ETV Bharat / state

ಮಳೆಯಲ್ಲೇ ರೌಡಿಗಳ ಚಳಿ ಬಿಡಿಸಿದ ಖಾಕಿ ಪಡೆ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ

ಪ್ರೊಬೆಷನರಿ ಡಿವೈಎಸ್ ಪಿ ಮನೋಜ್ ಕುಮಾರ್ ಮತ್ತು ಪಿಎಸ್ ಐ ವೆಂಕಟೇಶ್ ಸಮ್ಮುಖದಲ್ಲಿ ರೌಡಿಗಳ ಪರೇಡ್ ಮಾಡಲಾಯಿತು. ಇತ್ತೀಚೆಗೆ ನಗರದಲ್ಲಿ ರೌಡಿ ಚಟುವಟಿಕೆ ಹೆಚ್ಚಾಗಿದೆ ಜೊತೆಗೆ ಐಪಿಎಲ್ ಬೆಟ್ಟಿಂಗ್ ದಂಧೆ ಸಹ ಹೆಚ್ಚಾಗಿದೆ. ಬೆಟ್ಟಿಂಗ್ ದಂಧೆಗೆ ಯುವಕರೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಐಪಿಎಲ್ ಬೆಟ್ಟಿಂಗ್ ನಡೆಸುವರಿಗೆ ರೌಡಿಗಳ ನೆರವಿರುವದರಿಂದ ಅದರಲ್ಲಿ ಭಾಗಿಯಾಗದಂತೆ ಖಡಕ್​​ ಎಚ್ಚರಿಕೆ ನಿಡಿದರು.

author img

By

Published : May 6, 2019, 7:19 PM IST

ರೌಡಿಗಳ ಚಳಿ ಬಿಡಿಸಿದ ಖಾಕಿ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರ ಠಾಣಾ ವ್ಯಾಪ್ತಿಯ ರೌಡಿಗಳನ್ನ ಪರೇಡ್ ನಡೆಸಿದ ಪೊಲೀಸರು ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದರು.

ರೌಡಿಗಳ ಚಳಿ ಬಿಡಿಸಿದ ಖಾಕಿ

ಪ್ರೊಬೆಷನರಿ ಡಿವೈಎಸ್ ಪಿ ಮನೋಜ್ ಕುಮಾರ್ ಮತ್ತು ಪಿಎಸ್ ಐ ವೆಂಕಟೇಶ್ ಸಮ್ಮುಖದಲ್ಲಿ ರೌಡಿಗಳ ಪರೇಡ್ ಮಾಡಲಾಯಿತು. ಇತ್ತೀಚೆಗೆ ನಗರದಲ್ಲಿ ರೌಡಿ ಚಟುವಟಿಕೆ ಹೆಚ್ಚಾಗಿದೆ ಜೊತೆಗೆ ಐಪಿಎಲ್ ಬೆಟ್ಟಿಂಗ್ ದಂಧೆ ಸಹ ಹೆಚ್ಚಾಗಿದೆ. ಬೆಟ್ಟಿಂಗ್ ದಂಧೆಗೆ ಯುವಕರೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಐಪಿಎಲ್ ಬೆಟ್ಟಿಂಗ್ ನಡೆಸುವರಿಗೆ ರೌಡಿಗಳ ನೆರವಿರುವದರಿಂದ ಅದರಲ್ಲಿ ಭಾಗಿಯಾಗದಂತೆ ಖಡಕ್​​ ಎಚ್ಚರಿಕೆ ನಿಡಿದರು.

ಡಿವೈಎಸ್ಪಿ ಕಚೇರಿ ಆವರಣದಲ್ಲಿ ರೌಡಿಗಳ ಪರೇಡ್ ನಡೆಸಿದ ಪೊಲೀಸರು ಬೆಟ್ಟಿಂಗ್, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಂತೆ ಖಡಕ್ ಎಚ್ಚರಿಕೆ ನೀಡಿದರು. ಈ ವೇಳೆ ಶುರುವಾಗಿದ್ದ ಮಳೆಯಲ್ಲಿ ಪೊಲೀಸರು
ರೌಡಿಗಳ ಚಳಿ ಬಿಡಿಸಿದರು.

Intro:ಮಳೆಯಲ್ಲೇ ರೌಡಿಗಳ ಚಳಿ ಬಿಡಿಸಿದ ಖಾಕಿ

ದೊಡ್ಡಬಳ್ಳಾಪುರದಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆ

ರೌಡಿಶೀಟರ್ ಗಳಿಗೆ ಖಡಕ್ ಎಚ್ಚರಿಕೆ ನೀಡಿದ ಪೊಲೀಸರು.

Body:ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ನಗರ ಠಾಣಾ ವ್ಯಾಪ್ತಿಯ ರೌಡಿಗಳನ್ನ ಪರೇಡ್ ನಡೆಸಿದ ಪೊಲೀಸರು ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದರು

ಪ್ರೊಬೆಷನರಿ ಡಿವೈಎಸ್ ಪಿ ಮನೋಜ್ ಕುಮಾರ್ ಮತ್ತು ಪಿಎಸ್ ಐ ವೆಂಕಟೇಶ್ ಸಮ್ಮುಖದಲ್ಲಿ ರೌಡಿಗಳ ಪರೇಡ್ ಮಾಡಲಾಯಿತು. ಇತ್ತೀಚೆಗೆ ನಗರದಲ್ಲಿ ರೌಡಿ ಚಟುವಟಿಕೆ ಹೆಚ್ಚಾಗಿದೆ ಜೊತೆಗೆ ಐಪಿಎಲ್ ಬೆಟ್ಟಿಂಗ್ ದಂಧೆ ಸಹ ಹೆಚ್ಚಾಗಿದೆ. ಬೆಟ್ಟಿಂಗ್ ದಂಧೆಗೆ ಯುವಕರೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಐಪಿಎಲ್ ಬೆಟ್ಟಿಂಗ್ ನಡೆಸುವರಿಗೆ ರೌಡಿಗಳ ನೆರವಿದೆ.

ಡಿವೈಎಸ್ಪಿ ಕಚೇರಿ ಆವರಣದಲ್ಲಿ ರೌಡಿಗಳ
ಪರೇಡ್ ನಡೆಸಿದ ಪೊಲೀಸರು ಬೆಟ್ಟಿಂಗ್, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಂತೆ ಖಡಕ್ ಎಚ್ಚರಿಕೆ ನೀಡಿದರು. ಈ ವೇಳೆ ಶುರುವಾಗಿದ್ದ ಮಳೆಯಲ್ಲಿ ರೌಡಿಗಳ ಚಳಿ ಬಿಡಿಸಿದರು ಪೊಲೀಸರು
Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.