ETV Bharat / state

ಮಾನಸಿಕ ಅಸ್ವಸ್ಥನಿಂದ ಆತ್ಮಹತ್ಯೆ ಯತ್ನ: ಪೊಲೀಸರಿಂದ ರಕ್ಷಣೆ - undefined

ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಮಾನಸಿಕ ಅಸ್ವಸ್ಥನನ್ನ ಪೊಲೀಸರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಮಾನಸಿಕ ಅಸ್ವಸ್ಥತನಿಂದ ಆತ್ಮಹತ್ಯೆ ಯತ್ನ, ಪೊಲೀಸರಿಂದ ರಕ್ಷಣೆ
author img

By

Published : Apr 12, 2019, 7:12 PM IST

ಬೆಂಗಳೂರು: ವ್ಯಕ್ತಿಯೋರ್ವ ಕಟ್ಟಡ ಏರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಕಾಟನ್​ ಪೇಟೆಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಮಾನಸಿಕ ಅಸ್ವಸ್ಥನನ್ನ ಪೊಲೀಸರು ರಕ್ಷಣೆ ಮಾಡಿದ್ದಾರೆ

ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿಲ್ಡಿಂಗ್​ನ 5ನೇ ಮಹಡಿ ಹತ್ತಿದ ಮಾನಸಿಕ ಅಸ್ವಸ್ಥ ಆತ್ಮಹತ್ಯೆಗೆ ಮುಂದಾಗಿದ್ದಾನೆ. ತಕ್ಷಣ ಸ್ಥಳೀಯರು ಕಾಟನ್ ಪೇಟೆ ಪೊಲೀಸರು ಮತ್ತು ಅಗ್ನಿಶಾಮಕ ಠಾಣೆಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮಾನಸಿಕ ಅಸ್ವಸ್ಥನನ್ನ ಕೆಳಗೆ ಇಳಿಯುವಂತೆ ಹಲವಾರು ಬಾರಿ ಮನವೊಲಿಸಿದ್ದಾರೆ. ಆದ್ರೆ ಸುಮಾರು 3 ಗಂಟೆಗಳ ಕಾಲ ಪೊಲೀಸರಿಗೆ ಆಟವಾಡಿಸಿ ಕೆಳಗೆ ಬಾರದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದಾನೆ.

ಕಟ್ಟಡದ ಮೇಲೆ ಹೋಗಿ ಪೊಲೀಸರು ರಕ್ಷಣೆ ಮಾಡಲು ಮುಂದಾದಾಗ ಆತಂಕದಿಂದ ಮಹಡಿಯ ಎಲ್ಲಾ ಬಾಗಿಲು ಲಾಕ್ ಮಾಡಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಬಿಲ್ಡಿಂಗ್ ಹಿಬಂದಿಯಿಂದ ತೆರಳಿ ಮಾನಸಿಕ ಅಸ್ವಸ್ಥನ ರಕ್ಷಣೆ ಮಾಡಿದ್ದಾರೆ. ಆದ್ರೆ ಆತ ಯಾರು, ಏನು ಎಂಬ ಮಾಹಿತಿ ಬಾಯಿಬಿಟ್ಟಿಲ್ಲ. ಸದ್ಯ ನಿಮ್ಹಾನ್ಸ್​​​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Intro:ಮಾನಸಿಕ ಅಸ್ವಸ್ಥತ ಆತ್ಮಹತ್ಯೆಗೆ ಯತ್ನ
ಕೆಲಹೊತ್ತು ಆತಂಕದ ವಾತಾವರಣ .ಕೊನೆಗು ರಕ್ಷಿಸಿದ ಪೊಲೀಸರು

ಭವ್ಯ
ಕಾಟನ್ ಪೇಟೆಯಲ್ಲಿ ವ್ಯಕ್ತಿಯೋರ್ವ ಬಿಲ್ಡಿಂಗ್ ಮೇಲೆ ಹೋಗಿ ಆತ್ಮ ಹತ್ಯೆ ಮಾಡಲು ಪ್ರಯತ್ನ ಪಟ್ಟಿರುವ ಘಟನೆ ನಡೆದಿದೆ..

ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿಲ್ಡಿಂಗ್ ನ
5 ನೇ ಮಹಡಿಗೆ ಹತ್ತಿದ ಮಾನಸಿಕ ಅಸ್ವಸ್ಥ ಸಾಯಲು ಮುಂದಾಗಿದ್ದಾನೆ. ತಕ್ಷಣ ಸ್ಥಳೀಯರು ಕಾಟನ್ ಪೇಟೆ ಮತ್ತು ಅಗ್ನಿಶಾಮಕ ಸಿಬ್ಬಂದಿಗಳಿಗೆ ವಿಚಾರ ತಿಳಿಸಿದ್ದಾರೆ. ಪೊಲಿಸರು ಸ್ಥಳಕ್ಕೆ ಧಾವಿಸಿ ಮಾನಸಿಕ ಅಸ್ವಸ್ಥನನ್ನ ಕೆಲಗೆ ಇಳಿಯುವಂತೆ ಹಲವಾರು ಬಾರಿ ಮನವೊಲಿಸಿದ್ದಾರೆ.

ಆದ್ರೆ ಬೆಳಗ್ಗೆ 8;30 ರಿಂದ ಸುಮಾರು 11ಗಂಟೆಯವರೆಗೆ ಪೋಲಿಸರಿಗೆ ಆಟವಾಡಿಸಿ ಕೆಳಗೆ ಬಾರದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾನೆ. ಹಾಗೆ ಬಿಲ್ಡಿಂಗ್ ಮೇಲೆ ಹೋಗಿ ಪೊಲೀಸರು ರಕ್ಷಣೆ ಮಾಡಲು ಮುಂದಾದಾಗ
ಆತಂಕದಿಂದ ಮಹಡಿಯ ಎಲ್ಲಾ ಬಾಗಿಲು ಲಾಕ್ ಮಾಡಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾಗಿ ಕಾಟನ್ ಪೇಟೆ ಪೊಲೀಸರು ಬಿಲ್ಡಿಂಗ್ ಹಿಬಂದಿಯಿಂದ ತೆರಳಿ ಮಾನಸಿಕ ಅಸ್ವಸ್ಥತ ರಕ್ಷಣೆ ಮಾಡಿದ್ದಾರೆ. ಆದ್ರೆ ಆತ ಯಾರು ಏನು ಅನ್ನೋದ್ರ ಮಾಹಿತಿಯನ್ನ ಆತ ಬಾಯಿಬಿಟ್ಟಿಲ್ಲ. ಯಾಕಂದ್ರೆ ಆತ ಸಂಪೂರ್ಣವಾಗಿ ಮಾನಸಿಕ ಅಸ್ವಸ್ಥನಾಗಿದ್ದು ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆBody:ಮಾನಸಿಕ ಅಸ್ವಸ್ಥತ ಆತ್ಮಹತ್ಯೆಗೆ ಯತ್ನ
ಕೆಲಹೊತ್ತು ಆತಂಕದ ವಾತಾವರಣ .ಕೊನೆಗು ರಕ್ಷಿಸಿದ ಪೊಲೀಸರು

ಭವ್ಯ
ಕಾಟನ್ ಪೇಟೆಯಲ್ಲಿ ವ್ಯಕ್ತಿಯೋರ್ವ ಬಿಲ್ಡಿಂಗ್ ಮೇಲೆ ಹೋಗಿ ಆತ್ಮ ಹತ್ಯೆ ಮಾಡಲು ಪ್ರಯತ್ನ ಪಟ್ಟಿರುವ ಘಟನೆ ನಡೆದಿದೆ..

ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿಲ್ಡಿಂಗ್ ನ
5 ನೇ ಮಹಡಿಗೆ ಹತ್ತಿದ ಮಾನಸಿಕ ಅಸ್ವಸ್ಥ ಸಾಯಲು ಮುಂದಾಗಿದ್ದಾನೆ. ತಕ್ಷಣ ಸ್ಥಳೀಯರು ಕಾಟನ್ ಪೇಟೆ ಮತ್ತು ಅಗ್ನಿಶಾಮಕ ಸಿಬ್ಬಂದಿಗಳಿಗೆ ವಿಚಾರ ತಿಳಿಸಿದ್ದಾರೆ. ಪೊಲಿಸರು ಸ್ಥಳಕ್ಕೆ ಧಾವಿಸಿ ಮಾನಸಿಕ ಅಸ್ವಸ್ಥನನ್ನ ಕೆಲಗೆ ಇಳಿಯುವಂತೆ ಹಲವಾರು ಬಾರಿ ಮನವೊಲಿಸಿದ್ದಾರೆ.

ಆದ್ರೆ ಬೆಳಗ್ಗೆ 8;30 ರಿಂದ ಸುಮಾರು 11ಗಂಟೆಯವರೆಗೆ ಪೋಲಿಸರಿಗೆ ಆಟವಾಡಿಸಿ ಕೆಳಗೆ ಬಾರದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾನೆ. ಹಾಗೆ ಬಿಲ್ಡಿಂಗ್ ಮೇಲೆ ಹೋಗಿ ಪೊಲೀಸರು ರಕ್ಷಣೆ ಮಾಡಲು ಮುಂದಾದಾಗ
ಆತಂಕದಿಂದ ಮಹಡಿಯ ಎಲ್ಲಾ ಬಾಗಿಲು ಲಾಕ್ ಮಾಡಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾಗಿ ಕಾಟನ್ ಪೇಟೆ ಪೊಲೀಸರು ಬಿಲ್ಡಿಂಗ್ ಹಿಬಂದಿಯಿಂದ ತೆರಳಿ ಮಾನಸಿಕ ಅಸ್ವಸ್ಥತ ರಕ್ಷಣೆ ಮಾಡಿದ್ದಾರೆ. ಆದ್ರೆ ಆತ ಯಾರು ಏನು ಅನ್ನೋದ್ರ ಮಾಹಿತಿಯನ್ನ ಆತ ಬಾಯಿಬಿಟ್ಟಿಲ್ಲ. ಯಾಕಂದ್ರೆ ಆತ ಸಂಪೂರ್ಣವಾಗಿ ಮಾನಸಿಕ ಅಸ್ವಸ್ಥನಾಗಿದ್ದು ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆConclusion:ಮಾನಸಿಕ ಅಸ್ವಸ್ಥತ ಆತ್ಮಹತ್ಯೆಗೆ ಯತ್ನ
ಕೆಲಹೊತ್ತು ಆತಂಕದ ವಾತಾವರಣ .ಕೊನೆಗು ರಕ್ಷಿಸಿದ ಪೊಲೀಸರು

ಭವ್ಯ
ಕಾಟನ್ ಪೇಟೆಯಲ್ಲಿ ವ್ಯಕ್ತಿಯೋರ್ವ ಬಿಲ್ಡಿಂಗ್ ಮೇಲೆ ಹೋಗಿ ಆತ್ಮ ಹತ್ಯೆ ಮಾಡಲು ಪ್ರಯತ್ನ ಪಟ್ಟಿರುವ ಘಟನೆ ನಡೆದಿದೆ..

ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿಲ್ಡಿಂಗ್ ನ
5 ನೇ ಮಹಡಿಗೆ ಹತ್ತಿದ ಮಾನಸಿಕ ಅಸ್ವಸ್ಥ ಸಾಯಲು ಮುಂದಾಗಿದ್ದಾನೆ. ತಕ್ಷಣ ಸ್ಥಳೀಯರು ಕಾಟನ್ ಪೇಟೆ ಮತ್ತು ಅಗ್ನಿಶಾಮಕ ಸಿಬ್ಬಂದಿಗಳಿಗೆ ವಿಚಾರ ತಿಳಿಸಿದ್ದಾರೆ. ಪೊಲಿಸರು ಸ್ಥಳಕ್ಕೆ ಧಾವಿಸಿ ಮಾನಸಿಕ ಅಸ್ವಸ್ಥನನ್ನ ಕೆಲಗೆ ಇಳಿಯುವಂತೆ ಹಲವಾರು ಬಾರಿ ಮನವೊಲಿಸಿದ್ದಾರೆ.

ಆದ್ರೆ ಬೆಳಗ್ಗೆ 8;30 ರಿಂದ ಸುಮಾರು 11ಗಂಟೆಯವರೆಗೆ ಪೋಲಿಸರಿಗೆ ಆಟವಾಡಿಸಿ ಕೆಳಗೆ ಬಾರದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾನೆ. ಹಾಗೆ ಬಿಲ್ಡಿಂಗ್ ಮೇಲೆ ಹೋಗಿ ಪೊಲೀಸರು ರಕ್ಷಣೆ ಮಾಡಲು ಮುಂದಾದಾಗ
ಆತಂಕದಿಂದ ಮಹಡಿಯ ಎಲ್ಲಾ ಬಾಗಿಲು ಲಾಕ್ ಮಾಡಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾಗಿ ಕಾಟನ್ ಪೇಟೆ ಪೊಲೀಸರು ಬಿಲ್ಡಿಂಗ್ ಹಿಬಂದಿಯಿಂದ ತೆರಳಿ ಮಾನಸಿಕ ಅಸ್ವಸ್ಥತ ರಕ್ಷಣೆ ಮಾಡಿದ್ದಾರೆ. ಆದ್ರೆ ಆತ ಯಾರು ಏನು ಅನ್ನೋದ್ರ ಮಾಹಿತಿಯನ್ನ ಆತ ಬಾಯಿಬಿಟ್ಟಿಲ್ಲ. ಯಾಕಂದ್ರೆ ಆತ ಸಂಪೂರ್ಣವಾಗಿ ಮಾನಸಿಕ ಅಸ್ವಸ್ಥನಾಗಿದ್ದು ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.