ETV Bharat / state

ಮಕ್ಕಳಾಗದ್ದಕ್ಕೆ ಬೇಸರ... ನಾಯಿಯೊಂದಿಗೆ ಅಪಾರ್ಟ್​ಮೆಂಟ್​ನಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ!

ನಗರದಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ವ್ಯಕ್ತಿವೋರ್ವ ಮಕ್ಕಳಾಗಿಲ್ಲವೆಂದು ನೊಂದು ಹೆಂಡತಿ ಮತ್ತು ಸಾಕು ನಾಯಿಯನ್ನ ಕೊಂದು ಅಪಾರ್ಟ್ ಮೆಂಟ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೆಂಡತಿ ಮತ್ತು ಸಾಕು ನಾಯಿಯನ್ನ ಕೊಂದು ಅಪಾರ್ಟ್ ಮೆಂಟ್ ನಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ
author img

By

Published : Apr 2, 2019, 8:00 PM IST

ಬೆಂಗಳೂರು : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿವೋರ್ವ ತನ್ನ ಹೆಂಡತಿyನ್ನು ಕೊಂದು, ಮಹಡಿಯಿಂದ ಸಾಕು ನಾಯಿಯೊಂದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಘಟನೆ ನಗರದಲ್ಲಿ ನಡೆದಿದೆ.

ಸದಾಶಿವನಗರದ ನಿವಾಸಿ ಅತುಲ್ ಉಪಾಧ್ಯಾಯ ಎಂಬ ಟ್ರಾನ್ಸಪೋರ್ಟ್ ಉದ್ಯಮಿ ಕಳೆದ 20 ವರ್ಷಗಳಿಂದ ಬೆಂಗಳೂರಲ್ಲಿ ವಾಸವಾಗಿದ್ದರು. ಮದುವೆಯಾಗಿ 25 ವರ್ಷವಾದ್ರು ಮಕ್ಕಳಾಗಿಲ್ಲವೆಂದು ಮನನೊಂದ ಅತುಲ್, ಹೆಂಡತಿಯನ್ನ ಡಂಬಲ್ಸ್​​ನಿಂದ ಚಚ್ಚಿ ನಂತರ ನಾಯಿಯೊಂದಿಗೆ ಅಪಾರ್ಟ್​ಮೆಂಟ್​ನಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹೆಂಡತಿ ಮತ್ತು ಸಾಕು ನಾಯಿಯನ್ನ ಕೊಂದು ಅಪಾರ್ಟ್ ಮೆಂಟ್ ನಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅತುಲ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತಿದ್ದ ಎಂದು ಹೇಳಲಾಗುತ್ತಿದೆ. ಸದಾಶಿವನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:ಭವ್ಯ
ಹೆಂಡತಿಯನ್ನ ,ನಾಯಿಯನ್ನ ಕೊಂದು ಉದ್ಯಮಿ ಆತ್ಮಹತ್ಯೆ ಮಾನಸಿಕ ಖಿನ್ನತೆಯೇ ಈ ಸಾವಿಗೆ ಕಾರಣವಾಯ್ತಾ?

ಅವ್ರದ್ದು ಹೈ ಪ್ರೊಫೈಲ್ ಫ್ಯಾಮಿಲಿ.ಗಂಡ ಹೆಂಡತಿ ಮತ್ತು ಒಂದು ಶ್ವಾನದೊಂದಿಗೆ ವಾಸವಿದ್ದ ಕುಟುಂಬವದು..ಆದ್ರೀವತ್ತು ಆ ಮನೆ ಅನಾಥವಾಗಿದೆ.
ಹೆಸರು ಅತುಲ್ ಉಪಾಧ್ಯಾಯ...ಮೂಲತಃ ಮುಂಬೈ ಮೂಲದ ನಿವಾಸಿಯಾದ ಇವರು ಕಳೆದ ಇಪ್ಪತ್ತು ವರ್ಷದಿಂದ ಬೆಂಗಳೂರಿನ ಸದಾಶಿವನಗರದಲ್ಲಿ ವಾಸವಾಗಿದ್ರು.ಟ್ರಾನ್ಸಪೊರ್ಟ್ ಉದ್ಯಮಿಯಾಗಿರುವ ಅತುಲ್ ಗೆ ಮದುವೆಯಾಗಿ ಇಪ್ಪತ್ತೈದು ವರ್ಷವಾಗಿದ್ರು ಮಕ್ಕಳಲಾಗಿರಲಿಲ್ಲ.ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಇವರು ಇಂದು ಮಧ್ಯಾಹ್ನ 12ಗಂಟೆ ಸುಮಾರಿಗೆ ಅಪಾರ್ಟ್ ಮೆಂಟ್ ನಲ್ಲಿ ಹೆಂಡತಿ ಮಮತಾ ಅವರನ್ನ ಜಿಮ್ ಡ್ಯಾಂಬಲ್ಸ್ ನಿಂದ ಹೊಡೆದು ಸಾಯಿಸಿದ್ದಾನೆ.ಬಳಿಕ ಮಹಡಿಯಿಂದ ಹಾರಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೂಕ ಪ್ರಾಣಿಯನ್ನೂ ಕೊಂದು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ

ಅತುಲ್ ತಾನು ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾನೆ.ಡೆತ್ ನೋಟ್ ನಲ್ಲಿ ಮಾನಸಿಕ ಕಿರಿಕಿರಿಯಿಂದಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾನೆ.ಇನ್ನು ಉದ್ಯಮಿ ಅಪಾರ್ಟ್ ಮೆಂಟ್ ನಿಂದ ಹಾರಿ ಸಾಯುವ ಮುನ್ನ ತನ್ನ ಮನೆಯಲ್ಲಿ ಮುದ್ದಾಗಿ ಸಾಕಿದ್ದ ನಾಯಿಯ ಜೊತೆಯಲ್ಲೆ ಹಾರಿದ್ದಾನೆ.ಇನ್ನು ಅತುಲ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗ್ತಿದೆ.ಸದ್ಯ ಘಟನೆ ಬಳಿಕ ಸದಾಶಿವನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಉದ್ಯಮಿಯ ಒಂದು ಕ್ಷಣದ ನಿರ್ಧಾರಕ್ಕೆ ಮೂಕ ಪ್ರಾಣಿ ಸೇರಿದಂತೆ ಮೂವರ ಪ್ರಾಣ ಪಕ್ಷಿ ಹಾರಿಹೋಗಿದೆ.ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿರುವ ಸದಾಶಿವನಗರ ಪೊಲೀಸರು ಘಟನೆ ಬಗ್ಗೆ ತನಿಖೆ ಕೈಗೊಂಡಿದ್ದಾರೆ.Body:ಭವ್ಯ
ಹೆಂಡತಿಯನ್ನ ,ನಾಯಿಯನ್ನ ಕೊಂದು ಉದ್ಯಮಿ ಆತ್ಮಹತ್ಯೆ ಮಾನಸಿಕ ಖಿನ್ನತೆಯೇ ಈ ಸಾವಿಗೆ ಕಾರಣವಾಯ್ತಾ?

ಅವ್ರದ್ದು ಹೈ ಪ್ರೊಫೈಲ್ ಫ್ಯಾಮಿಲಿ.ಗಂಡ ಹೆಂಡತಿ ಮತ್ತು ಒಂದು ಶ್ವಾನದೊಂದಿಗೆ ವಾಸವಿದ್ದ ಕುಟುಂಬವದು..ಆದ್ರೀವತ್ತು ಆ ಮನೆ ಅನಾಥವಾಗಿದೆ.
ಹೆಸರು ಅತುಲ್ ಉಪಾಧ್ಯಾಯ...ಮೂಲತಃ ಮುಂಬೈ ಮೂಲದ ನಿವಾಸಿಯಾದ ಇವರು ಕಳೆದ ಇಪ್ಪತ್ತು ವರ್ಷದಿಂದ ಬೆಂಗಳೂರಿನ ಸದಾಶಿವನಗರದಲ್ಲಿ ವಾಸವಾಗಿದ್ರು.ಟ್ರಾನ್ಸಪೊರ್ಟ್ ಉದ್ಯಮಿಯಾಗಿರುವ ಅತುಲ್ ಗೆ ಮದುವೆಯಾಗಿ ಇಪ್ಪತ್ತೈದು ವರ್ಷವಾಗಿದ್ರು ಮಕ್ಕಳಲಾಗಿರಲಿಲ್ಲ.ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಇವರು ಇಂದು ಮಧ್ಯಾಹ್ನ 12ಗಂಟೆ ಸುಮಾರಿಗೆ ಅಪಾರ್ಟ್ ಮೆಂಟ್ ನಲ್ಲಿ ಹೆಂಡತಿ ಮಮತಾ ಅವರನ್ನ ಜಿಮ್ ಡ್ಯಾಂಬಲ್ಸ್ ನಿಂದ ಹೊಡೆದು ಸಾಯಿಸಿದ್ದಾನೆ.ಬಳಿಕ ಮಹಡಿಯಿಂದ ಹಾರಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೂಕ ಪ್ರಾಣಿಯನ್ನೂ ಕೊಂದು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ

ಅತುಲ್ ತಾನು ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾನೆ.ಡೆತ್ ನೋಟ್ ನಲ್ಲಿ ಮಾನಸಿಕ ಕಿರಿಕಿರಿಯಿಂದಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾನೆ.ಇನ್ನು ಉದ್ಯಮಿ ಅಪಾರ್ಟ್ ಮೆಂಟ್ ನಿಂದ ಹಾರಿ ಸಾಯುವ ಮುನ್ನ ತನ್ನ ಮನೆಯಲ್ಲಿ ಮುದ್ದಾಗಿ ಸಾಕಿದ್ದ ನಾಯಿಯ ಜೊತೆಯಲ್ಲೆ ಹಾರಿದ್ದಾನೆ.ಇನ್ನು ಅತುಲ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗ್ತಿದೆ.ಸದ್ಯ ಘಟನೆ ಬಳಿಕ ಸದಾಶಿವನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಉದ್ಯಮಿಯ ಒಂದು ಕ್ಷಣದ ನಿರ್ಧಾರಕ್ಕೆ ಮೂಕ ಪ್ರಾಣಿ ಸೇರಿದಂತೆ ಮೂವರ ಪ್ರಾಣ ಪಕ್ಷಿ ಹಾರಿಹೋಗಿದೆ.ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿರುವ ಸದಾಶಿವನಗರ ಪೊಲೀಸರು ಘಟನೆ ಬಗ್ಗೆ ತನಿಖೆ ಕೈಗೊಂಡಿದ್ದಾರೆ.Conclusion:ಭವ್ಯ
ಹೆಂಡತಿಯನ್ನ ,ನಾಯಿಯನ್ನ ಕೊಂದು ಉದ್ಯಮಿ ಆತ್ಮಹತ್ಯೆ ಮಾನಸಿಕ ಖಿನ್ನತೆಯೇ ಈ ಸಾವಿಗೆ ಕಾರಣವಾಯ್ತಾ?

ಅವ್ರದ್ದು ಹೈ ಪ್ರೊಫೈಲ್ ಫ್ಯಾಮಿಲಿ.ಗಂಡ ಹೆಂಡತಿ ಮತ್ತು ಒಂದು ಶ್ವಾನದೊಂದಿಗೆ ವಾಸವಿದ್ದ ಕುಟುಂಬವದು..ಆದ್ರೀವತ್ತು ಆ ಮನೆ ಅನಾಥವಾಗಿದೆ.
ಹೆಸರು ಅತುಲ್ ಉಪಾಧ್ಯಾಯ...ಮೂಲತಃ ಮುಂಬೈ ಮೂಲದ ನಿವಾಸಿಯಾದ ಇವರು ಕಳೆದ ಇಪ್ಪತ್ತು ವರ್ಷದಿಂದ ಬೆಂಗಳೂರಿನ ಸದಾಶಿವನಗರದಲ್ಲಿ ವಾಸವಾಗಿದ್ರು.ಟ್ರಾನ್ಸಪೊರ್ಟ್ ಉದ್ಯಮಿಯಾಗಿರುವ ಅತುಲ್ ಗೆ ಮದುವೆಯಾಗಿ ಇಪ್ಪತ್ತೈದು ವರ್ಷವಾಗಿದ್ರು ಮಕ್ಕಳಲಾಗಿರಲಿಲ್ಲ.ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಇವರು ಇಂದು ಮಧ್ಯಾಹ್ನ 12ಗಂಟೆ ಸುಮಾರಿಗೆ ಅಪಾರ್ಟ್ ಮೆಂಟ್ ನಲ್ಲಿ ಹೆಂಡತಿ ಮಮತಾ ಅವರನ್ನ ಜಿಮ್ ಡ್ಯಾಂಬಲ್ಸ್ ನಿಂದ ಹೊಡೆದು ಸಾಯಿಸಿದ್ದಾನೆ.ಬಳಿಕ ಮಹಡಿಯಿಂದ ಹಾರಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೂಕ ಪ್ರಾಣಿಯನ್ನೂ ಕೊಂದು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ

ಅತುಲ್ ತಾನು ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾನೆ.ಡೆತ್ ನೋಟ್ ನಲ್ಲಿ ಮಾನಸಿಕ ಕಿರಿಕಿರಿಯಿಂದಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾನೆ.ಇನ್ನು ಉದ್ಯಮಿ ಅಪಾರ್ಟ್ ಮೆಂಟ್ ನಿಂದ ಹಾರಿ ಸಾಯುವ ಮುನ್ನ ತನ್ನ ಮನೆಯಲ್ಲಿ ಮುದ್ದಾಗಿ ಸಾಕಿದ್ದ ನಾಯಿಯ ಜೊತೆಯಲ್ಲೆ ಹಾರಿದ್ದಾನೆ.ಇನ್ನು ಅತುಲ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗ್ತಿದೆ.ಸದ್ಯ ಘಟನೆ ಬಳಿಕ ಸದಾಶಿವನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಉದ್ಯಮಿಯ ಒಂದು ಕ್ಷಣದ ನಿರ್ಧಾರಕ್ಕೆ ಮೂಕ ಪ್ರಾಣಿ ಸೇರಿದಂತೆ ಮೂವರ ಪ್ರಾಣ ಪಕ್ಷಿ ಹಾರಿಹೋಗಿದೆ.ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿರುವ ಸದಾಶಿವನಗರ ಪೊಲೀಸರು ಘಟನೆ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.