುಡ್ನಹಳ್ಳಿ ಮುಂತಾದೆಡೆ ನಿವಾಸಿಗಳಿಗೆ ಹಕ್ಕುಪತ್ರಗಳಿಲ್ಲ, ಮೂಲಭೂತ ಸೌಕರ್ಯಗಳಿಲ್ಲವೆಂದು ಆರೋಪಿಸಿದರು.

ಬೈಟ್೧: ಆನೇಕಲ್ ಕೃಷ್ಣಪ್ಪ, ಪಿವಿಸಿ ರಾಜ್ಯಾಧ್ಯಕ್ಷ.

ವಾಒ೨: ಅಲ್ಲದೆ ಚಂದಾಪುರ ಕಂದಾಯ ಅಧಿಕಾರಿ ಮಂಜುನಾಥರೆಡ್ಡಿ ಪ್ರತಿ ಕಂದಾಯ ದಾಖಲೆಗಳಿಗೆ ನಿರ್ದಿಷ್ಟ ಹಣವಿಲ್ಲದೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದರು. ತಾಲೂಕು ಕಚೇರಿಯಿಂದ ಹೋಬಿ ಹಾಗು ಗ್ರಾಮಪಂಚಾಯಿತಿಗಳಲ್ಲೂ ದಲಿತ, ಹಿಂದುಳಿದವರಿಗೆ ಲಂಚವಿಲ್ಲದೆ ಸಣ್ಣ ಕೆಲಸವಾಗುತ್ತಿಲ್ಲವೆಂದರು. ಹುಲಿಮಂಗಲ ಸನಂ ೧೫೫ರಲ್ಲಿ ಶಿರಡಿ ದೇವಾಲಯ ನಿರ್ಮಿಸಿ ಹಣ ವಸೂಲಿಯಲ್ಲಿ ತೊಡಗಿರುವವರ ಕಾಟ ಹೆಚ್ಚಾಗಿದೆ. ನಗರ ಜಿಲ್ಲಾಧಿಕಾರಿ ಹಾಗು ಕೋರ್ಟಿನ ಆದೇಶವಿದ್ದರೂ ಸರ್ಕಾರಿ ಜಮೀನು ಖಾಲಿ ಮಾಡಿಸುವಲ್ಲಿ ಆಡಳಿತ ವಿಫಲಾವಾಗಿದೆ ಎಂದು ಆರೋಪಿಸಿ ವಿಶೇಷ ತಹಶೀಲ್ದಾರರಿಗೆ ಮನವಿ ಪತ್ರ ನೀಡಿದರು.

ಬೈಟ್೨: ಕೊಪ್ಪ ರಾಮಾಂಜಿ, ಅಧ್ಯಕ್ಷರು ಬೆಂ ನ ಜಿಲ್ಲೆ.

ವಾಒ೩: ಆಡಳಿತ ಯಂತ್ರದ ಅಡಿಯಿಂದ ಮುಡಿಯವರೆಗೆ ಲಂಚಾವತಾರಕ್ಕೆ ಕುಮ್ಮಕ್ಕು ಇದ್ದೇ ಇದೆ, ದಾಖಲೆಗೊಮ್ಮೆ ಅಲ್ಲಲ್ಲಿ ಎಸಿಬಿ ದಾಳಿ ನಡೆಸಿದರೂ ಅಂತಹವರೇ ಮತ್ತೆ ಮತ್ತೆ ಅದೇ ಸ್ಥಳಕ್ಕೆ ನಿಯೋಜನೆ ಗೊಳ್ಳುತ್ತಿರುವುದು ಈ ಹೇಳೀಕೆಗೆ ಸಾಕ್ಷಿಯಾಗಿ ಸಿಗುತ್ತಲೇ ಇದೆ.

-ಈಟಿವಿ ಭಾರತ್, ಆನೇಕಲ್.
Body:kn_bng_04_13_protest_pkg_ka10020

Conclusion:kn_bng_04_13_protest_pkg_ka10020

ETV Bharat Logo

Copyright © 2025 Ushodaya Enterprises Pvt. Ltd., All Rights Reserved.